ಶ್ರೀವತ್ಸ ಭಟ್ .ಕೆ.

June 15, 2015 ರ 9:01 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 ಶ್ರೀವತ್ಸ ಭಟ್ .ಕೆ.

ಸರಕಾರೀ ಪ್ರೌಢ ಶಾಲೆಕೊಕ್ಕಡ ಇಲ್ಲಿ 2015 ರಮಾರ್ಚ್ ತಿಂಗಳಕರ್ಣಾಟಕ SSLC ಪರೀಕ್ಷೆಲಿ625 ರಲ್ಲಿ593 ಮಾರ್ಕ್ (94.88%) ತೆಗದು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ°ವ ಶ್ರೀವತ್ಸ ಭಟ್ .ಕೆ.ಶ್ರೀವತ್ಸ ಭಟ್ .ಕೆ.

ಇವನ ಮಾರ್ಕುಗಳ ವಿವರ ಹೀಂಗಿದ್ದು…

ಹೆಸರು: ಶ್ರೀವತ್ಸ ಭಟ್ .ಕೆ.

ಕನ್ನಡ 119/125

ಇಂಗ್ಲಿಷ್ 92/100

ಹಿಂದಿ 95/100

ಸಮಾಜ ಶಾಸ್ತ್ರ 90/100

ವಿಜ್ಞಾನ 99/100

ಗಣಿತ 98/100

 

ಕಡಪ್ಪು ಖಂಡಿಗೆ ಶ್ರೀಕೃಷ್ಣ ಭಟ್-ಮಾಲಾ   ದಂಪತಿಯ ಮಗನಾಗಿ ಜನಿಸಿದ ಇವನ ಇತರ ಸಾಧನೆಗೊ ಹೀಂಗಿದ್ದು:-

ಹವ್ಯಾಸ:

ಪುಸ್ತಕ ಓದುವದು, ಕ್ರಿಕೆಟ್ ಆಡುವದು, ಚೆಸ್ ಆಡುವದು, ಯಕ್ಷಗಾನ ನೋಡುವದು, ಮಂತ್ರ ಕಲಿವದು

ಪುರಸ್ಕಾರಂಗೊ:

8 ನೆಯ ತರಗತಿ:- ಎನ್.ಎಂ. ಎಂ. ಎಸ್ ಪರೀಕ್ಷೆಲಿ ಆಯ್ಕೆ

9 ನೆಯ ತರಗತಿ: ಒಲಿಂಪಿಯಾಡ್ ಪರೀಕ್ಷೆಲಿ ರಾಜ್ಯ ಮಟ್ಟಲ್ಲಿ ಉತ್ತೀರ್ಣ, ಜಿಲ್ಲಾ ಮಟ್ಟಲ್ಲಿ ಗಣಿತಲ್ಲಿ ಪ್ರಥಮಸ್ಥಾನ

10 ನೆಯ ತರಗತಿ: ಚೆಸ್- ತಾಲೂಕು ಮಟ್ಟಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪ್ರತಿಭಾ ಕಾರಂಜಿ: ತಾಲೂಕು ಮಟ್ಟಲ್ಲಿ ಪ್ರಥಮ, ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸ್ವಂತ ಪ್ರಯತ್ನದೊಟ್ಟಿಂಗೆ ಗುರು ಹಿರಿಯರ ಆಶೀರ್ವಾದ ಕೂಡಾ ಬಯಸುವ ಇವಂಗೆ ನಾವೆಲ್ಲ ಆಶೀರ್ವಾದಂಗಳ ಕೊಡುವದರ ಒಟ್ಟಿಂಗೆ ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

ವಿಳಾಸ:
ಕುಡ್ತಾಜೆ ಮನೆ,
ಅಂಚೆ: ಕೊಕ್ಕಡ,
ಬೆಳ್ತಂಗಡಿ ತಾಲೂಕು 574198
ದೂರವಾಣಿ: 08251-202490

~~~***~~~

ವರದಿ: ನರಸಿಂಹ ಭಟ್ ಯೇತಡ್ಕ

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ವಿಜಯತ್ತೆ

  ಈ ಮಾಣಿಗೂ ಉತ್ತರೋತ್ತರ ಅಭಿವೃದ್ಧಿ ಆಗಲಿ ಹೇಳಿ ಶುಭಹಾರೈಕೆ.

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಶುಭಾಶಯಂಗೊ,. ಶ್ರೇಯಸ್ಸಾಗಲಿ

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಶುಭ ಹಾರೈಕೆಗೋ.

  [Reply]

  VN:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ಶುಭಾಷಯ

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  S.K.Gopalakrishna Bhat

  ಶುಭ ಹಾರೈಕೆ

  [Reply]

  VA:F [1.9.22_1171]
  Rating: 0 (from 0 votes)
 6. mahesh bhat

  ಶುಭಾಷಯ

  [Reply]

  VA:F [1.9.22_1171]
  Rating: 0 (from 0 votes)
 7. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮೀ ಜಿ ಪ್ರಸಾದ

  ಶುಭಾಶಯಂಗ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿಅಕ್ಷರ°ಗಣೇಶ ಮಾವ°ಕೆದೂರು ಡಾಕ್ಟ್ರುಬಾವ°ಪುಟ್ಟಬಾವ°ಚುಬ್ಬಣ್ಣಕೇಜಿಮಾವ°ವಾಣಿ ಚಿಕ್ಕಮ್ಮದೊಡ್ಡಭಾವಮುಳಿಯ ಭಾವಪೆಂಗಣ್ಣ°ಪುಣಚ ಡಾಕ್ಟ್ರುಯೇನಂಕೂಡ್ಳು ಅಣ್ಣನೆಗೆಗಾರ°ಶೇಡಿಗುಮ್ಮೆ ಪುಳ್ಳಿವೇಣೂರಣ್ಣವೇಣಿಯಕ್ಕ°ಸರ್ಪಮಲೆ ಮಾವ°ಅನುಶ್ರೀ ಬಂಡಾಡಿಜಯಶ್ರೀ ನೀರಮೂಲೆಉಡುಪುಮೂಲೆ ಅಪ್ಪಚ್ಚಿಅಜ್ಜಕಾನ ಭಾವಶಾ...ರೀಪವನಜಮಾವಎರುಂಬು ಅಪ್ಪಚ್ಚಿvreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ