ಶ್ರೀರಾಮ. ಕೆ, SSLC 2017

ಶ್ರೀರಾಮ. ಕೆ  SHREERAMA K- SSLC 2017

ಮಂಗಳೂರಿನ ಕಾರ್ಮೆಲ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್  ವಿದ್ಯಾರ್ಥಿ  ಶ್ರೀರಾಮ. ಕೆ  2017 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 587 ಮಾರ್ಕ್ (93.8%) ತೆಗದು ತಾನು ಕಲ್ತ ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ°

ಇವನ ಮಾರ್ಕುಗಳ ವಿವರ ಹೀಂಗಿದ್ದು…

ಇಂಗ್ಲಿಷ್ 117/125
ಕನ್ನಡ 87%
ಹಿಂದಿ 99%
ವಿಜ್ಞಾನ 92%
ಸಮಾಜ ವಿಜ್ಞಾನ 92%
ಗಣಿತ 100%

ಈ ಮಾಣಿ, ಮಂಗಳೂರಿನ ಮಾಡೂರು ಕೋಟೆಕಾರಿಲಿ ವಾಸವಾಗಿಪ್ಪ ಕೈಂತಜೆ ಶ್ರೀ ಮಹಾಲಿಂಗ ಭಟ್ ಮತ್ತೆ ಶ್ರೀಮತಿ ಸಂಧ್ಯಾ ಕೈಂತಜೆ ದಂಪತಿ ಇವರ ಪುತ್ರ.

ಮುಂದಿನ  ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಬೋಸ್ಕೋ ಪಿಯು ಕಾಲೇಜಿಲ್ಲಿ  ಸೇರಿದ್ದ°.

ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

~~~***~~~

ಶರ್ಮಪ್ಪಚ್ಚಿ

   

You may also like...

8 Responses

 1. ಶ್ರೀಶ says:

  ಶ್ರೀ ರಾಮಂಗೆ ಅಭಿನಂದನೆಗೊ.
  ಮುಂದಿನ ಉತ್ತಮ ವಿದ್ಯಾಭ್ಯಾಸಕ್ಕಾಗಿ ಶುಭಾಶಯಂಗೊ

 2. ಅಭಿನಂದನೆಗಳು ಶ್ರೀರಾಮ
  ಉಜ್ವಲ ಭವಿಷ್ಯ ನಿನ್ನದಾಗಲಿ

 3. K.Narasimha Bhat Yethadka says:

  ಅಭಿನಂದನೆಗೊ.

 4. ಅಭಿನಂದನೆ ಶ್ರೀರಾಮ. ಮುಂದಿನ ವಿದ್ಯಾಭ್ಯಾಸಲ್ಲಿ ಹೀಂಗೇ ಶ್ರೇಯಸ್ಸಾಗಲಿ.

 5. ಪಟ್ಟಾಜೆ ಶಂಕರ ಭಟ್ says:

  ಶುಭಾಶಯಗಳು ಶ್ರೀ ರಾಮ. ನಿನ್ನ ಮುಂದಿನ ವ್ಯಾಸಂಗವು ಸುಗಮವಾಗಲಿ.

 6. ಬೊಳುಂಬು ಗೋಪಾಲ says:

  ಅಭಿನಂದನೆಗೊ. ಒಳ್ಳೆದಾಗಲಿ.

 7. ಅಭಿನಂದನೆಗೊ. ಉಜ್ವಲ ಭವಿಷ್ಯಕ್ಕೆ ಶುಭಹಾರೈಕೆಗೊ

 8. S.K.Gopalakrishna Bhat says:

  abhinandanego

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *