ಡಿ.ಕೆ.ಗೌತಮಂಗೆ “ಸೌರಭ ಪ್ರತಿಭಾ ಪುರಸ್ಕಾರ” ಪ್ರಶಸ್ತಿ

December 21, 2015 ರ 9:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಡಿ.ಕೆ.ಗೌತಮಂಗೆ “ಸೌರಭ ಪ್ರತಿಭಾ ಪುರಸ್ಕಾರ”   ಪ್ರಶಸ್ತಿD.K. Gouthama

ಇವನ ಯಕ್ಷಗಾನ ಮತ್ತೆ ಬಹುಮುಖ ಪ್ರತಿಭೆಯ ಗುರುತಿಸಿ, ದಕ್ಷಿಣಕನ್ನಡ ಜಿಲ್ಲೆಯ ಸುಮ ಸೌರಭ ಪತ್ರಿಕೆಯವು  “ಸೌರಭ ಪ್ರತಿಭಾ ಪುರಸ್ಕಾರ-2014”  ರ ಕೊಟ್ಟು ಗೌರವಿಸಿದವು.

ತಾರೀಕು 13/12/15  ರಂದು, ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ಕಲಾಮಂಟಪಲ್ಲಿ ನಡದ ಸಮಾರಂಭಲ್ಲಿ, ಈ ಸನ್ಮಾನವ ಮಾಡಿದವು.

ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಟೀಲು ಶ್ರೀ ಕ್ಷೇತ್ರದ ವೇ|ಮೂ| ಲಕ್ಷ್ಮೀನಾರಾಯಣ ಅಸ್ರಣ್ಣ, ಖ್ಯಾತ ಸಾಹಿತಿ ಹಾಂಗೂ ಕವಿ ಡಾ| ಜಿ.ಡಿ. ಜೋಶಿ ಮುಂಬೈ, ಪತ್ರಿಕೆಯ ವ್ಯವಸ್ಥಾಪಕ  ಎಂ.ಜೆ ರಾವ್, ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ, ಭುವನಾಭಿರಾಮ ಉಡುಪ, ಪ್ರೊ| ಪಿ.ಸಿ.ಎಂ ಕುಂಞ್ಞಿ ಇವು ಕಾರ್ಯಕ್ರಮಲ್ಲಿ ಉಪಸ್ಥಿತರಿತ್ತಿದ್ದವು

ಈ ಮೊದಲು ಇವಂಗೆ ಜ್ಞಾನ ಮಂದಿರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಇವು ನೀಡುವ “ವಚನ ಮಂದಾರ ರಾಜ್ಯ ಪುರಸ್ಕಾರ” ಪ್ರಶಸ್ತಿ, ಯಕ್ಷಗಾನ ಮತ್ತು ಸಂಗೀತ ಕ್ಷೇತ್ರಂಗಳಲ್ಲಿ ಗಮನಾರ್ಹ ಸಾಧನೆಗಾಗಿ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿ, ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು   “ರಾಜ್ಯೋತ್ಸವ ಸಾಧಕ ಪುರಸ್ಕಾರ”  ಕೂಡಾ ಸಿಕ್ಕಿದ್ದು ಹೇಳುವದು ಇಲ್ಲಿ ಗಮನಾರ್ಹ.

ಸುರತ್ಕಲ್ NITK ಲಿ ಇಪ್ಪ ಶ್ರೀ ದೇಂತಾಜೆ  ಕೃಷ್ಣ ಭಟ್ ರಾಜೇಶ್ವರಿ ದಂಪತಿಯ ಸುಪುತ್ರ ಗೌತಮ NITK ಆಂಗ್ಲಮಾಧ್ಯಮ ಶಾಲೆಯ ಎಂಟನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಮಾತ್ರ ಅಲ್ಲದ್ದೆ, ಹತ್ತು ಹಲವಾರು  ಸಾಂಸ್ಕೃತಿಕ ಕಾರ್ಯಕ್ರಮಂಗಳಲ್ಲಿಯೂ ಭಾಗವಹಿಸಿ ಪ್ರಶಸ್ತಿಯ ತನ್ನದಾಗಿಸಿಗೊಂಡಿದ.

ಇವನ ಈ ಯಾನ ಇನ್ನೂ ಹೀಂಗೇ ಮುಂದುವರಿಯಲಿ, ಭವಿಷ್ಯ ಉಜ್ವಲವಾಗಲಿ ಹೇಳಿ ಹಾರೈಸುವೊ°

~~~***~~~

ಡಿ.ಕೆ. ಗೌತಮ-ಪುರಸ್ಕಾರ ಡಿ.ಕೆ. ಗೌತಮ-ಪ್ರಶಸ್ತಿ ಫಲಕ

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಅಭಿನಂದನೆಗೊ. ಇನ್ನಷ್ಟು ಕೀರ್ತಿಭಾಜನರಾಗಲಿ

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಅಭಿನಂದನೆಗೊ ಗೌತಮಂಗೆ.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಗೌತಮ೦ಗೆ ಶುಭಹಾರೈಕೆಗೊ.ಭವಿಷ್ಯ ಉಜ್ವಲವಾಗಲಿ ಹೇಳಿ ಹಾರೈಕೆಗೊ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಒಪ್ಪಕ್ಕಅಡ್ಕತ್ತಿಮಾರುಮಾವ°ಪೆರ್ಲದಣ್ಣರಾಜಣ್ಣಚೂರಿಬೈಲು ದೀಪಕ್ಕಕಾವಿನಮೂಲೆ ಮಾಣಿವಿದ್ವಾನಣ್ಣಕೆದೂರು ಡಾಕ್ಟ್ರುಬಾವ°ತೆಕ್ಕುಂಜ ಕುಮಾರ ಮಾವ°ಪುತ್ತೂರುಬಾವದೀಪಿಕಾಉಡುಪುಮೂಲೆ ಅಪ್ಪಚ್ಚಿಪಟಿಕಲ್ಲಪ್ಪಚ್ಚಿಅನಿತಾ ನರೇಶ್, ಮಂಚಿಶಾ...ರೀಅಜ್ಜಕಾನ ಭಾವಚೆನ್ನಬೆಟ್ಟಣ್ಣಮಾಷ್ಟ್ರುಮಾವ°ಗಣೇಶ ಮಾವ°ಕೊಳಚ್ಚಿಪ್ಪು ಬಾವವೆಂಕಟ್ ಕೋಟೂರುಶರ್ಮಪ್ಪಚ್ಚಿಮುಳಿಯ ಭಾವಡಾಗುಟ್ರಕ್ಕ°ಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ