ಶ್ರೀಹರಿ ನಾರಾಯಣ

May 28, 2014 ರ 2:01 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀಹರಿ ನಾರಾಯಣ

ಮಂಗಳೂರು ದೇವನಗರಿ ಲ್ಲಿ ವಾಸವಾಗಿಪ್ಪ ಮಾಂಬಾಡಿ ಶ್ರೀಮತಿ  ಸರಿತಾ,ಶ್ರೀ ಜಯರಾಮಭಟ್ ದಂಪತಿ ಇವರ ಸುಪುತ್ರ ಶ್ರೀಹರಿ ನಾರಾಯಣ  2013-14 ರ  ೧೦ ನೇ ತರಗತಿ (CBSE) ಪರೀಕ್ಷೆಲಿ  ಎಲ್ಲಾ ವಿಶಯಂಗಳಲ್ಲಿ  10 CGPA(Cumulative Grade Point Average) ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ°.ಶ್ರೀಹರಿ

ಮಂಗಳೂರು ಶಾರದಾ ವಿದ್ಯಾಲಯಲ್ಲಿ  ಕಲ್ತ  ಶ್ರೀಹರಿ, ಈಗ ಮಂಗಳೂರಿನ  ಎಕ್ಸ್ ಪರ್ಟ್  ಕಾಲೇಜಿಲಿ  ತನ್ನ ವಿದ್ಯಾಭ್ಯಾಸವ ಮು೦ದುವರುಸುತ್ತಾ  ಇದ್ದ°.

ಪಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಭಾಗವಹಿಸಿ ಒಳ್ಳೆ ಸಾಧನೆ ಮಾಡಿದ್ದ°

ಇವಂಗೆ ಸಿಕ್ಕಿದ ಕೆಲವು ಪ್ರಶಸ್ತಿಗೊ:-

 • ಭಾರತ್ ಬುಕ್ ಮಾರ್ಕ್ ಮಂಗಳೂರು ಇವು ಏರ್ಪಡಿಸಿದ ರಸ ಪ್ರಶ್ನೆಲಿ ಪ್ರಥಮ ಬಹುಮಾನ
 • ವಿಜಯಾ ಬ್ಯಾಂಕ್ ನವು ಏರ್ಪಡಿಸಿದ ರಾಜ್ಯ ಮಟ್ಟದ ರಸಪ್ರಶ್ನೆ ಲಿ ಅಂತಿಮ ಹಂತಕ್ಕೆ ತೇರ್ಗಡೆ
 • ವಿದ್ಯಾ ಭಾರತಿ ಸಂಸ್ಥೆಯವು ಏರ್ಪಾಡು ಮಾಡಿದ “ವಿವೇಕಾನಂದ ಜಿಲ್ಲಾ ಮಟ್ಟದ ರಸ ಪ್ರಶ್ನೆ”ಲಿ ಪ್ರಥಮ ಸ್ಥಾನ
 • ಚೆಸ್ ಆಟಲ್ಲಿ ಶಾಲೆಯ ಪ್ರತಿನಿಧಿಯಾಗಿ ಭಾಗವಹಿಸುವಿಕೆ

ಸ್ವಂತ ಪ್ರಯತ್ನದೊಟ್ಟಿಂಗೆ ಗುರು ಹಿರಿಯರ ಆಶೀರ್ವಾದ ಕೂಡಾ ಬಯಸುವ ಶ್ರೀಹರಿಗೆ ನಾವೆಲ್ಲಆಶೀರ್ವಾದಂಗಳ ಕೊಡುವದರ ಒಟ್ಟಿಂಗೆ ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದುನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿಹಾರೈಸುವೊ°.

~~~***~~~

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ವಿಜಯತ್ತೆ

  ಹರೇ ರಾಮ, ಶ್ರೀ ಹರಿನಾರಾಯಣನ ಸಾಧನೆ,ಪ್ರತಿಭೆ ಓದಿ ಬಹು ಸಂತೋಷಾತು.ಈ ಅರಳು ಪ್ರತಿಭಗೆ ಉತ್ತರೋತ್ತರ ಅಭಿವೃದ್ಧಿಯಾಗಲಿ ಹೇಳಿ ಮನಃ ಪೂರ್ವಕ ಹಾರೈಕೆ.

  [Reply]

  VN:F [1.9.22_1171]
  Rating: 0 (from 0 votes)
 2. ಒಪ್ಪಣ್ಣ

  ಶ್ರೀಹರಿಗೆ ಸರಸ್ವತಿಯ ಅನುಗ್ರಹ ಸಂಪೂರ್ಣ ಸಿಕ್ಕಿ, ಮುಂದೆಯೂ ಉನ್ನತ ವಿದ್ಯಾಭ್ಯಾಸ ಮಾಡುವ ಸದ್ಯೋಗ ಸಿಕ್ಕಲಿ.
  ಆಯುರಾರೋಗ್ಯ ಭಾಗ್ಯ ಸಿಕ್ಕಲಿ.

  ಅಮೂಲ್ಯ ಮಾಣಿಯ ಶುದ್ದಿ ಹೇಳಿದ ಶರ್ಮಪ್ಪಚ್ಚಿಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣಸರ್ಪಮಲೆ ಮಾವ°ಚೆನ್ನೈ ಬಾವ°ಮಾಲಕ್ಕ°ಎರುಂಬು ಅಪ್ಪಚ್ಚಿವಿದ್ವಾನಣ್ಣಶಾಂತತ್ತೆಪೆಂಗಣ್ಣ°ಮುಳಿಯ ಭಾವಶ್ರೀಅಕ್ಕ°ಜಯಶ್ರೀ ನೀರಮೂಲೆದೊಡ್ಡಭಾವವೇಣಿಯಕ್ಕ°ವಿಜಯತ್ತೆಹಳೆಮನೆ ಅಣ್ಣಪುತ್ತೂರಿನ ಪುಟ್ಟಕ್ಕಗಣೇಶ ಮಾವ°ತೆಕ್ಕುಂಜ ಕುಮಾರ ಮಾವ°ಚೆನ್ನಬೆಟ್ಟಣ್ಣವೆಂಕಟ್ ಕೋಟೂರುಕಜೆವಸಂತ°ಬೊಳುಂಬು ಮಾವ°ಅನುಶ್ರೀ ಬಂಡಾಡಿಪುಟ್ಟಬಾವ°vreddhiಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ