ಕು| ಶ್ವೇತಾ ಕೋಳಾರಿ

June 6, 2014 ರ 6:48 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕು| ಶ್ವೇತಾ ಕೋಳಾರಿಕು| ಶ್ವೇತಾ ಕೋಳಾರಿ

ಪೆರಡಾಲ ಗ್ರಾಮದ ಕೋಳಾರಿ ವೆಂಕಟ್ರಮಣ ಸ್ವಾಮಿ ಹಾಂಗೂ ಶ್ರೀಮತಿ ಈಶ್ವರಿ ದಂಪತಿಗಳ ಸುಪುತ್ರಿ “ ಕು| ಶ್ವೇತಾ”, ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠಲ್ಲಿ 2014 ರ ಕೇರಳ SSLC ಪರೀಕ್ಷೆಲಿ ಎಲ್ಲಾ ವಿಷಯಂಗಳಲ್ಲಿ “A+” ಗಳಿಸಿ ಶಾಲೆಗೆ ಮತ್ತೆಹೆತ್ತವಕ್ಕೆ ಹೆಸರು ತಂದು ಕೊಟ್ಟಿದು.

ಪಠ್ಯೇತರ ಚಟುವಟಿಕೆಯಾದ ಭರತ ನಾಟ್ಯ, ಶಾಸ್ತ್ರೀಯ ಸಂಗೀತ, ಕರಾಟೆ, ಯೋಗಾಭ್ಯಾಸ ಕ್ಷೇತ್ರಂಗಳಲ್ಲಿಯೂ ನುರಿತ ಕಲಾವಿದೆಯಾಗಿ ರೂಪುಗೊಂಡಿದು.
ಸಾಹಿತ್ಯ ರಚನೆಲಿ ಕೂಡಾ ತನ್ನ ಆಸಕ್ತಿಯ ಬೆಳೆಶಿಗೊಂಡಿದು.

ಕರಾಟೆಲಿ ಜಿಲ್ಲಾ ಹಾಂಗೂ ರಾಜ್ಯ ಮಟ್ಟಲ್ಲಿ ಪ್ರಥಮ ಬಹುಮಾನ ಗಳಿಸಿದ್ದು ಮಾತ್ರ ಅಲ್ಲದ್ದೆ, 2014 ರ ಮಕ್ಕಳ “ಯುವಜನೋತ್ಸವ” ಕಾರ್ಯಕ್ರಮಲ್ಲಿಯೂ ಬಹುಮಾನ ತೆಕ್ಕೊಂಡ ಈ ಕೂಸು, ಇನ್ನು ಮುಂದೆಯೂ ಇದೇ ರೀತಿ ಸಾಧನೆಯ ಮುಂದುವರಿಸಿ ಕೀರ್ತಿವಂತಳಾಗಲಿ ಹೇಳಿ ಹರಸುವೊ°

~~~***~~~

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. K.Narasimha Bhat Yethadka

  ಶುಭ ಹಾರೈಕೆಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಶಾರದಾಗೌರೀ

  ಅಭಿನಂದನೆಗೊ..
  ಇನ್ನು ಮುಂದಾಣ ಪರೀಕ್ಷೆಗಳಲ್ಲಿಯೂ ವಿಜಯ ಸಾಧುಸಲಿ..

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  ಗೋಪಾಲಣ್ಣ

  ಶುಭ ಹಾರೈಕೆ

  [Reply]

  VA:F [1.9.22_1171]
  Rating: 0 (from 0 votes)
 4. ರಾಮಚಂದ್ರ ಮಾವ°
  ಎ ರಾಮಚಂದ್ರ ಭಟ್

  ಶ್ವೇತ + ಗಲ ಸೇರಿಸಿಕೊಂಡೆ ಹೋಗಲಿ !

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ°

  ಅಭಿನಂದನೆಗೊ. ಮುಂದೆ ಶ್ರೇಯಸ್ಸಾಗಲಿ, ಜನಾದರಣೀಯವಾಗಿ ಕೀರ್ತಿಗಳುಸಲಿ ಹೇದು ಶುಭಾಶಯಂಗೊ

  [Reply]

  VA:F [1.9.22_1171]
  Rating: 0 (from 0 votes)
 6. ನಮ್ಮ ಕೂಸು ಮಾಡಿದ ಸಾಧನೆ ನಿಜಕ್ಕೂ ಶ್ಲಾಘನೀಯ … ಹೀಂಗೆ ನಮ್ಮವು ಎಲ್ಲ ಕ್ಷೇತ್ರ ಲ್ಲು ಸಾಧನೆ ಮಾಡೆಕ್ಕು.. ಶ್ವೇತನ ಸಾಧನೆಗೆ ಅಭಿನಂದನೆಗೋ .. ದೇವರು ಒಳ್ಳೇದು ಮಾಡಲಿ ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೀರ್ಕಜೆ ಮಹೇಶನೆಗೆಗಾರ°vreddhiಹಳೆಮನೆ ಅಣ್ಣಪುತ್ತೂರಿನ ಪುಟ್ಟಕ್ಕಬೊಳುಂಬು ಮಾವ°ದೊಡ್ಮನೆ ಭಾವಅಜ್ಜಕಾನ ಭಾವಬೋಸ ಬಾವಬಂಡಾಡಿ ಅಜ್ಜಿಗೋಪಾಲಣ್ಣಮಾಷ್ಟ್ರುಮಾವ°ಸುಭಗಪುಣಚ ಡಾಕ್ಟ್ರುಪೆರ್ಲದಣ್ಣಪೆಂಗಣ್ಣ°ವಿದ್ವಾನಣ್ಣಒಪ್ಪಕ್ಕಶರ್ಮಪ್ಪಚ್ಚಿಚೆನ್ನಬೆಟ್ಟಣ್ಣಉಡುಪುಮೂಲೆ ಅಪ್ಪಚ್ಚಿಡಾಗುಟ್ರಕ್ಕ°ಅಕ್ಷರದಣ್ಣವಿನಯ ಶಂಕರ, ಚೆಕ್ಕೆಮನೆಡೈಮಂಡು ಭಾವಅನಿತಾ ನರೇಶ್, ಮಂಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ