ಇದಾರು?!!

June 28, 2010 ರ 3:01 pmಗೆ ನಮ್ಮ ಬರದ್ದು, ಇದುವರೆಗೆ 60 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದಾರು?!!, 4.2 out of 10 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 60 ಒಪ್ಪಂಗೊ

 1. ಸುವರ್ಣಿನೀ ಕೊಣಲೆ
  Suvarnini Konale

  ಇದು refined wheat flour ಬೆಳಿ ಇರ್ತು.
  ಗೋಧಿ ಹೊಡಿ ಮಾಡ್ಸಿ ಉಪಯೋಗ್ಸುವ ಸೌಲಭ್ಯ ಸರಿ ಇಲ್ಲೆ :(

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ನವಗರಡಿಯಾ… ಅದೆಂತದು ಆಂಗ್ಲ ಭಾಷೆಲಿ ಬರದ್ದು…. ಪೇಟೆ ಹೊಡೆಲಿ ಇದ್ದರೆ ಹಾಂಗೆ ಕಾಣ್ತು ಹೇಳಿಯೋ… ಪೆರ್ಲದಣ್ಣನತ್ರೆ ಕೇಳೆಕ್ಕಷ್ಟೆ…

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  refined wheat flour ಹೇಳಿರೆ, ಪಾಕೇಟಿಲ್ಲಿ ಸಿಕ್ಕುವ ಹೊಡಿ.

  [Reply]

  VA:F [1.9.22_1171]
  Rating: 0 (from 0 votes)
  ಶರ್ಮಪ್ಪಚ್ಚಿ

  ಶ್ರೀಕೃಷ್ಣ ಶರ್ಮ. ಹಳೆಮನೆ Reply:

  ಬೇಡಅಜ್ಜ ಕಾನ ಭಾವ . ವೇಣೂರು ಅಣ್ಣನ ಹತ್ರೆ ಕೇಳುವದು ಒಳ್ಳೆದು. “ಬಲ್ಲಿರೇನಯ್ಯಾ..” ಹೇಳಿ ಸರಿ ಅರ್ಥ ಅಪ್ಪ ಹಾಂಗೆ ಹೇಳುಗು

  [Reply]

  VA:F [1.9.22_1171]
  Rating: +1 (from 1 vote)
  ಶರ್ಮಪ್ಪಚ್ಚಿ

  ಶ್ರೀಕೃಷ್ಣ ಶರ್ಮ. ಹಳೆಮನೆ Reply:

  refined ಗಿಂತ whole wheat flour ಒಳ್ಳೆದು ಅಲ್ಲದಾ?

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಅಪ್ಪು, ಒಳ್ಳೆದು, ನಾವೇ ಹೊಡಿ ಮಾಡ್ಸೆಕ್ಕಷ್ಟೆ, whole wheat flour ಸಿಕ್ಕುದು ಕಷ್ಟ.

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಸುವರ್ಣಿನೀ… ಡಾಕ್ಟ್ರು ಮಾತ್ರ ಅಲ್ಲ ಆರ್ಟಿಸ್ಟ್ ಕೂಡಾ. ತುಂಬಾ ಸಂತೋಷ.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  thank u :)

  [Reply]

  ನೆಗೆಗಾರ°

  ನೆಗೆಗಾರ° Reply:

  ಯೇ ಸುವರ್ಣಿನಿ ಅಕ್ಕೋ!
  ಇದಾ, ಈ ಚಪಾತಿ ಹಿಟ್ಟಿನ ಮೈದ ಮೈದಾ ಹೇಳಿ ಎಲ್ಲೊರೂ ಹೇಳ್ತವು!
  ಇದರ ಉಪಯೋಗ ಕಮ್ಮಿ ಮಾಡಿ, ಬೈಲಿನೋರಿಂಗೇ ಕನುಪ್ಯೂಸು ಬಪ್ಪದು ಅದೆಂತಾ ಚಪಾತಿ ಹೊಡಿಅಪ್ಪಾ!

  {ಪ್ರೈಸು ತಪ್ಪಿದ್ದೇ ನೆಗೆಗಾರಂಗೆ ಬೇಜಾರು :-( }

  [Reply]

  VA:F [1.9.22_1171]
  Rating: +1 (from 1 vote)
 3. ಸುವರ್ಣಿನೀ ಕೊಣಲೆ
  Suvarnini Konale

  ನೆಗೆಗಾರಂಗೆ ಬೇಜಾರಾತನ್ನೆ ..ಇನ್ನು ನಮ್ಮ ನೆಗೆ ಮಾಡ್ಸುದು ಆರು? ನೆಗೆಗಾರಂಗೆ ಖುಶಿ ಅಪ್ಪಲೆ ಎಂತಾರು ಅಗತ್ಯ ಕ್ರಮ ಕೈಗೊಳ್ಳದ್ರೆ ಆಗ……

  [Reply]

  ಒಪ್ಪಕ್ಕ

  ಒಪ್ಪಕ್ಕ Reply:

  ಇನ್ನೂ ಚಂದದ ಪಟ ಹುಡ್ಕಿ …
  ಅಂಬಗ ಕುಶಿ ಅಕ್ಕು…..

  [Reply]

  VA:F [1.9.22_1171]
  Rating: 0 (from 0 votes)
 4. ಒಪ್ಪಕ್ಕ
  ಒಪ್ಪಕ್ಕ

  ಈಗ ನೆಗೆಗಾರನ ಮೋರಗೆ ಕಳೆಯೇ ಬೇರೆ…..

  [Reply]

  VA:F [1.9.22_1171]
  Rating: 0 (from 0 votes)
 5. ಸುಮನ ಭಟ್ ಸಂಕಹಿತ್ಲು.

  ಇದು ಎಂತದೇ ಆಗಿರಲಿ, ಮಾಡಿದ ಚಿತ್ರ ಭಾರೀ ಚಂದ ಆಯಿದು ಮಾತ್ರ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಜಯಗೌರಿ ಅಕ್ಕ°ಪ್ರಕಾಶಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಮಾಷ್ಟ್ರುಮಾವ°ಚೆನ್ನಬೆಟ್ಟಣ್ಣಒಪ್ಪಕ್ಕಪುಟ್ಟಬಾವ°ದೊಡ್ಡಮಾವ°ಡೈಮಂಡು ಭಾವನೀರ್ಕಜೆ ಮಹೇಶಅನು ಉಡುಪುಮೂಲೆಗಣೇಶ ಮಾವ°ಚುಬ್ಬಣ್ಣಪುಣಚ ಡಾಕ್ಟ್ರುಕಾವಿನಮೂಲೆ ಮಾಣಿಪವನಜಮಾವಅಡ್ಕತ್ತಿಮಾರುಮಾವ°ಕೆದೂರು ಡಾಕ್ಟ್ರುಬಾವ°ಎರುಂಬು ಅಪ್ಪಚ್ಚಿಸುಭಗವಿಜಯತ್ತೆಶ್ರೀಅಕ್ಕ°ವೆಂಕಟ್ ಕೋಟೂರುಪಟಿಕಲ್ಲಪ್ಪಚ್ಚಿಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ