ನೆಗೆಚಿತ್ರ

January 7, 2014 ರ 3:40 pmಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

yavadu-modalu
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. Chidambar Hegde

  Sakattagiddu!

  [Reply]

  VA:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಷ್ಮಿ

  ಶ್ಯಾಮಣ್ಣಾ , ಎಂಗಳ ನೆರೆಕರೆಲಿ ಒಬ್ಬ ಮಾಣಿ ಇದ್ದ . ೬ ವರ್ಷ ಆತು . ಅವಂಗೆ ಸರ್ವ ಶಿಕ್ಷಣ ಅಭಿಯಾನ (SSA ) ಪದ್ಧತಿ ಹಿಡಿತ್ತಿಲ್ಲೆಡ . ಗುರುಕುಲ ಪದ್ಧತಿಲಿಯೇ ಆಯೆಕಡ .ಗುರುಕುಲ ಶಿಕ್ಷಣದ ಬಗ್ಗೆ ಮಾಹಿತಿ ಇದ್ದರೆ ಹೇಳಿಕ್ಕಿ .

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ತೀರ್ಥ ಹಳ್ಳಿ ಹೊಡೆಲಿ (ಬಹುಶ ಶ್ರಿಂಗೇರಿಲಿ ) ಆರ್ ಎಸ್ ಎಸ್ ನೋರು ನಡೆಸುವ ಒಂದು ಗುರುಕುಲ ಇದ್ದು. ಅದು ಮಾಣಿಯಂಗೊಕ್ಕೆ ಮಾಂತ್ರ. ಹಾಂಗೆ ಕೂಸುಗೊಕ್ಕೆ ವಿಟ್ಲದ ಸಾಲೆತ್ತೂರು ಮಾರ್ಗಲ್ಲಿ ಹೋಪಗೆ ಕೊಡುಂಗಾಯಿ ಹತ್ತಾರೆ ಮೈತ್ರೇಯಿ ಗುರುಕುಲ ಹೇಳಿ ಇದ್ದು. ಮೈತ್ರೇಯಿ ಗುರುಕುಲಲ್ಲಿ ವಿಚಾರ್ಸಿದರೆ ತೀರ್ಥ ಹಳ್ಳಿಯ ಗುರುಕುಲ ಬಗ್ಗೆ ಹೆಚ್ಚಿನ ವಿಷಯ ಗೊಂತಕ್ಕು. ಮಾಮೂಲು ಪದ್ದತಿಲಿ ಕಲಿಸುವುದರ ಒಟ್ಟಿಂಗೆ ನಮ್ಮ ಹಿಂದು ಸಂಸ್ಕ್ರುತಿಲಿ ಕಲುಸುತ್ತವು.

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಆದರೆ ೬ ವರ್ಷದ ಮಾಣಿ ಇನ್ನು ಸಣ್ಣ ಅಲ್ಲದಾ? ಅವಂಗೆ ಸರ್ವ ಶಿಕ್ಷಣ ಅಭಿಯಾನ (SSA ) ಪದ್ಧತಿ ಹಿಡಿತ್ತಿಲ್ಲೆ ಹೇಳಿ ಆರು ನಿರ್ಧರಿಸಿದ್ದು? ಆನು ಹೇಳಿದ ಗುರುಕುಲಂಗಳಲ್ಲಿ ನಾಲ್ಕನೇ ಕ್ಲಾಸು ಆಗಿ ಐದನೇ ಕ್ಲಾಸಿಂಗೆ ಅಪ್ಪಗ ತೆಕ್ಕೊಂಬದು. ಮಕ್ಕ ಅಮ್ಮನ ಬಿಟ್ಟು ಇಪ್ಪಷ್ಟು ಪ್ರಾಯ ಅಯೆಕ್ಕು.

  [Reply]

  VA:F [1.9.22_1171]
  Rating: 0 (from 0 votes)

  ಭಾಗ್ಯಲಕ್ಷ್ಮಿ Reply:

  ಧನ್ಯವಾದ ಶ್ಯಾಮಣ್ಣ .ಮೈತ್ರೇಯಿಲಿ ಎಂಗಳ ಪೈಕಿದೆ ಕೂಸು ಇದ್ದು . ಕಳೆದ ವರ್ಷ ವೇದಾಧ್ಯಾಯಿ ಸುಧಾಕರ ಶರ್ಮರ ನೆತ್ರತ್ವಲ್ಲಿ ಅಲ್ಲಿ ಉಪನಯನ ಆದ ಕೂಸುಗಳಲ್ಲಿ ಅದುದೆ ಒಂದು .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ವೇಣಿಯಕ್ಕ°ಸುಭಗತೆಕ್ಕುಂಜ ಕುಮಾರ ಮಾವ°ವಿನಯ ಶಂಕರ, ಚೆಕ್ಕೆಮನೆವೆಂಕಟ್ ಕೋಟೂರುಚೂರಿಬೈಲು ದೀಪಕ್ಕಮುಳಿಯ ಭಾವಅಕ್ಷರದಣ್ಣಶಾ...ರೀಪೆಂಗಣ್ಣ°ಅಜ್ಜಕಾನ ಭಾವಬೊಳುಂಬು ಮಾವ°ಚುಬ್ಬಣ್ಣಜಯಗೌರಿ ಅಕ್ಕ°ಶೀಲಾಲಕ್ಷ್ಮೀ ಕಾಸರಗೋಡುಬಟ್ಟಮಾವ°ಡಾಮಹೇಶಣ್ಣಪುತ್ತೂರುಬಾವಸರ್ಪಮಲೆ ಮಾವ°ಶ್ರೀಅಕ್ಕ°ವಿಜಯತ್ತೆಕಜೆವಸಂತ°ಕಳಾಯಿ ಗೀತತ್ತೆದೊಡ್ಡಮಾವ°ಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ