ವಿಕಿಪೀಡಿಯಲ್ಲಿ ಹವ್ಯಕ ಬಗ್ಗೆ

April 2, 2013 ರ 11:53 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವಿಕಿಪೀಡಿಯಲ್ಲಿ ಹವ್ಯಕ ಬಗ್ಗೆ ಸ್ವಲ್ಪ ವಿಷಯ ಇದ್ದು. ಸುಮಾರಾಗಿ ಇದ್ದು. ಆದರೆ ಅದರ ಜಾಸ್ತಿ ಮಾಡುಲೆ ಸಾಧ್ಯ ಇದ್ದು. ಇಂಗ್ಲಿಶ್ ವಿಕಿಪೀಡಿಯಲ್ಲಿ ಹವ್ಯಕ ಬ್ರಾಹ್ಮಣ, ಹವ್ಯಕ ಭಾಷೆ, ಹವ್ಯಕ ಸಾಧಕರು ಹೇಳಿ ಬೇರೆ ಬೇರೆ ಪುಟಂಗೊ ಇದ್ದು. ಕನ್ನಡ ವಿಕಿಪೀಡಿಯಲ್ಲೂ ಹೀಂಗೆ ತುಂಬ ಪುಟಂಗೊ ಬರೆಕ್ಕು. ಈಗ ಇಪ್ಪೊ ಪುಟಲ್ಲಿ ತುಂಬ ಲಿಂಕ್‌ಗೊ ಖಾಲಿ ಪುಟಕ್ಕೆ ಹೋಗುತ್ತು. ಅದರ ಎಲ್ಲ ಸರಿ ಮಾಡೆಕ್ಕು. ಒಂದು ವಿಷಯ ಪಟ್ಟಿ ಮಾಡಿ, ಅದರ ಎಲ್ಲವು ಹಂಚಿಕೊಂಡು ಕೆಲಸ ಮಾಡಿದರೆ ಒಳ್ಳೆದು. ಕನ್ನಡ ಮತ್ತೆ ಇಂಗ್ಲಿಶ್ ಎರಡು ವಿಕಿಪೀಡಿಯಗಳಲ್ಲೂ ಹವ್ಯಕ ಬಗ್ಗೆ ಪೂರ್ತಿ ವಿಷಯಂಗೊ ಬರೆಕ್ಕು.

 

ಎಂತ ಹೇಳ್ತಿ?

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಸಮ. ಅಪ್ಪು. ಒಳ್ಳೆ ಸಲಹೆ. ಆರಾರು ಏನಾರು ಅರ್ಧಂಬರ್ಧ ಚರಿತ್ರೆ ಬರವಂದ ಮದಲೆ ನಮ್ಮ ಪರಂಪರೆಯ ಸ್ಪಷ್ಟ ಚಿತ್ರಣ ಇಪ್ಪವು ಮಾಹಿತಿ ನೀಡಿ ಸಹಕರುಸೆಕ್ಕಾದ್ದೇ.

  [Reply]

  VA:F [1.9.22_1171]
  Rating: +1 (from 1 vote)
 2. ಪವನಜಮಾವ

  ಮಾಡೆಕ್ಕೂಳಿ ಒಪ್ಪಿಗೆ ಇದ್ದನ್ನೆ. ಹಾಂಗಾದ್ರೆ ಕೆಲಸ ಸುರು ಆಗಲಿ. ಇದಕ್ಕೆ ಒಬ್ಬ ಮುಖ್ಯಸ್ಥ ಬೇಕು. ಅವ ಎಲ್ಲರ ಸೇರಿಸಿ ಒಂದು ಸಭೆ (ಗೂಗ್ಲ್ ಹಾಂಗೌಟ್, ಐಆರ್‌ಸಿ ಯೂ ಅಕ್ಕ) ಮಾಡೆಕ್ಕು. ಯಾವ ಯಾವ ವಿಷಯಂಗೊ ಹೇಳಿ ಪಟ್ಟಿ ಮಾಡೆಕ್ಕು. ನಂತರ ಯಾರು ಯಾವ ವಿಷಯ ಮಾಡೊದು ಹೇಳಿ ತೀರ್ಮಾನ ಮಾಡಕ್ಕು. ನಾರಾಯಣ ಶಾನ್‌ಬಾಗರತ್ರ ಬೇಕಾದಷ್ಟು ಮಾಹಿತಿ ಸಿಕ್ಕುಗು. ಹೊರಡಿ!

  [Reply]

  VN:F [1.9.22_1171]
  Rating: 0 (from 0 votes)
 3. ಪವನಜಮಾವ

  ಈ ವಿಷಯ ಇಲ್ಲಿಗೇ ನಿಂದ ಹಾಂಗೆ ಕಾಣ್ತನ್ನೆ? ಎಂತಾತು?

  [Reply]

  VN:F [1.9.22_1171]
  Rating: 0 (from 0 votes)
 4. ಲಕ್ಷ್ಮಿ ಜಿ.ಪ್ರಸಾದ

  ಅಪ್ಪು ಈ ಬಗ್ಗೆ ವಿಕಿಪಿದಿಲಿ ಬರೆಯಕ್ಕು

  [Reply]

  VA:F [1.9.22_1171]
  Rating: 0 (from 0 votes)
 5. ಪವನಜಮಾವ

  ಈ ವಿಷಯ ಎಂತಾತು? ಎಲ್ಲ ಗುಡಿಹೊದ್ದು ಮನಿಗಿ ಗೊರಕೆ ಹೊಡಿತ್ತಾ ಇದ್ದವಾ?

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಪುಚ್ಚೆಗೆ ಗಂಟೆ ಕಟ್ಟುವೋರು ಆರಿದ್ದವು ಭಾವ?

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ವಿಕಿಪೀಡಿಯಲ್ಲಿ ಆನುದೇ ಒಬ್ಬ ಸದಸ್ಯ°. ಹವ್ಯಕರ ಬಗ್ಗೆ ವಿಷಯಂಗಳು ಸೇರುಸುಲೆ ಎನ್ನ ಸಂಪೂರ್ಣ (ತನು-ಮನ) ಸಹಕಾರ ಇದ್ದು.

  [Reply]

  VN:F [1.9.22_1171]
  Rating: 0 (from 0 votes)
 7. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ವಿಕಿಪೀಡಿಯಲ್ಲಿ ಮಾವ° ಹೇಳಿದ ಬರಹಲ್ಲಿ ಅತಿಶಯೋಕ್ತಿಗಳೂ ಇದ್ದು. ಎಲ್ಲವನ್ನೂ ಸರಿ ಮಾಡೆಕ್ಕು. ಇದರ ಬಗ್ಗೆ ಒಂದು ಸಭೆ ಸೇರುಲೆ ಎಡಿಗೋ? ಒಂದೋ ಎರಡೋ ಗಂಟೆಂದ ಹೆಚ್ಚು ಹೊತ್ತು ಬೇಕಾಗ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ವೆಂಕಟ್ ಕೋಟೂರುಚುಬ್ಬಣ್ಣವಸಂತರಾಜ್ ಹಳೆಮನೆಪೆಂಗಣ್ಣ°ಮಾಷ್ಟ್ರುಮಾವ°ಅಜ್ಜಕಾನ ಭಾವಡಾಮಹೇಶಣ್ಣಶಾ...ರೀಮಂಗ್ಳೂರ ಮಾಣಿಶುದ್ದಿಕ್ಕಾರ°ಡೈಮಂಡು ಭಾವಒಪ್ಪಕ್ಕಪಟಿಕಲ್ಲಪ್ಪಚ್ಚಿಮುಳಿಯ ಭಾವದೊಡ್ಮನೆ ಭಾವಕೇಜಿಮಾವ°ಬಂಡಾಡಿ ಅಜ್ಜಿಎರುಂಬು ಅಪ್ಪಚ್ಚಿಶರ್ಮಪ್ಪಚ್ಚಿಕಾವಿನಮೂಲೆ ಮಾಣಿಪುಣಚ ಡಾಕ್ಟ್ರುಅಡ್ಕತ್ತಿಮಾರುಮಾವ°ಪೆರ್ಲದಣ್ಣಪುತ್ತೂರಿನ ಪುಟ್ಟಕ್ಕದೀಪಿಕಾ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ