ವಿಶೇಷ ಸಾರಿಗೆ ವ್ಯವಸ್ಥೆ-2

November 21, 2010 ರ 10:58 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ಶುದ್ಧಿಲಿ ದು:ಖದ ವಿಚಾರ ಬರದ್ದೆ..ಹಾಂಗೆ ಈ ಸರ್ತಿ ರಜ್ಜ ನೆಗೆ ಮಾಡುವ ಆಗದೋ?

ಲೋಡು ಮಾಡ್ತದು..ಏವದಕ್ಕೆ?

 

ಈ ಪಟ ಎನಗೆ ಗೂಗಲ್ ಲಿ ಸಿಕ್ಕಿತ್ತು..ಬೈಲಿಲಿ ಚರ್ಚೆಗೆ ಒಂದು ವಿಷಯಕ್ಕೆ ಈ ಪಟ ಅಕ್ಕು ಹೇಳಿ ಕಂಡತ್ತು..  ಈಗಾಣ ಡೀಸೆಲ್, ಪೆಟ್ರೋಲ್  ರೇಟಿನ ನೋಡಿ ಹೀಂಗೆ ಮಾಡುದೋ ಅಥವಾ ನಮ್ಮ ಆಚಕರೆ ದೊಡ್ಡಣ್ಣ ಪಂಪಿಂಗೆ ಹಾಕುಲೆ ಜೀಪಿಲಿ ತುಂಬ್ಸಿಗೊಂಡು ಹೋದ ಹಾಂಗೆ ಇವು ಈ ನಮೂನೆ ಲೋಡು ಮಾಡುದೋ ಹೇಳಿ ಎನಗೆ ಅರ್ಥ ಆವುತ್ತಿಲ್ಲೆ.ಅಂತೂ ಬೈಲಿಲಿ ನಾವು ಚರ್ಚೆ ಮಾಡಿ ನಮ್ಮ ವಿಚಾರಂಗಳ ಹಂಚಿಗೊಂಬ..ರಘುಭಾವ ಒಂದು ಭಾಮಿನಿಯೂ ಈ ಪಟ ನೋಡಿ ಬರೆತ್ತಿ ಹೇಳಿ ಕಾದುಗೊಂಡಿಪ್ಪ ಅಲ್ದೋ?
 
ವಿಶೇಷ ಸಾರಿಗೆ ವ್ಯವಸ್ಥೆ-2, 3.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಬಲ್ನಾಡುಮಾಣಿ

  ಗಣೇಶಮಾವ° ,ಅದು ಬೋಸಭಾವ° ಅಲ್ಲಾನ್ನೆ?? ಮೊನ್ನೆ ನೆರೆಕರೆಲಿ ಹೇಳ್ಯೋಂಡಿತ್ತಿದ್ದ° , ಪೆಟ್ರೋಲು ಡ್ರಮ್ಮಿಲಿ ತುಂಬಿಸಿ ಮಡುಗತ್ತದಡ ಅವ° .. ಕೇನಿಲಿ ಕೊಂಡೋಗಿ ಡ್ರಮ್ಮಿಲಿ ತುಂಬ್ಸಿ ಮಡುಗುತ್ತದೋ ಗೊಂತಿಲ್ಲೆ!
  😉

  [Reply]

  ಗಣೇಶ ಮಾವ°

  ಗಣೇಶ ಮಾವ° Reply:

  ಉಮ್ಮಪ್ಪ!!ಅವನ ಗೆಡ್ಡ ಕಾಣ್ತಿಲ್ಲೆ.ಅವ ಅಲ್ದೋ ಹೇಳಿ ಕಾಣ್ತು..ಮತ್ತೆ ಇನ್ನು ಅವನ ಹತ್ತರೆಯೇ ಕೇಳೆಕ್ಕಷ್ಟೇ.

  [Reply]

  VN:F [1.9.22_1171]
  Rating: 0 (from 0 votes)
  ಬೋಸ ಬಾವ

  ಬೋಸ... Reply:

  ಬಲ್ನಾಡು ಮಾಣಿಗೆ… ಆ ಜನ.. ನಿನ್ನ ಹಾ೦ಗೆ ಕಾಣ್ತು.. ನಿನಗ ಕತ್ತೆ ಹೇಳಿರೆ ಇಷ್ಟಾ ಹೇಳಿ ಅ೦ದು ನೀನು ಎನ್ನತ್ರೆ ಹೇಳಿ ಗೊ೦ಡು ಇತ್ತೆ.. ಎನಗೆ ನಿನ್ನ ಮೇಲೆ ಸ೦ಶಯ…

  [Reply]

  VA:F [1.9.22_1171]
  Rating: +3 (from 3 votes)
 2. ಗಣೇಶ ಪೆರ್ವ
  ಗಣೇಶ ಪೆರ್ವ

  ಓಹ್!! ಶೀರ್ಷಿಕೆ ನೋಡಿ ಆನು ಯಾವುದೋ ವಿಶೇಷ ಸಾರು ಮಾಡ್ಲೆ ಇಪ್ಪ ವ್ಯವಸ್ಥೆ ಆಗಿಕ್ಕು ಹೇಳಿ ಗ್ರೇಶಿದೆ!! :) ಒಳ್ಳೆ ಹಶು ಆವ್ತಾ ಇಪ್ಪ ಕಾರಣ ಆಗಿಕ್ಕು ಅಲ್ದಾ? ಹೆಚ್ಚಿನ೦ಶವೂ ಆ ಜನ ಕಾಳಸ೦ತೆಲಿ ಇ೦ಧನ ಮಾರುತ್ತ ಜನ ಆಗಿಕ್ಕು.. ಅಲ್ಲದ್ರೆ ಪ೦ಪಿ೦ಗೋ ಮತ್ತು ತು೦ಬುಸಲೆ ತೆಕ್ಕೊ೦ಡೋಪದಾಗಿಕ್ಕು ಅಲ್ದಾ?..

  [Reply]

  ಗಣೇಶ ಮಾವ°

  ಗಣೇಶ ಮಾವ° Reply:

  ಆನು ವಿಶೇಷ ಸಾರಿಗೆ ವ್ಯವಸ್ಥೆ ೧ ರ ವಿವರ್ಸಿದ್ದೆನ್ನೆ..ಹಾಂಗೆ ಇಲ್ಲಿ ೨ನೇದು ಹೇಳಿ ಹಾಕಿದ್ದು..ಸಾರಿಂದು ಬೇರೆ ಇದ್ದು.ಸಾಂಬ್ರಾಣಿದು…ಇನ್ನು ಮುಂದಾಣ ಶುದ್ಧಿಲಿ ಸಾರಿನ ವಿಷಯ ಹೇಳುವ..ಆಗದೋ ಗಣೇಶಣ್ಣ,,,

  [Reply]

  VN:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಹೊತ್ತು ಬಚ್ಚಿತ್ತೀ ಮನುಷ್ಯನೊ
  ಹತ್ತಿ ಕೂಯಿದು ಎನ್ನ ಬೆನ್ನಿಲಿ
  ಗತ್ತು ಮಾಡುತ್ತಿದರ ಕೈಲಿದ್ದೊಂದು ಚಡಿಬೆತ್ತ
  ನೆತ್ತರಿನ ರಂಗಾದ ಪಾತ್ರಕೆ
  ಒತ್ತಿ ತುಂಬಿಸುತಿಪ್ಪ ದ್ರಾವಣ
  ಕತ್ತೆವಾಹನ ಓಡುಸುಲೆ ಹೊಸ ಬಗೆಯ ಇಂಧನವೋ?

  [Reply]

  ಗಣೇಶ ಮಾವ°

  ಗಣೇಶ ಮಾವ° Reply:

  ತುಂಬಾ ಅರ್ಥ ಪೂರ್ಣ ಆಯಿದು.ಆನು ಆ ಬೆತ್ತವ ನೋಡಿದ್ದೇ ಇಲ್ಲೆ.ನಿಂಗಳ ಪದ್ಯಲ್ಲಿ ನೋಡಿದ ಮೇಲೆ ಮತ್ತೆ ಪತಲ್ಲಿ ನೋಡುವಾಗ ಗೊಂತಾತು.ಪದ್ಯ ಕೊಟ್ಟದಕ್ಕೆ ಧನ್ಯವಾದ ಮಾವಾ..

  [Reply]

  VN:F [1.9.22_1171]
  Rating: +1 (from 1 vote)
  ಪವನಜಮಾವ

  ಪವನಜಮಾವ Reply:

  ಲಾಯಕ್ಕಾಯಿದು ಬಾ – ಮಿನಿ

  [Reply]

  VN:F [1.9.22_1171]
  Rating: 0 (from 0 votes)
 4. ಮೋಹನಣ್ಣ

  ಅದು ಬೋಸ ಭಾವ೦ ಖ೦ಡಿತಾ ಅಲ್ಲ ಆದರೆ ಹಲ್ಲು ಕಾಣ್ತೀತು.ಕತ್ತೆ ಮೆಟ್ಟೀರೂ ಹೋಗದ್ದ ಹಲ್ಲಲ್ಲದೊ ನಮ್ಮ ಭಾವನದ್ದು.ಮತ್ತೆ ರಘು ಭಾವನ ಪದ್ಯ as usual superp.ಮತ್ತೆ ಆ ಮನುಷ್ಯ ನಯ್ಕಾಪಿನದ್ದೋ ಸೂರ೦ಬಯ್ಲಿನದ್ದೋ ಆಗಿಕ್ಕು ಕು೦ಬಳೆ ಸೀತಾ೦ಗೋಳಿ ಮಾರ್ಗಲ್ಲಿ ಕತ್ತಗೆ ಕೂಡಾ ರಜ ಕಷ್ಟವೆ.ಮನೇಲಿದ್ದ ಕಾರಿಲ್ಲಿ ರಜ ಪೆಟ್ರೋಲು ಬೇಟ್ರಿ ಕಮ್ಮಿ ಆಗದ್ದ ಹಾ೦ಗೆ ಸ್ಟಾರ್ಟು ಮಾಡ್ಲೆ ಬೇಕಾವುತ್ತದ.ಮತ್ತೆ ಹೆರ ಗುರುವಾಯೂರಪ್ಪನ್ ಬಸ್ಸಿನ ಅವನೇ ಕಾಯುಗು ಹೇಳ್ತ ದ್ಯರ್ಯಲ್ಲಿ ಓಡುಸುತ್ತವದ.ಹಾ೦ಗಾಗಿ ಪೇಟಗೆ ಹೋಪಲೆ ತೊ೦ದರೆ ಇಲ್ಲೆ.ಪೆಟ್ರೋಲು ತಪ್ಪಲೆ ಬಿಡ್ತವಿಲ್ಲೆ ಅದ.ಒಪ್ಪ೦ಗಳೊಟ್ಟಿ೦ಗೆ.

  [Reply]

  ಬೋಸ ಬಾವ

  ಬೋಸ... Reply:

  ಹಾ, ನಿ೦ಗೊ ಸರಿಯಾಗಿ ಗುರ್ತಿಸಿದ್ದಿ… ಅದು ಆನಲ್ಲಾ.. ಅದು ಬಲ್ನಾಡು ಮಾಣಿ… 😀 😛

  [Reply]

  VA:F [1.9.22_1171]
  Rating: +5 (from 5 votes)
 5. ಬೊಳುಂಬು ಮಾವ°
  ಗೋಪಾಲ ಮಾವ

  ಬೈಕಿಲ್ಲಿ ಹೋಗೆಂಡಿದ್ದಿದ್ದವನ ಪೆಟ್ರೋಲು ಟೇಂಕು ಖಾಲಿ ಆತಾಯ್ಕು. ಪೆಟ್ರೋಲು ಬಂಕಿನ ವರೆಗೆ ಕತ್ತೆ ಬೆನ್ನಿಲ್ಲಿ ಕೂದೊಂಡು ಬಂದು, ಕೇನಿಲ್ಲಿ ಪೆಟ್ರೋಲು ತುಂಬುಸಿ, ಅರ್ಧ ದಾರಿಲಿ ಬಾಕಿ ಆದ ಬೈಕಿನ ಅವ ತೆಕ್ಕೊಂಡು ಹೋಯೆಕಷ್ಟೇ. ಎಂತ ಹೇಳ್ತಿ ?

  [Reply]

  ಗಣೇಶ ಮಾವ°

  ಗಣೇಶ ಮಾವ° Reply:

  ಅದೂ ಆದಿಪ್ಪಲೂ ಸಾಕು.

  [Reply]

  VN:F [1.9.22_1171]
  Rating: 0 (from 0 votes)
 6. ಕೇಜಿಮಾವ°

  ಇದು ಆನು ಈಜಿಪ್ಟಿಲ್ಲಿ ಎಲ್ ಅಲಮೀನ್ ಹೇಳ್ತ ಪೇಟೆಲಿ ನೋಡಿದ್ದೆ.ಅಲ್ಲಿ ಕತ್ತೆ ಎಳವ ಸಣ್ಣ ಗಾಡಿಲಿ ಹೀಂಗೆ ಚಿಮಿಣಿ ಎಣ್ಣೆ ತುಂಬುಸಿಗೊಂಡು ಮಾರ್ತವು.ಅಲ್ಲಿ ಚಿಮಿಣಿ ಎಣ್ಣೆಯೂ ಪೆಟ್ರೋಲ್ ಸಿಕ್ಕಿದ ಹಾಂಗೆ ಪಂಪುಗಳಲ್ಲಿ ಸಿಕ್ಕುತ್ತು.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿಶರ್ಮಪ್ಪಚ್ಚಿಕಾವಿನಮೂಲೆ ಮಾಣಿಚೂರಿಬೈಲು ದೀಪಕ್ಕಶೇಡಿಗುಮ್ಮೆ ಪುಳ್ಳಿಸುಭಗಮಾಲಕ್ಕ°ಪಟಿಕಲ್ಲಪ್ಪಚ್ಚಿಕಳಾಯಿ ಗೀತತ್ತೆವೆಂಕಟ್ ಕೋಟೂರುಮುಳಿಯ ಭಾವಪೆರ್ಲದಣ್ಣವಿದ್ವಾನಣ್ಣಚೆನ್ನೈ ಬಾವ°ಶಾ...ರೀದೀಪಿಕಾಅಕ್ಷರದಣ್ಣರಾಜಣ್ಣನೀರ್ಕಜೆ ಮಹೇಶಕೊಳಚ್ಚಿಪ್ಪು ಬಾವಸುವರ್ಣಿನೀ ಕೊಣಲೆಶೀಲಾಲಕ್ಷ್ಮೀ ಕಾಸರಗೋಡುಗಣೇಶ ಮಾವ°ತೆಕ್ಕುಂಜ ಕುಮಾರ ಮಾವ°ಶ್ಯಾಮಣ್ಣಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ