Oppanna.com

ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ- CBSE 2017, Class X

ಬರದೋರು :   ಶರ್ಮಪ್ಪಚ್ಚಿ    on   07/06/2017    10 ಒಪ್ಪಂಗೊ

ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ

Ram Kishan Sadashiva Rao Pallade

ಮಂಗಳೂರಿನ ಕೊಡಿಯಾಲ್ ಬೈಲಿಲ್ಲಿ ಇಪ್ಪ ಶಾರದಾ ವಿದ್ಯಾಲಯದ  ವಿದ್ಯಾರ್ಥಿ  ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ 2017 ರ ಮಾರ್ಚ್ ತಿಂಗಳ CBSC Secondary School ನ ಹತ್ತನೇ ಕ್ಲಾಸ್ ಪರೀಕ್ಷೆಲಿ ಎಲ್ಲಾ ವಿಶಯಂಗಳಲ್ಲಿ A1 ಗ್ರೇಡ್ ತೆಗದು Grade Point 10 ತನ್ನದಾಗಿಸಿಗೊಂಡು ತಾನು ಕಲ್ತ ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ°

ಈ ಮಾಣಿ, ಮಂಗಳೂರಿಲ್ಲಿ ವಾಸವಗಿಪ್ಪ  ಡಾ.ಸದಾಶಿವ ರಾವ್ ಪಳ್ಳಾದೆ ಮತ್ತೆ ಶ್ರೀಮತಿ ಆಶಾ.ಟಿ.ಆರ್   ದಂಪತಿ ಇವರ ಪುತ್ರ.
ಆಟೋಟ ಸ್ಪರ್ಧೆಲಿ ಭಾಗವಹಿಸುವಿಕೆ, ಕಾರ್ಯಕ್ರಮ ನಿರ್ವಾಹಕನಾಗಿ ನಿರ್ವಹಣೆ  ( Anchoring) ಇವನ ಮುಖ್ಯ ಹವ್ಯಾಸಂಗೊ

PCMB ವಿಶಯಂಗಳಲ್ಲಿ ಬೋಸ್ಕೋ ಪಿಯು ಕಾಲೇಜಿಲ್ಲಿ ಮುಂದುವರುಸುವ ಇವನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

~~~***~~~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

10 thoughts on “ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ- CBSE 2017, Class X

  1. ಶುಭಾಶಯಗಳು ರಾಮ್ ಕಿ, ಮುಂದಿನ ಭವಿಷ್ಯ ಉತ್ತಮವಾಗಿರಲಿ. ಒಳ್ಳೆಯ ಡಾಕ್ಟರ್ ಆಗು,ಸಮಾಜ ಸೇವೆ ಮಾಡು.

  2. ಶುಭಾಶಯಂಗೊ ಮಗನೆ, ಒಳ್ಳೆಯ ಹೆಸರು ಪಡೆ.

  3. ಅಭಿನಂದನೆಗೊ ರಾಮ ಕಿಶನ್. ಒಳ್ಳೆದಾಗಲಿ.

  4. ಸೂಪರ್ ರಾಂಕಿಶನ್ ಅಂಡ್ ಎಲ್ಲ ದಿ ವೆರಿ ಬೆಸ್ಟ್. ಅಪ್ಪ ಅಕ್ಕ ನ ಹಂಗೆ ನೀನು ಒಳ್ಳೆ ಡಾಕ್ಟರ್ ಆಯೆಕ್ಕು ಆತ

  5. ಮಾಣಿ ಹುಶಾರಿದ್ದ. ಶುಭಾಶಯಗಳು ಆತೊ ಮಾಣಿ.

  6. ಅಭಿನಂದನೆಗೊ. ಶ್ರೇಯಸ್ಸಾಗಲಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×