Oppanna.com

ಶ್ರೀರಶ್ಮಿ

ಬರದೋರು :   ಶರ್ಮಪ್ಪಚ್ಚಿ    on   18/06/2013    11 ಒಪ್ಪಂಗೊ

ಚೇತನಡ್ಕ ಶ್ರೀಕೃಷ್ಣ ಭಟ್ಟ ಮತ್ತೆ ರಾಜೇಶ್ವರಿ (ಚೇವಾರು ಶಾಲೆಲಿ ಅಧ್ಯಾಪಿಕೆ) ಇವರ ಸುಪುತ್ರಿ ಶ್ರೀರಶ್ಮಿ 2012-13 ರ ಕೇರಳ ಎಸ್ ಎಸ್ ಎಲ್ ಸಿ ಪರೀಕ್ಷೆಲಿ ಎಲ್ಲಾ ವಿಷಯಗಳಲ್ಲೂ   A+ ಗ್ರೇಡ್ ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದು.shreerashmi

ನೀರ್ಚಾಲ್ ಮಹಾಜನ ಸಂಸ್ಕೃತ  ಕಾಲೇಜಿಲ್ಲಿ 8 ನೇ ತರಗತಿ ವರೆಗೆ ಕಲ್ತಿಕ್ಕಿ ಮುಂದಾಣ ವಿದ್ಯಾಭ್ಯಾಸವ ಶ್ರೀ ದುರ್ಗಾಪರಮೇಶ್ವರೀ ಹೈಸ್ಕೂಲ್ ಧರ್ಮತ್ತಡ್ಕ ಇಲ್ಲಿ ಮುಂದುವರಿಸಿಕ್ಕಾಗಿ ಬಂತು.

ಪಾಠಂಗಳಲ್ಲಿ ಮಾತ್ರ ಅಲ್ಲದ್ದೆ ಪಾಠೇತರ ಚಟುವಟಿಕೆಗಳಲ್ಲಿ ಭಾಗವಹಿಸಿ,ವಿದ್ಯಾರಂಗ ,ಯುವಜನೋತ್ಸವ ,ಸಂಸ್ಕೃತ ರಸಪ್ರಶ್ನೆ ಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಬಹುಮಾನ ಪಡಕ್ಕೊಂಡ ಹೆಮ್ಮೆಯ ಕೂಸು ಶ್ರೀರಶ್ಮಿ

2008, 2009, 2010 ರಲ್ಲಿ  ವಾಚನ ಸ್ಪರ್ಧೆಲಿ (ಲೈಬ್ರರಿ ಕೌನ್ಸಿಲ್ )  ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ಪಡಕ್ಕೊಂಡ ಈ ಕೂಸಿಂಗೆ ಸಂಗೀತ,ಚಿತ್ರಕಲೆ ಗಳಲ್ಲಿ ತುಂಬಾ ಆಸಕ್ತಿ. 

ಶ್ರೀರಶ್ಮಿಯ ವಿದ್ಯಾಭ್ಯಾಸ ಉತ್ತಮ ರೀತಿಲಿ ನೆಡದು ಪಾಠೇತರ ಚಟುವಟಿಗಳಲ್ಲಿಯೂ ಸಮಾಜಕ್ಕೆ ಹಾಂಗೂ ದೇಶಕ್ಕೆ ಒಳ್ಳೆ ಹೆಸರು ತರಲಿ ಹೇಳಿ ನಮ್ಮೆಲ್ಲರ ಶುಭ ಆಶೀರ್ವಾದಂಗೊ

~~~*~~~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

11 thoughts on “ಶ್ರೀರಶ್ಮಿ

  1. ಪಾಠ,ಇತರ ಚಟುವಟಿಕೆಲಿ ಇನ್ನೂ ಹೆಚ್ಚಿನ ಸಾಧನೆ ನಿನ್ನದಾಗಲಿ.ಅಭಿನ೦ದನೆ.

  2. ಹರೇರಾಮ, ಅಭಿನ೦ದನಗೊ ಶ್ರೀರಶ್ಮಿಗೆ ಮುಜು೦ಗಾವು ಶಾಲಗೂ ಬ೦ದು ಸ್ಪರ್ದೆಲಿ ಭಾಗವಹಿಸಿ ಬಹುಮಾನ ತೆಕ್ಕ೦ಡದು ನೆ೦ಪಾವುತ್ತು. ಕೂಸಿನ ಭವಿಶ್ಯ ಉಜ್ವ್ಲಲವಾಗಲಿ.

  3. ಯಶಸ್ಸು ಸದಾ ಜೊತೆಗಿರಲಿ- ಅಭಿನಂದನೆಗೊ.

  4. ಶ್ರೀ ರಶ್ಮಿಗೆ ಹಾರ್ದಿಕ ಅಭಿನಂದನೆಗೊ. ಮುಂದಾಣ ವಿದ್ಯಾಭ್ಯಾಸಲ್ಲಿ, ಜೀವನಲ್ಲಿ ಹೀಂಗೇ ಶ್ರೇಯಸ್ಸು ಸಿಕ್ಕಲಿ.

  5. ಶ್ರೀರಶ್ಮಿಗೆ ಶುಭಾಶಯಂಗೊ.

  6. ಶ್ರೇಯಸ್ಸಾಗಲಿ. ಇನ್ನಷ್ಟು ಕೀರ್ತಿಗಳಿಸಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×