ಶ್ರೀಲಕ್ಷ್ಮಿ

May 24, 2016 ರ 4:00 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

Srilakshmi

ಪಾಲಕ್ಕಾಡ್ ಜಿಲ್ಲೆಯ ತೇನೂರ್ ಶ್ರೀನಿಲಯಮ್ ಲ್ಲಿ ಇಪ್ಪ ವಾಸುದೇವನ್ ಮತ್ತೆ ಸವಿತಾ ಇವರ ಸುಪುತ್ರಿ ಶ್ರೀಲಕ್ಷ್ಮಿ 2015-16 ರ ಕೇರಳ ಎಸ್ ಎಸ್ ಎಲ್ ಸಿ ಪರೀಕ್ಷೆಲಿ ಎಲ್ಲಾ ವಿಷಯಗಳಲ್ಲೂ  A+ ಗ್ರೇಡ್ ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದು.

ಶಾಲೆಲಿ ತೆಕ್ಕೊಂಡ ವಿಶಯಂಗೊ:
ಸಂಸ್ಕೃತ, ಮಲಯಾಳಂ, ಇಂಗ್ಲಿಷ್, ಹಿಂದಿ,ಸಮಾಜ ವಿಜ್ಞಾನ, ಫಿಸಿಕ್ಸ್, ಕೆಮಿಸ್ಟ್ರಿ  ಬಯೋಲೊಜಿ, ಗಣಿತ, Information Technology

ಪಾರ್ಲಿಯ ಹೈಯರ್ ಸೆಕಂಡರಿ ಶಾಲೆಲಿ ಕಲ್ತ ಈ ಕೂಸು ಸ್ಕೌಟ್& ಗೈಡ್ ಲ್ಲಿ ಕೂಡಾ ಆಸಕ್ತಿಲಿ ಭಾಗವಹಿಸುತ್ತಾ ಇದ್ದು

ಶ್ರೀಲಕ್ಷ್ಮಿಯ ವಿದ್ಯಾಭ್ಯಾಸ ಉತ್ತಮ ರೀತಿಲಿ ನೆಡದು ಪಾಠೇತರ ಚಟುವಟಿಗಳಲ್ಲಿಯೂ ಸಮಾಜಕ್ಕೆ ಹಾಂಗೂ ದೇಶಕ್ಕೆ ಒಳ್ಳೆ ಹೆಸರು ತರಲಿ ಹೇಳಿ ನಮ್ಮೆಲ್ಲರ ಶುಭ ಆಶೀರ್ವಾದಂಗೊ

 

Name:Sreelakshmi K V
Mother’s name:Savitha N
Father’s name:Vasudevan K
Address:Sreenilayam, Thenur P O,Palakkad dt,Kerala
PIN:678612

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. K.Narasimha Bhat Yethadka

  ಶ್ರೀಲಕ್ಷ್ಮಿಗೆ ಅಭಿನಂದನೆ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಅಭಿನಂದನೆಗೊ.
  ಶ್ರೀ ಲಕ್ಷ್ಮಿ ಮುಂದೆಯೂ ಸಾಧನೆಯ ಮೆಟ್ಳುಗಳ ಹತ್ತಿ ಸಮಾಜಕ್ಕೆ ಹೆಸರು ತರಲಿ .

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  S.K.Gopalakrishna Bhat

  ಅಭಿನಂದನೆ

  [Reply]

  VA:F [1.9.22_1171]
  Rating: 0 (from 0 votes)
 4. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಅಭಿನಂದನೆಗೊ ಶ್ರೀಲಕ್ಷ್ಮೀಗೆ. ಲಕ್ಷ್ಮೀ, ಸರಸ್ವತಿ ನಿನ್ನ ಕೈಯ್ಯ ಶಾಶ್ವತವಾಗಿ ಹಿಡ್ಕೊಂಡಿರಲಿ.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°vreddhiಚೆನ್ನಬೆಟ್ಟಣ್ಣತೆಕ್ಕುಂಜ ಕುಮಾರ ಮಾವ°ಶ್ರೀಅಕ್ಕ°ಮುಳಿಯ ಭಾವರಾಜಣ್ಣಮಂಗ್ಳೂರ ಮಾಣಿವಾಣಿ ಚಿಕ್ಕಮ್ಮಕೇಜಿಮಾವ°ಅನುಶ್ರೀ ಬಂಡಾಡಿಡಾಗುಟ್ರಕ್ಕ°ದೀಪಿಕಾಅಕ್ಷರದಣ್ಣಕೆದೂರು ಡಾಕ್ಟ್ರುಬಾವ°ಬೊಳುಂಬು ಮಾವ°ಪ್ರಕಾಶಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಗೋಪಾಲಣ್ಣಕಜೆವಸಂತ°ಸಂಪಾದಕ°ಬೋಸ ಬಾವಅಜ್ಜಕಾನ ಭಾವಪುಣಚ ಡಾಕ್ಟ್ರುಪೆರ್ಲದಣ್ಣಶೀಲಾಲಕ್ಷ್ಮೀ ಕಾಸರಗೋಡು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ