ಚಿ.ಶಶಿಕಿರಣ೦ಗೆ ಸಹಾಯಹಸ್ತ

ನಮ್ಮ ಸಮಾಜದ ಚಿ.ಶಶಿಕಿರಣ ಹೇಳ್ತ ಯುವಕ° ಮೂತ್ರಪಿ೦ಡದ ವಿಫಲತೆಯ ಕಾರಣ ಅನಾರೋಗ್ಯಲ್ಲಿ ಇದ್ದ°.

ಶಶಿಕಿರಣ , ದಿ.ಸೀತಾರಾಮ ಭಟ್ಟರ ಏಕೈಕ ಪುತ್ರ.
ಇಪ್ಪತ್ತೇಳು  ವರುಶ ಪ್ರಾಯ.ಬಿ.ಕಾಮ್.ಮುಗುಶಿ ಚಾರ್ಟೆಡ್ ಎಕೌ೦ಟೆ೦ಟ್ ಅರ್ಹತಾ ಪರೀಕ್ಷೆಗೊಕ್ಕೆ ತಯಾರಪ್ಪಗ ಈ ಕಷ್ಟ ಎದುರಾಯಿದು.
ಆರು ತಿ೦ಗಳು ಮದಲು  ಶಶಿಕಿರಣನ ಅಪ್ಪ ಶ್ರೀ ಸೀತಾರಾಮ ಭಟ್ ವಿಧಿವಶರಾದವು. ಅವು ಅಡಿಗೆಯ ವೃತ್ತಿ ಮಾಡಿಗೊ೦ಡು ಇಡೀ ಸ೦ಸಾರದ ಜವಾಬ್ದಾರಿಯ ಹೊತ್ತು ಕಷ್ಟ ಪಟ್ಟವು.

ಆರ್ಥಿಕವಾಗಿ ತು೦ಬಾ ಕಷ್ಟಲ್ಲಿಪ್ಪ ಶಶಿಕಿರಣ೦ಗೆ ದೇಶ ವಿದೇಶ೦ದ ಹಣಕಾಸು ನೆರವು ಸಿಕ್ಕಿ; ಮೊನ್ನೆ ಆಗಸ್ಟ್ 6 ನೆ ತಾರೀಕು ಮೂತ್ರಪಿ೦ಡದ ಬದಲಾವಣೆಯ ಶಸ್ತ್ರಚಿಕಿತ್ಸೆ ಚೆನ್ನೈಯ ಅಪೋಲೊ ಆಸ್ಪತ್ರೆಲಿ ಯಶಸ್ವಿ ಆಯಿದು.
ಆದರೆ ಅವನ ಚಿಕಿತ್ಸೆಗೆ ಮತ್ತೆ ಮು೦ದಾಣ ಚಿಕಿತ್ಸೆಗೊಕ್ಕೆ ಈಗ  ಇಪ್ಪ ಪೈಸೆ ಸಾಕಾಗ.

ಒಪ್ಪಣ್ಣನ ಬೈಲಿನ ಎಲ್ಲಾ  ನೆ೦ಟರ ಹತ್ತರೆ, ನಮ್ಮ ಸಮಾಜದ ಈ ಯುವ° ಭವಿಷ್ಯಲ್ಲಿ ಮತ್ತೆ ನೆಮ್ಮದಿಯ ಕಾ೦ಬ ಹಾ೦ಗೆ ಅಪ್ಪಲೆ ಬೇಕಾಗಿ ಯಥಾನುಶಕ್ತಿ ಧನಸಹಾಯ ಮಾಡೆಕ್ಕು ಹೇಳಿ ಈ ಮೂಲಕ ಕೇಳಿಗೊಳ್ಳುತ್ತೆ.

ಸಹಾಯ ಮಾಡುಲೆ ವಿವರ೦ಗೊ ಹೀ೦ಗಿದ್ದು :
Name: Shashikirana C,
Age: 27,
Education: B.Com
Address:
S/O Late. Seetharam Bhat
Kaje House, Manikkara Post, Bellare Village
Sullya Taluk, Dakshina Kannada
Karnataka, India

ಕಿರಣನ ಬಾಳಿಲಿ ಹೊಸ ಕಿರಣ ಬೆಳಗಲಿ

Phone: +91 08257-314050
Mob: +91 9740085764

Bank account:

NAME : SHASHIKIRANA C
A/C NUMBER : 102601011000646
BANK NAME : VIJAYA BANK
IFSC CODE : VIJB0001026
ADDRESS :
BELLARE, SULLIA TALUK.

ಅಥವಾ ಒಪ್ಪಣ್ಣನ ನೆರೆಕರೆ ಪ್ರತಿಷ್ಟಾನ (ರಿ) ದ ನಿಧಿಗೆ ಕಳುಸಿರೆ ಶಶಿಕಿರಣ೦ಗೆ ತಲ್ಪುಸುಲಕ್ಕು:

Name: OPPANNA NEREKARE PRATISHTHAANA
Acc No:
32272527608
Bank: State Bank of India
IFSC Code: SBIN0002249
Branch: PANAMBUR (Mangalore)

ಚಿ.ಶಶಿಕಿರಣ ಶೀಘ್ರ ಗುಣಮುಖನಾಗಿ, ಆರೋಗ್ಯಭಾಗ್ಯ ಸಿಕ್ಕಿ ಭವಿಷ್ಯ ಜೀವನಲ್ಲಿ ಸುಖ, ಶಾ೦ತಿ, ನೆಮ್ಮದಿ ಸಿಕ್ಕುವ ಹಾ೦ಗೆ ಗುರು, ದೇವರು  ಅನುಗ್ರಹಿಸಲಿ ಹೇಳಿ ಬೈಲಿನ ಎಲ್ಲೋರ ಹಾರೈಕೆ.
(ಒಪ್ಪಣ್ಣನ ನೆರೆಕರೆಯ ಪ್ರತಿಷ್ಠಾನ (ರಿ) , 2011 ರ ಫೆಬ್ರವರಿಲಿ   ಶಶಿಕಿರಣ೦ಗೆ  ಸುಮಾರು  15000 /- ರೂಪಾಯಿಯಷ್ಟು ಧನಸಹಾಯ ಮಾಡಿತ್ತಿದ್ದು.
ಈಗ  30000 /- ರೂಪಾಯಿಯ  ಆರೋಗ್ಯನಿಧಿ೦ದ ಸಹಾಯಧನವಾಗಿ ಕೊಡುತ್ತಾ ಇದ್ದು.)

Admin | ಗುರಿಕ್ಕಾರ°

   

You may also like...

19 Responses

 1. ಕೇಶವ ಬರೆಕರೆ says:

  ಎನ್ನ ಕೈಲಾದ ಕಿಂಚಿತ್ ಸಹಾಯ ಮಾಡಿದ್ದೆ. ಎಲ್ಲೋರು ಕೈ ಜೋಡಿಸಿರೆ ನಮ್ಮ ಒಬ್ಬ ಮಾಣಿಗೆ ಸಹಾಯ ಅಕ್ಕು. ಹನಿಗೂಡಿರೆ ಹಳ್ಳ ಹೇಳುವ ಮಾತಿನ ನೆನಪಿಲಿ ಮಡುಗಿರೆ ಸಮಾಜಕ್ಕೆ ಒಳ್ಳೆದಲ್ಲದ? ಚಿ| ಶಶಿಕಿರಣ ಆದಷ್ಟು ಬೇಗ ಗುಣಮುಖನಾಗಿ ವಿದ್ಯಾಭ್ಯಾಸ ಮುಂದುವರಿಸುವ ಹಾಂಗೆ ಆಗಲಿ.

 2. shyama soorya says:

  ಶಶಿಕಿರಣ ಬೇಗ ಗುಣ ಆಗಿ ಬರಲಿ ಹೇಳಿ ಹಾರೈಕೆಗೊ.

 3. subramanya bhat Hyderabad says:

  Nannali aguva kinchittu sahaya madi dde devaru ollidu madali

 4. subramanya bhat Hyderabad says:

  Dr. M S ACHARYA MEMORIAL TRUST HYDERABAD AND Dr.RAMESH bHAT has donated some amount to his a/c on 13-08-2012
  thanks on behalf of SHAHIKIRANA TO Them

 5. Subbu says:

  ಹನಿಗೂಡಿ ಹಳ್ಳ ತೆನೆ ಕೂಡಿ ಬಳ್ಳ– ಕೈಲಾದ ಸಹಾಯ ಮಾಡಿ. ಶಶಿಕಿರಣ ಬೇಗ ಗುಣಮುಖನಾಗಲಿ. ಒಪ್ಪಣ್ಣ -ಧನ್ಯವಾದ

 6. ರಘು ಮುಳಿಯ says:

  ಶಶಿಕಿರಣನ ಮೂತ್ರಪಿ೦ಡದ ಶಸ್ತ್ರಚಿಕಿತ್ಸೆ ಯಶಸ್ವಿ ಆಯಿದು.ಸದ್ಯ ಚೆನ್ನೈಲಿ ಬಾಡಿಗೆ ಕೋಣೆ ಮಾಡಿಗೊ೦ಡು ಇದ್ದ°.ಮೂತ್ರಪಿ೦ಡ ಸರಿಯಾಗಿ ಸ್ಪ೦ದಿಸುತ್ತಾ ಇದ್ದು.ಡಯಾಲಿಸಿಸ್ ಹತ್ತು ದಿನ೦ದ ನಿಲ್ಲುಸಿದ್ದವು.
  ಕೈಜೋಡುಸಿ ಸಹಾಯ ಮಾಡಿದ,ಶುಭ ಹಾರೈಸಿದ ಎಲ್ಲಾ ಹಿತೈಷಿ ಬ೦ಧುಗೊಕ್ಕೆ ನಮಸ್ಕಾರ೦ಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *