ಶ್ರೀ ಹರ್ಷ. ಎಸ್

July 20, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕನ್ನಡ ಮಾಧ್ಯಮಲ್ಲಿ SSLC ವರೆಗೆ ಕಲ್ತು, PUC ಲಿ ಸಾಧನೆ ಮಾಡಿದ ನಮ್ಮ ಮಾಣಿ ಶ್ರೀ ಹರ್ಷ. ಎಸ್.

ಈ ವರ್ಷದ (2010 ಮಾರ್ಚ್) PUC ಪರೀಕ್ಷೆಲಿ ಭೌತ ಶಾಸ್ತ್ರಲ್ಲಿ 98%, ರಸಾಯನ ಶಾಸ್ತ್ರಲ್ಲಿ 94%, ಗಣಿತಲ್ಲಿ 96% ಮತ್ತೆ ಇಲೆಕ್ಟ್ರೋನಿಕ್ಸ್ ಲ್ಲಿ 96% ಮಾರ್ಕ್ ತೆಗದವo.
PUC ವಿದ್ಯಾಭ್ಯಾಸವ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಲ್ಲಿ ಮಾಡಿದ ಇವನ ಪ್ರಾಥಮಿಕ ವಿದ್ಯಾಭ್ಯಾಸ ಕುಂಬಳೆಯ ಹೋಲಿ ಫೇಮಿಲಿ ಶಾಲೆಲಿಯೂ,

ಚಿ | ಶ್ರೀಹರ್ಷ ಕೆ.ಎಸ್
ಚಿ | ಶ್ರೀಹರ್ಷ.ಎಸ್

ಹೈಸ್ಕೂಲ್ ವಿದ್ಯಾಭ್ಯಾಸ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜ್ ಹೈಸ್ಕೂಲ್ ಮತ್ತೆ ಕಾಸರಗೋಡಿನ ಬಿ.ಇ. ಎಂ ಹೈಸ್ಕೂಲಿಲ್ಲಿಯೂ ನಡದತ್ತು.

2008 ರ ಮಾರ್ಚ್ ತಿಂಗಳ ಕೇರಳ SSLC ಪಬ್ಲಿಕ್ ಪರೀಕ್ಷೆಲಿ ಎಲ್ಲಾ ವಿಷಯಂಗಳಲ್ಲಿ A+ ಶ್ರೇಣಿಲಿ ಪಾಸ್ ಮಾಡಿ (96% ಮಾರ್ಕ್) ಶಾಲೆ ಗೆ ಕೀರ್ತಿ ತಂದು ಕೊಟ್ಟವ.
ಹೈಸ್ಕೂಲಿಲ್ಲಿ ಸಂಸ್ಕೃತ ಪ್ರಬಂಧ ಸ್ಪರ್ಧೆಲಿ ಭಾಗವಹಿಸಿ ಬಹುಮಾನಂಗಳ ತೆಕ್ಕೊಂಡ ಇವಂಗೆ ಶಾಲೆಯ PTA (ಹೆತ್ತವರ ಮತ್ತೆ ಶಿಕ್ಷಕರ ಸಂಘ) ಮತ್ತೆ ಕಾಸರಗೋಡು ಟೌನ್ ಮುನ್ಸಿಪಾಲಿಟಿಯವರ ವತಿಂದಲೂ ಬಹುಮಾನಂಗೊ ಬಯಿಂದು.

ಕನ್ನಡ ಮಾಧ್ಯಮಲ್ಲಿ ಕಲ್ತು, ಯಾವುದೇ ಕೋಚಿಂಗ್ ಕ್ಲಾಸ್ ಗೊಕ್ಕೆ ಹೋಗದ್ದೆ PUC ಲಿ 96% ಅಂಕ ತೆಗದ್ದು ಇವನ ಸಾಧನೆಯೇ ಸರಿ.
ಕುಂಬಳೆಂದ ಮಂಗಳೂರಿಂಗೆ ದಿನ ನಿತ್ಯ ರೈಲಿಲಿ ಪ್ರಯಾಣ ಮಾಡಿ ಈ ಮಾರ್ಕ ತೆಗದ ಇವನ ಸಾಧನೆಯ ನಮ್ಮ ಸಮಾಜ ಗುರುತಿಸಿ ಗೌರವಿಸುತ್ತು.

ಪ್ರಕೃತ  ಬೇಕೂರು ಹೈಸ್ಕೂಲಿಲ್ಲಿ ಮಾಷ್ಟ್ರು (ಸೀನಿಯರ್ ಅಸಿಸ್ಟಂಟ್) ಆಗಿ ಇಪ್ಪ ಶೇಡಿಗುಮ್ಮೆ ರಮೇಶ್ವರ ಭಟ್ಟ ಮತ್ತೆ ಶಾಂತಲ ದಂಪತಿಯ ಹೆಮ್ಮೆಯ ಮಗ.
ನೀರ್ಚಾಲು ಹೈಸ್ಕೂಲಿಲ್ಲಿ ಈ ಹಿಂದೆ ಮಾಷ್ಟ್ರು ಆಗಿ ಈಗ ನಿವೃತ್ತ  ಜೀವನ ನಡೆಸುವ ಶೇಡಿಗುಮ್ಮೆ ಶಂಭಟ್ಟ ಮತ್ತೆ ಸರಸ್ವತಿ ಅಮ್ಮನವರ  ಮನೆ ಪುಳ್ಳಿ.

ಇಲೆಕ್ಟ್ರೋನಿಕ್ಸ್ ಇಂಜಿನಿಯರ್ ಆಯೆಕ್ಕು ಹೇಳುವ ಇವನ ಮುಂದಿನ ವಿದ್ಯಾಭ್ಯಾಸ ಇನ್ನೂ ಉತ್ತಮ ರೀತಿಲಿ ನಡೆಯಲಿ,
ಸಮಾಜಕ್ಕೆ ದೇಶಕ್ಕೆ ಕೀರ್ತಿ ತರಲಿ ಹೇಳುವದು ನಮ್ಮೆಲ್ಲರ ಹಾರೈಕೆ.

ಸೂ: ಮೊನ್ನೆ ನಡದ ಸಿ.ಇ.ಟಿ ಕೌನ್ಸಿಲಿಂಗ್ ಲಿ ಶ್ರೀ ಹರ್ಷಂಗೆ National Institute of Engineering, ಮೈಸೂರಿಲ್ಲಿ Electronics and Communication ವಿಭಾಗಲ್ಲಿ ಸೀಟ್ ಸಿಕ್ಕಿದ್ದು.

ಶರ್ಮಪ್ಪಚ್ಚಿ

ಶ್ರೀ ಹರ್ಷ. ಎಸ್, 5.0 out of 10 based on 4 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಬೀಡುಬೈಲು ಮಾಣಿ

  ಶ್ರೀಹರ್ಷಂಗೆ ಅಭಿನಂದನೆಗೋ..!! ದೇವರು ಒಳ್ಳೆದು ಮಾಡಲಿ.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  gopalakrishna BHAT S.K.

  good.best wishes to harsha

  [Reply]

  VA:F [1.9.22_1171]
  Rating: 0 (from 0 votes)
 3. ಕೃಷ್ಣ ಭಟ್, ಶೇಡಿಗುಮ್ಮೆ

  ಹರ್ಷ,
  ಒಳ್ಳೆ ಹುಷಾರಿ ಮಾಡಿದೆ ನೀನು. ತುಂಬ ಖುಷಿ ಆತು. ಅಭಿನಂದನೆಗೋ.
  ಇಂಜಿನಿಯರಿಂಗ್ ಕಾಲೇಜ್ ಲಿ ಒಳ್ಳೆ ಮಾರ್ಕ್ ತೆಗದು ಹುಷಾರಿ ಮಾಡು ಆತ…

  [Reply]

  VA:F [1.9.22_1171]
  Rating: 0 (from 0 votes)
 4. subrahmanya Kuloor

  Harshange,
  Nammellara Shubhashirvadango! Keep it up Harsha. Havyakarada navu, yawagalu de elladarallu ondu hejje mundeye ereku. Navu yarindalu kammi ille aata! e ondu aatma vishwasa saaku jeevanada ella akaknshe achieve madle.

  Hare Rama
  Subbanna Mumbai

  [Reply]

  VA:F [1.9.22_1171]
  Rating: 0 (from 0 votes)
 5. S. Parameshwara Bhat

  All the best Harsha keep it up. Ninna sadhane elloringu harsha tharali.
  Iti ninna doddappa.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆಜಯಶ್ರೀ ನೀರಮೂಲೆಶೇಡಿಗುಮ್ಮೆ ಪುಳ್ಳಿವೇಣೂರಣ್ಣಶಾಂತತ್ತೆಸರ್ಪಮಲೆ ಮಾವ°ಕಜೆವಸಂತ°ಶಾ...ರೀಕೊಳಚ್ಚಿಪ್ಪು ಬಾವಉಡುಪುಮೂಲೆ ಅಪ್ಪಚ್ಚಿದೊಡ್ಡಮಾವ°ಸುವರ್ಣಿನೀ ಕೊಣಲೆಪ್ರಕಾಶಪ್ಪಚ್ಚಿಬೋಸ ಬಾವಚೆನ್ನೈ ಬಾವ°ವಾಣಿ ಚಿಕ್ಕಮ್ಮಚೂರಿಬೈಲು ದೀಪಕ್ಕಪುಣಚ ಡಾಕ್ಟ್ರುಡಾಗುಟ್ರಕ್ಕ°ಗೋಪಾಲಣ್ಣನೆಗೆಗಾರ°ಚುಬ್ಬಣ್ಣಅಜ್ಜಕಾನ ಭಾವನೀರ್ಕಜೆ ಮಹೇಶದೀಪಿಕಾಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ