ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ- CBSE 2017, Class X

ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ

Ram Kishan Sadashiva Rao Pallade

ಮಂಗಳೂರಿನ ಕೊಡಿಯಾಲ್ ಬೈಲಿಲ್ಲಿ ಇಪ್ಪ ಶಾರದಾ ವಿದ್ಯಾಲಯದ  ವಿದ್ಯಾರ್ಥಿ  ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ 2017 ರ ಮಾರ್ಚ್ ತಿಂಗಳ CBSC Secondary School ನ ಹತ್ತನೇ ಕ್ಲಾಸ್ ಪರೀಕ್ಷೆಲಿ ಎಲ್ಲಾ ವಿಶಯಂಗಳಲ್ಲಿ A1 ಗ್ರೇಡ್ ತೆಗದು Grade Point 10 ತನ್ನದಾಗಿಸಿಗೊಂಡು ತಾನು ಕಲ್ತ ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ°

ಈ ಮಾಣಿ, ಮಂಗಳೂರಿಲ್ಲಿ ವಾಸವಗಿಪ್ಪ  ಡಾ.ಸದಾಶಿವ ರಾವ್ ಪಳ್ಳಾದೆ ಮತ್ತೆ ಶ್ರೀಮತಿ ಆಶಾ.ಟಿ.ಆರ್   ದಂಪತಿ ಇವರ ಪುತ್ರ.
ಆಟೋಟ ಸ್ಪರ್ಧೆಲಿ ಭಾಗವಹಿಸುವಿಕೆ, ಕಾರ್ಯಕ್ರಮ ನಿರ್ವಾಹಕನಾಗಿ ನಿರ್ವಹಣೆ  ( Anchoring) ಇವನ ಮುಖ್ಯ ಹವ್ಯಾಸಂಗೊ

PCMB ವಿಶಯಂಗಳಲ್ಲಿ ಬೋಸ್ಕೋ ಪಿಯು ಕಾಲೇಜಿಲ್ಲಿ ಮುಂದುವರುಸುವ ಇವನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

~~~***~~~

ಶರ್ಮಪ್ಪಚ್ಚಿ

   

You may also like...

10 Responses

 1. ಶ್ರೀಶ says:

  ಅಭಿನಂದನೆಗೊ. ಶ್ರೇಯಸ್ಸಾಗಲಿ

 2. ಪಟ್ಟಾಜೆ ಶಂಕರ ಭಟ್ says:

  ಮಾಣಿ ಹುಶಾರಿದ್ದ. ಶುಭಾಶಯಗಳು ಆತೊ ಮಾಣಿ.

 3. Raghurama s says:

  ಸೂಪರ್ ರಾಂಕಿಶನ್ ಅಂಡ್ ಎಲ್ಲ ದಿ ವೆರಿ ಬೆಸ್ಟ್. ಅಪ್ಪ ಅಕ್ಕ ನ ಹಂಗೆ ನೀನು ಒಳ್ಳೆ ಡಾಕ್ಟರ್ ಆಯೆಕ್ಕು ಆತ

 4. ಶುಭಮಸ್ತು

  ಇದೇ ರೀತಿ ಮುಂದುವರಿ
  ಸಂಸಾರಕ್ಕೂ ಸಮಾಜಕ್ಕೂ ಹೆಸರು ಬರಲಿ

 5. K.Narasimha Bhat Yethadka says:

  ಅಭಿನಂದನೆಗೊ.

 6. ಬೊಳುಂಬು ಗೋಪಾಲ says:

  ಅಭಿನಂದನೆಗೊ ರಾಮ ಕಿಶನ್. ಒಳ್ಳೆದಾಗಲಿ.

 7. ಡಾ.ಸದಾಶಿವ ರಾವ್ ಪಿ says:

  ಶುಭಾಶಯಂಗೊ ಮಗನೆ, ಒಳ್ಳೆಯ ಹೆಸರು ಪಡೆ.

 8. venugopal mambadi says:

  ಶುಭಾಶಯಗಳು ರಾಮ್ ಕಿ, ಮುಂದಿನ ಭವಿಷ್ಯ ಉತ್ತಮವಾಗಿರಲಿ. ಒಳ್ಳೆಯ ಡಾಕ್ಟರ್ ಆಗು,ಸಮಾಜ ಸೇವೆ ಮಾಡು.

 9. ಅಭಿನಂದನೆಗೋ!! 🙂

 10. S.K.Gopalakrishna Bhat says:

  ಅಭಿನಂದನೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *