Oppanna.com

ಶುಭಲಕ್ಷ್ಮಿಗೆ ಬಿ.ಎಡ್[2015ರಲ್ಲಿ] ಪರೀಕ್ಷ್ಮೆಲಿ ಪ್ರಥಮ ರೇಂಕಿನೊಟ್ಟಿಂಗೆ ಚಿನ್ನದ ಪದಕ

ಬರದೋರು :   ವಿಜಯತ್ತೆ    on   29/06/2015    8 ಒಪ್ಪಂಗೊ

ಶುಭಲಕ್ಷ್ಮಿಗೆ   ಬಿ.ಎಡ್ ತರಗತಿಲಿ ಪ್ರಥಮ ರೇಂಕ್ ನೊಟ್ಟಿಂಗೆ ಚಿನ್ನದ ಪದಕ

 

ಕುಂಬಳೆ ಸೀಮೆಯ ಮುಜುಂಗಾವು ಶ್ರೀಭಾರತೀ ಸಂಸ್ಕೃತಮಹಾ ವಿದ್ಯಾಲಯಲ್ಲಿ  ಬಿ.ಎ ಮಾಡಿದ ಶುಭಲಕ್ಷ್ಮೀಯಾಜಿ, ಶೃಂಗೇರಿ ಯುನಿವರ್ಸಿಟಿಲಿ ಬಿ.ಎಡ್  ಪರೀಕ್ಷೆಲಿ 85% ಅಂಕ ತೆಗದು ಮೊದಲಿಗಳಾಗಿ ಪಾಸಾಗಿ ಚಿನ್ನದ ಪದಕ ಪಡಕ್ಕೊಂಡಿದು. ಅದಲ್ಲದ್ದೆ ಡೆಲ್ಲಿ ಯುನಿವರ್ಸಿಟಿಲಿಯೇ ಪ್ರಥಮ ರೇಂಕ್ ಬಯಿಂದು ಹೇಳ್ಲೆ ಹೆಮ್ಮೆ ಆವುತ್ತು.ಶುಭಲಕ್ಷ್ಮೀಯಾಜಿ, ಬಿ.ಎಡ್ ತರಗತಿಲಿ ಪ್ರಥಮ ರೇಂಕ್ (2015)

ಈ ಕೂಸು ಹೊನ್ನಾವರ ಮಣ್ಣಿಗೆ ಮನೆ; ಜ್ಯೋತಿಷಿಗಳಾದ ಶ್ರೀಯುತ ಗಜಾನನ ಯಾಜಿ ಹಾಂಗು ಶ್ರೀಮತಿ ನಾಗರತ್ನ ದಂಪತಿಗಳ ಸುಪುತ್ರಿ. ಇದು ಐದು ವರ್ಷ ಎನ್ನಮನೆಲಿ ಎನ್ನ ಮಾನಸ ಪುತ್ರಿ ಹಾಂಗೆ ಇದ್ದುಗೊಂಡು ಮುಜುಂಗಾವಿನ ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯಲ್ಲಿ   ಶಾಸ್ತ್ರಿ[ಬಿ.ಎ,2013-14ರಲ್ಲಿ] ತರಗತಿ  ಕಲ್ತ ಕನ್ಯೆ. ಮುಂದೆ ಹೋದ ವರ್ಷ ಶೃಂಗೇರಿಲಿ ಬಿ.ಎಡ್ ಮಾಡಿ, ಇವಾರಿ ಜೂನಿಲ್ಲಿ; ಬೆಂಗಳೂರಿನ ಜೆ.ಎಸ್.ಎಸ್ ಪಬ್ಲಿಕ್ ಹೈಸ್ಕೂಲಿಲ್ಲಿ ಸಂಸ್ಕೃತ ಅಧ್ಯಾಪಿಕೆಯಾಗಿ ಸೇರಿದ್ದು. ಈ ಪ್ರತಿಭಾವಂತೆ; ತನಗು,ತನ್ನ ಅಬ್ಬೆ-ಅಪ್ಪಂಗು,ಶಿಕ್ಷಣ ಸಂಸ್ಥೆಗು ಒಳ್ಳೆ ಹೆಸರು ತಯಿಂದೂಳಿ ಸಂತೋಷಲ್ಲಿ ಬಯಲಿಂಗೆ ಪ್ರಕಟ ಮಾಡ್ತಾ ಇದ್ದೆ.

~~~***~~~

8 thoughts on “ಶುಭಲಕ್ಷ್ಮಿಗೆ ಬಿ.ಎಡ್[2015ರಲ್ಲಿ] ಪರೀಕ್ಷ್ಮೆಲಿ ಪ್ರಥಮ ರೇಂಕಿನೊಟ್ಟಿಂಗೆ ಚಿನ್ನದ ಪದಕ

  1. ಶುಭಲಕ್ಷ್ಮಿಗೆ ಹಾಂಗೂ ವಿಜಯತ್ತೆಗೂ ಹಾರ್ದಿಕ ಅಭಿನಂದೆಗೋ .

  2. ಶುಭ ಲಕ್ಷ್ಮಿಗೆ ಶುಭವಾಗಲಿ

  3. ಅಭಿನಂದನೆ. ಒಳ್ಳೆ ಸಾಧನೆ.

  4. ಅಭಿನಂದನೆಗೊ. ಶ್ರೇಯಸ್ಸಾಗಲಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×