Oppanna.com

ವಿಕಿಪೀಡಿಯಲ್ಲಿ ಹವ್ಯಕ ಬಗ್ಗೆ

ಬರದೋರು :   ಪವನಜಮಾವ    on   02/04/2013    11 ಒಪ್ಪಂಗೊ

ಪವನಜಮಾವ

ವಿಕಿಪೀಡಿಯಲ್ಲಿ ಹವ್ಯಕ ಬಗ್ಗೆ ಸ್ವಲ್ಪ ವಿಷಯ ಇದ್ದು. ಸುಮಾರಾಗಿ ಇದ್ದು. ಆದರೆ ಅದರ ಜಾಸ್ತಿ ಮಾಡುಲೆ ಸಾಧ್ಯ ಇದ್ದು. ಇಂಗ್ಲಿಶ್ ವಿಕಿಪೀಡಿಯಲ್ಲಿ ಹವ್ಯಕ ಬ್ರಾಹ್ಮಣ, ಹವ್ಯಕ ಭಾಷೆ, ಹವ್ಯಕ ಸಾಧಕರು ಹೇಳಿ ಬೇರೆ ಬೇರೆ ಪುಟಂಗೊ ಇದ್ದು. ಕನ್ನಡ ವಿಕಿಪೀಡಿಯಲ್ಲೂ ಹೀಂಗೆ ತುಂಬ ಪುಟಂಗೊ ಬರೆಕ್ಕು. ಈಗ ಇಪ್ಪೊ ಪುಟಲ್ಲಿ ತುಂಬ ಲಿಂಕ್‌ಗೊ ಖಾಲಿ ಪುಟಕ್ಕೆ ಹೋಗುತ್ತು. ಅದರ ಎಲ್ಲ ಸರಿ ಮಾಡೆಕ್ಕು. ಒಂದು ವಿಷಯ ಪಟ್ಟಿ ಮಾಡಿ, ಅದರ ಎಲ್ಲವು ಹಂಚಿಕೊಂಡು ಕೆಲಸ ಮಾಡಿದರೆ ಒಳ್ಳೆದು. ಕನ್ನಡ ಮತ್ತೆ ಇಂಗ್ಲಿಶ್ ಎರಡು ವಿಕಿಪೀಡಿಯಗಳಲ್ಲೂ ಹವ್ಯಕ ಬಗ್ಗೆ ಪೂರ್ತಿ ವಿಷಯಂಗೊ ಬರೆಕ್ಕು.

 

ಎಂತ ಹೇಳ್ತಿ?

 

 

11 thoughts on “ವಿಕಿಪೀಡಿಯಲ್ಲಿ ಹವ್ಯಕ ಬಗ್ಗೆ

  1. ವಿಕಿಪೀಡಿಯಲ್ಲಿ ಮಾವ° ಹೇಳಿದ ಬರಹಲ್ಲಿ ಅತಿಶಯೋಕ್ತಿಗಳೂ ಇದ್ದು. ಎಲ್ಲವನ್ನೂ ಸರಿ ಮಾಡೆಕ್ಕು. ಇದರ ಬಗ್ಗೆ ಒಂದು ಸಭೆ ಸೇರುಲೆ ಎಡಿಗೋ? ಒಂದೋ ಎರಡೋ ಗಂಟೆಂದ ಹೆಚ್ಚು ಹೊತ್ತು ಬೇಕಾಗ.

  2. ವಿಕಿಪೀಡಿಯಲ್ಲಿ ಆನುದೇ ಒಬ್ಬ ಸದಸ್ಯ°. ಹವ್ಯಕರ ಬಗ್ಗೆ ವಿಷಯಂಗಳು ಸೇರುಸುಲೆ ಎನ್ನ ಸಂಪೂರ್ಣ (ತನು-ಮನ) ಸಹಕಾರ ಇದ್ದು.

    1. ಪುಚ್ಚೆಗೆ ಗಂಟೆ ಕಟ್ಟುವೋರು ಆರಿದ್ದವು ಭಾವ?

  3. ಮಾಡೆಕ್ಕೂಳಿ ಒಪ್ಪಿಗೆ ಇದ್ದನ್ನೆ. ಹಾಂಗಾದ್ರೆ ಕೆಲಸ ಸುರು ಆಗಲಿ. ಇದಕ್ಕೆ ಒಬ್ಬ ಮುಖ್ಯಸ್ಥ ಬೇಕು. ಅವ ಎಲ್ಲರ ಸೇರಿಸಿ ಒಂದು ಸಭೆ (ಗೂಗ್ಲ್ ಹಾಂಗೌಟ್, ಐಆರ್‌ಸಿ ಯೂ ಅಕ್ಕ) ಮಾಡೆಕ್ಕು. ಯಾವ ಯಾವ ವಿಷಯಂಗೊ ಹೇಳಿ ಪಟ್ಟಿ ಮಾಡೆಕ್ಕು. ನಂತರ ಯಾರು ಯಾವ ವಿಷಯ ಮಾಡೊದು ಹೇಳಿ ತೀರ್ಮಾನ ಮಾಡಕ್ಕು. ನಾರಾಯಣ ಶಾನ್‌ಬಾಗರತ್ರ ಬೇಕಾದಷ್ಟು ಮಾಹಿತಿ ಸಿಕ್ಕುಗು. ಹೊರಡಿ!

  4. ಸಮ. ಅಪ್ಪು. ಒಳ್ಳೆ ಸಲಹೆ. ಆರಾರು ಏನಾರು ಅರ್ಧಂಬರ್ಧ ಚರಿತ್ರೆ ಬರವಂದ ಮದಲೆ ನಮ್ಮ ಪರಂಪರೆಯ ಸ್ಪಷ್ಟ ಚಿತ್ರಣ ಇಪ್ಪವು ಮಾಹಿತಿ ನೀಡಿ ಸಹಕರುಸೆಕ್ಕಾದ್ದೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×