ಶ್ಯಾಮ್ ಪ್ರದೀಪ್ ಕೆ

May 24, 2016 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

Shyam Pradeep

ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ  ವಿದ್ಯಾರ್ಥಿ ಶ್ಯಾಮ್ ಪ್ರದೀಪ್ ಕೆ  2016 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 613 ಮಾರ್ಕ್ (98.08%) ತೆಗದು  ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ° ಮಾಣಿ

ಇವನ ಇತರ ಹವ್ಯಾಸಂಗೊ:
ನಾಣ್ಯ ಸಂಗ್ರಹ, ಚೆಸ್ ಆಡುವದು, ಪುಸ್ತಕ ಓದುವದು, ಭಾಷಣ ಮಾಡುವದು, ರಸಪ್ರಶ್ನೆಲಿ ಭಾಗವಹಿಸುವದು, ಪ್ರಬಂಧ ಬರವದು ಇತ್ಯಾದಿ

ಇವನ ಮಾರ್ಕುಗಳ ವಿವರ ಹೀಂಗಿದ್ದು…

ಸಂಸ್ಕೃತ  124/125
ಇಂಗ್ಲಿಷ್ 93%
ಕನ್ನಡ 99%
ವಿಜ್ಞಾನ 97%
ಸಮಾಜ ವಿಜ್ಞಾನ 100%
ಗಣಿತ 100%

ಇವ °ಪುತ್ತೂರಿನ ಚಿಕ್ಕಮುಂಡೇಲು ಬೆಳಿಯೂರುಕಟ್ಟೆಯ “ಲಕ್ಷ್ಮೀ ಸದನ”ಲ್ಲಿ ವಾಸವಾಗಿಪ್ಪಕನ್ನೆಪ್ಪಾಡಿ ಶಂಕರ ಪ್ರಸಾದ್ ಮತ್ತೆ ಉಷಾ ದಂಪತಿಯ ಪುತ್ರ

ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

~~~***~~~~

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಅಭಿನಂದನೆಗೋ.
  ಹವ್ಯಾಸಂಗಳ ನೋಡಿ ಇನ್ನೂ ಕೊಶಿಯಾತು . ಮುಂದೆಯೂ ಒಳ್ಳೆಯ ಪ್ರಯತ್ನ ಸಾಗಲಿ . ಶುಭ ಹಾರೈಕೆಗೋ.

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಶ್ಯಾಮ್ ಪ್ರದೀಪಂಗೆ ಅಭಿನಂದನೆ . ಹಾಂಗೇ ಇನ್ನೂ ಉತ್ತರೋತ್ತರ ಶ್ರೇ ಯಸ್ಸಾಗಲಿ ಹೇಳಿ ಶುಭ ಹಾರೈಕೆಗೊ

  [Reply]

  VN:F [1.9.22_1171]
  Rating: 0 (from 0 votes)
 3. K.Narasimha Bhat Yethadka

  ಅಭಿನಂದನೆ ಪ್ರದೀಪಂಗೆ.

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ಅಭಿನಂದನೆಗೋ

  [Reply]

  VA:F [1.9.22_1171]
  Rating: 0 (from 0 votes)
 5. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಅಭಿನಂದನೆಗೊ ಪ್ರದೀಪ. ಪ್ರದೀಪ್ತನಾಗಿ ಬೆಳಗಲಿ ನಿನ್ನ ಹೆಸರು

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ದೇವಸ್ಯ ಮಾಣಿಚುಬ್ಬಣ್ಣಜಯಗೌರಿ ಅಕ್ಕ°ಶರ್ಮಪ್ಪಚ್ಚಿಪೆಂಗಣ್ಣ°ವಿಜಯತ್ತೆಮಾಲಕ್ಕ°vreddhiಸುವರ್ಣಿನೀ ಕೊಣಲೆಡಾಗುಟ್ರಕ್ಕ°ಕಾವಿನಮೂಲೆ ಮಾಣಿವೇಣಿಯಕ್ಕ°ಸುಭಗಪವನಜಮಾವಪ್ರಕಾಶಪ್ಪಚ್ಚಿವೆಂಕಟ್ ಕೋಟೂರುಕೊಳಚ್ಚಿಪ್ಪು ಬಾವಶುದ್ದಿಕ್ಕಾರ°ಗಣೇಶ ಮಾವ°ಕಜೆವಸಂತ°ಚೆನ್ನಬೆಟ್ಟಣ್ಣದೊಡ್ಡಭಾವಜಯಶ್ರೀ ನೀರಮೂಲೆಶೇಡಿಗುಮ್ಮೆ ಪುಳ್ಳಿಅನುಶ್ರೀ ಬಂಡಾಡಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ