ವಿಶಾಖ ಎಂ

ವಿಶಾಖ ಎಂ

ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವಿಶಾಖ ಎಂ., 2015 ರಮಾರ್ಚ್ ತಿಂಗಳಕರ್ಣಾಟಕ PU ಬೋರ್ಡ್ ಪರೀಕ್ಷೆಲಿ600ರಲ್ಲಿ 569ಮಾರ್ಕ್ (94.83%) ತೆಗದು  ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ°

ಇವನ ಮಾರ್ಕುಗಳ ವಿವರ ಹೀಂಗಿದ್ದು…

ವಿಶಾಖ ಎಂವಿಶಾಖ ಎಂ

ಫಿಸಿಕ್ಸ್ –  95%
ಕೆಮಿಸ್ಟ್ರಿ  – 98%
ಗಣಿತ – 100%

ಮುಖ್ಯ ವಿಶಯಂಗಳಲ್ಲಿ (PCM)  97.7% ಸಿಕ್ಕಿರೆ ಬಾಕಿ ಇಪ್ಪದಲ್ಲಿ ಕಮ್ಮಿ ಏನೂ ಇಲ್ಲೆ

ಹಿಂದಿ  9೦%,
ಇಂಗ್ಲಿಶ್  88%,
ಕಂಪ್ಯೂಟರ್ ಸೈನ್ಸ್  98%
ಮುಂಡತ್ತಾಜೆ ಲಿ ವಾಸ ಮಾಡುವ ಶ್ರೀ ಯಂ ಶ್ಯಾಮ ಭಟ್ಟ ಮತ್ತು ಸಂಧ್ಯಾ ದಂಪತಿಗಳಎರಡನೇ ಮಗನಾಗಿ ಜನಿಸಿದ ಇವ ಈಗ ಮೈಸೂರಿನ ಜೇಸಿ ಇಂಜಿನಯರಿಂಗ್ ಕಾಲೇಜಿಲಿ ಕಂಪ್ಯೂಟರ್ ಸಯನ್ಸ್ ಲಿ BE ಮಾಡಲೆ ಸೇರುತ್ತಾ ಇದ್ದ.

ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದುನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿಹಾರೈಸುವೊ°.

~~***~~

ಶರ್ಮಪ್ಪಚ್ಚಿ

   

You may also like...

7 Responses

  1. Ganesh says:

    ಪ್ರತಿಭೆಯ ಗುರುತ್ಸಿ ಪ್ರಕಟ್ಸಿದ ಶರ್ಮಪ್ಪಚಿಗೆ ಧ್ನ್ಯವಾದಂಗೊ.
    ವಿಶಾಖಂಗೆ ಶುಭ ಹಾರೈಕೆ.

  2. ತೆಕ್ಕುಂಜ ಕುಮಾರ ಮಾವ° says:

    ಅಭಿನಂದನೆಗೊ. ಮುಂದಣ ವಿದ್ಯಾಭ್ಯಾಸಕ್ಕೆ ಶ್ರೇಯಸ್ಸಾಗಲಿ.

  3. K.Narasimha Bhat Yethadka says:

    ಅಭಿನಂದನೆ.

  4. ಅಭಿನಂದನೆಗೊ. ಶ್ರೇಯಸ್ಸಾಗಲಿ ಮುಂದೆ. ಹರೇ ರಾಮ

  5. ಮುಂದಕ್ಕೆ ಒಳ್ಳೇ ಭವಿಷ್ಯತ್ ಈ ಮಾಣಿಗೆ ಶ್ರೀ ಗುರು ಗಣಪತಿ ಕುಲದೇವತಾದಿ ಸಮಸ್ತ ಆರಾಧ್ಯ ಮಹಾಶಕ್ತಿಗೊ ಸದಾ ಅನುಗ್ರಹಿಸಲಿ. ಶುಭಮ್ ಭೂಯಾತ್.
    ,

  6. ಬಾಲಣ್ಣ (ಬಾಲಮಧುರಕಾನನ) says:

    ವಿಶಾಖಂಗೆ ಶುಭಾಶಯಂಗೊ

  7. manjunatha prasad k says:

    ವಿಶಾಖಂಗೆ ಅಭಿನಂದನೆಗೋ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *