ವೈಷ್ಣವಿ (SSLC 2016)

ವೈಷ್ಣವಿವೈಷ್ಣವಿ

ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ  ವಿದ್ಯಾರ್ಥಿನಿ ವೈಷ್ಣವಿ ಮೂಡಕರೆ 2016 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 609 ಮಾರ್ಕ್ (97.4%) ತೆಗದು  ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ ಕೂಸು

ಇತರ ಹವ್ಯಾಸಂಗೊ:
ಭರತ ನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯ ಡಿಸ್ಟಿಂಕ್ಷನ್ ಲ್ಲಿ ಪಾಸ್ ಮಾಡಿದ್ದು.

SSLC ಲಿ ಸಿಕ್ಕಿದ ಮಾರ್ಕುಗಳ ವಿವರ ಹೀಂಗಿದ್ದು…

ಸಂಸ್ಕೃತ  124/125
ಇಂಗ್ಲಿಷ್ 91%
ಕನ್ನಡ 100%
ವಿಜ್ಞಾನ 97%
ಸಮಾಜ ವಿಜ್ಞಾನ 97%
ಗಣಿತ 98%

ಪುತ್ತೂರು ಮೂಡಕರೆ ವೀಣಾ ಮತ್ತೆ ವಸಂತ ದಂಪತಿಗಳ ಪುತ್ರಿ ವೈಷ್ಣವಿಯ ಭರತನಾಟ್ಯದ ಗುರು ಶ್ರೀ ಬಿ. ದೀಪಕ್ ಕುಮಾರ್
ಪುತ್ತೂರು ವಿವೇಕಾನಂದ ಕಾಲೇಜಿಲ್ಲಿ PCMB ತೆಕ್ಕೊಂಡು ವಿದ್ಯಾಭ್ಯಾಸ ಮುಂದುವರಿಸುವ ಈ ಕೂಸಿನ  ಭವಿಷ್ಯ ಉಜ್ವಲವಾಗಲಿ, ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

~~~***~~~~

ಶರ್ಮಪ್ಪಚ್ಚಿ

   

You may also like...

3 Responses

  1. S.K.Gopalakrishna Bhat says:

    ಶುಭಾಷಯ

  2. Muralikrishna Halemane says:

    ಮುಂದೆಯೂ ಭವಿಷ್ಯ ಉಜ್ವಲ ಆಗಲಿ ಹೇಳಿ ಹಾರೈಕೆಗೊ.

  3. ವೈಷ್ಣವಿಗೆ ಉತ್ತರೋತ್ತರ ಶ್ರೇಯಸ್ಸಾಗಲಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *