ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಚೂರಿಬೈಲು ದೀಪಕ್ಕಪೆರ್ಲದಣ್ಣಕೆದೂರು ಡಾಕ್ಟ್ರುಬಾವ°ಹಳೆಮನೆ ಅಣ್ಣಸರ್ಪಮಲೆ ಮಾವ°ಮುಳಿಯ ಭಾವದೊಡ್ಡಭಾವಕೇಜಿಮಾವ°ಪುಟ್ಟಬಾವ°ಮಂಗ್ಳೂರ ಮಾಣಿಶ್ಯಾಮಣ್ಣಎರುಂಬು ಅಪ್ಪಚ್ಚಿತೆಕ್ಕುಂಜ ಕುಮಾರ ಮಾವ°ವಿದ್ವಾನಣ್ಣಪೆಂಗಣ್ಣ°ಕೊಳಚ್ಚಿಪ್ಪು ಬಾವಗಣೇಶ ಮಾವ°ಚೆನ್ನೈ ಭಾವ°ಮಾಷ್ಟ್ರುಮಾವ°ವೇಣೂರಣ್ಣಶ್ರೀಅಕ್ಕ°ಬಲ್ನಾಡುಮಾಣಿಬಂಡಾಡಿ ಅಜ್ಜಿಅಜ್ಜಕಾನ ಭಾವಬಟ್ಟಮಾವ°ಗೋಪಾಲಣ್ಣಯೇನಂಕೂಡ್ಳು ಅಣ್ಣಡಾಗುಟ್ರಕ್ಕ°ದೀಪಿಕಾಅನುಶ್ರೀ ಬಂಡಾಡಿದೇವಸ್ಯ ಮಾಣಿಅಡ್ಕತ್ತಿಮಾರುಮಾವ°ಅಕ್ಷರ°ಸುಭಗವೇಣಿಯಕ್ಕ°ಕಾವಿನಮೂಲೆ ಮಾಣಿದೊಡ್ಡಮಾವ°ಸಂಪಾದಕ° (editor)ಶಾಂತತ್ತೆಒಪ್ಪಕ್ಕಸುವರ್ಣಿನೀ ಕೊಣಲೆಬೊಳುಂಬು ಮಾವ°ಅನು ಉಡುಪುಮೂಲೆವಸಂತರಾಜ್ ಹಳೆಮನೆಶರ್ಮಪ್ಪಚ್ಚಿಪುತ್ತೂರಿನ ಪುಟ್ಟಕ್ಕನೀರ್ಕಜೆ ಮಹೇಶಶೇಡಿಗುಮ್ಮೆ ಪುಳ್ಳಿಚುಬ್ಬಣ್ಣಪುತ್ತೂರುಬಾವಪವನಜಮಾವಜಯಶ್ರೀ ನೀರಮೂಲೆಕಳಾಯಿ ಗೀತತ್ತೆಡಾಮಹೇಶಣ್ಣಚೆನ್ನಬೆಟ್ಟಣ್ಣನೆಗೆಗಾರ°ಡೈಮಂಡು ಭಾವಅಕ್ಷರದಣ್ಣ


ಇದಾರು?!!

June 28, 2010 ರ 3:01 pmಗೆ ನಮ್ಮ ಸುವರ್ಣಿನೀ ಕೊಣಲೆ ಬರದ್ದು, ಇದುವರೆಗೆ 59 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದಾರು?!!, 4.2 out of 5 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಸುವರ್ಣಿನೀ ಕೊಣಲೆ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 59 ಒಪ್ಪಂಗೊ

  1. ಅಜ್ಜಕಾನ ಭಾವ
    ಅಜ್ಜಕಾನ ಭಾವ
    VA:F [1.9.3_1094]
    Rating: 0 (from 0 votes)

    ನಿಂಗಳೆಯೊ ಹೇಂಗೆ… ವೇಷ ಬದಲಿಸಿ… ಎನಗರಡಿಯಾ..

    [ಉತ್ತರುಸಿ]

    ಸುವರ್ಣಿನೀ ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VN:F [1.9.3_1094]
    Rating: 0 (from 0 votes)

    :)

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: 0 (from 0 votes)

    ಮವುನಮ್ ಸಮ್ಮತಿ ಲಕ್ಷಣಂ! ;-)

    [ಉತ್ತರುಸಿ]

  2. ಕೆ.ಜಿ.ಭಟ್.
    ಕೇಜಿಮಾವ°
    VA:F [1.9.3_1094]
    Rating: 0 (from 0 votes)

    ಓಡುಪ್ಪಾಳೆ ಹಾಂಗೆ ಕಾಣ್ತು.

    [ಉತ್ತರುಸಿ]

    ಸುವರ್ಣಿನೀ ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VN:F [1.9.3_1094]
    Rating: 0 (from 0 votes)

    ಅಲ್ಲ!! ಇದು ಬೇರೆಯೇ ಬಗೆ!!

    [ಉತ್ತರುಸಿ]

  3. ಶಾಂತಕ್ಕ
    VA:F [1.9.3_1094]
    Rating: 0 (from 0 votes)

    ಬೆಣ್ಣೆಯೋ ?????????????

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಅಲ್ಲ!!

    [ಉತ್ತರುಸಿ]

  4. ಅಡ್ಖತ್ತಿಮಾರ ಮಾವ
    ಅಡ್ಕತ್ತಿಮಾರುಮಾವ°
    VA:F [1.9.3_1094]
    Rating: 0 (from 0 votes)

    ಅದು ಅಕ್ಕಿ ರೊಟ್ಟಿ ಅಲ್ಲದಾ?

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಅಲ್ಲ!!!!

    [ಉತ್ತರುಸಿ]

  5. Pallajjana pulli
    VA:F [1.9.3_1094]
    Rating: 0 (from 0 votes)

    ಹಾ…!!! ಗೊಂತಾತು, ಇದು ಮೇಕಪ್ ಮಾಡಿದ ಉದ್ದಿನ ದೋಸೆ ಅಲ್ಲದಾ ……

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಅಲ್ಲ ಅಲ್ಲ ಅಲ್ಲ !!!

    [ಉತ್ತರುಸಿ]

  6. Ashoka
    VA:F [1.9.3_1094]
    Rating: 0 (from 0 votes)

    Idu Happala:)

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    :) ಅಲ್ಲ !!!

    [ಉತ್ತರುಸಿ]

  7. ನೆಗೆಗಾರ°
    ನೆಗೆಗಾರ°
    VA:F [1.9.3_1094]
    Rating: +1 (from 1 vote)

    ಸಂಜೀರವೋ, ಬಿಸ್ಕುಟು ರೊಟ್ಟಿಯೋ ಮತ್ತೊ° ಮಾಡಿದಿರೋ? ಮೈದಾ ಹಿಟ್ಟಿನಾಂಗೆ ಇದ್ದು!
    ಏ°?

    ಮಾಡಿರೆಯಿ, ಮಾಡಿದ್ದರೆ ಎಂಗೊಗೆಲ್ಲ ಕೊಡ್ತಿತಿ, ಅಲ್ದೋ? ;-)

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಅಪ್ಪು, ಮಾಡಿರೆ ನಿಂಗೊಗೆ ಕೊಡ್ತಿತೆ :)

    [ಉತ್ತರುಸಿ]

  8. ಕಲಾಯಿ ಗೀತತ್ತೆ
    ಕಳಾಯಿ ಗೀತತ್ತೆ
    VA:F [1.9.3_1094]
    Rating: 0 (from 0 votes)

    ಇಡ್ಲಿ/ದೋಸೆ

    [ಉತ್ತರುಸಿ]

  9. shrividya
    ನೀರ್ಕಜೆ ಚಿಕ್ಕಮ್ಮ
    VA:F [1.9.3_1094]
    Rating: 0 (from 0 votes)

    ಒಂದಾ ಬಿಸ್ಕುಟು ಅಲ್ಲದ್ದರೆ ಐಕ್ಕೀಮು?

    [ಉತ್ತರುಸಿ]

  10. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.3_1094]
    Rating: 0 (from 0 votes)

    ಆರಿಂಗೂ ಗೊಂತಾಯ್ದಿಲ್ಲೆಯಾ……….!!!!

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +1 (from 1 vote)

    ಎನ ಗೊಂತಾಯಿದು!
    ಆದರೆ ಆನು ಹೇಳೆ. :-|
    ಲಲ್ಲಲಾ..

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಲಲ್ಲಲಾಲಾಲಾ!!!

    [ಉತ್ತರುಸಿ]

  11. shankar p.s.
    VA:F [1.9.3_1094]
    Rating: +3 (from 3 votes)

    ಸುವರ್ಣಿನಿಯಕ್ಕ -ಇದು ಬಹುಶಃ “ವಿನಾಯಕಂ ಪ್ರಕುರ್ವಾಣೋ ರಚಯಾಮಾಸ ವಾನರಂ” ಹೇಳಿ ಆದ್ದದೋ.ಎನ್ನ ಮನೇಲಿ ಹೀಂಗಿಪ್ಪದು ಕೆಲವು ಸರ್ತಿ ಆಯಿದು!!!

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಹ್ಹಿಹ್ಹಿಹ್ಹಿ ಹಾಂಗೇನಿಲ್ಲೆ :)

    [ಉತ್ತರುಸಿ]

  12. ಶ್ರೀ ಕೃಷ್ಣ ಶರ್ಮ. ಹಳೆಮನೆ.
    ಶರ್ಮಪ್ಪಚ್ಚಿ
    VA:F [1.9.3_1094]
    Rating: +1 (from 1 vote)

    ಎಂತರ ಹೇಳಿ ಗೊಂತಾಗದ್ದರೂ, ನಗೆಗಾರಂಗೆ EMBLEM ಆಗಿ ಉಪಯೋಗ ಮಾಡ್ತ ಹಾಂಗೆ ಇದ್ದು.

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +1 (from 1 vote)

    ಓ! ಅದಪ್ಪಿದಾ..!
    ಹೇಳಿದಾಂಗೆ – ಅಲ್ಲಿಪ್ಪದು “ಬ್ಳೇಕೆಂಡು ಒಯಿಟು” ಪಟ ಇದಾ..
    ಈಗಾಣೋರಿಂಗೆ ಕಳರು ಪಟ ಆಗೆಡದೋ..!! ;-)

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: 0 (from 0 votes)

    ಅದರ ಕಲರು ಮಾಡಲೆ ಎಂತಾಗೆಡ ಮಾರಾಯ :) ರಜ ಬಣ್ಣ ಮೆತ್ತಿರಾತು :) ಶರ್ಮಪ್ಪಚ್ಚಿ ಹೇಳಿದ ಹಾಂಗೆ ನಗೆಗಾರನ emblem ಅಪ್ಪಲೆ ಬೆಸ್ಟ್..

    [ಉತ್ತರುಸಿ]

    ಶ್ರೀಶ. ಹೊಸಬೆಟ್ಟು ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    ಹಳೆಮನೆ ಹರೀಶನ ಹತ್ರ ಹೇಳಿ ಕಲರ್ ಮಾಡ್ಸುವೊ. ಬೇಜಾರು ಮಾಡೆಡ ಆತಾ :)

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಆಗದ್ದಿಲ್ಲೆ :) ರಜ್ಜ ಕೆಂಪುದೇ ನೀಲಿದೇ ಮೆತ್ತಿರೆ ಭಾರೀ ಚೆಂದ ಕಾಂಗು !!

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: 0 (from 0 votes)

    ;-) ;-)

    [ಉತ್ತರುಸಿ]

  13. ಆದರ್ಶ
    ಬಲ್ನಾಡುಮಾಣಿ
    VA:F [1.9.3_1094]
    Rating: 0 (from 0 votes)

    ಹೇಳಿದ ಹಾಂಗೆ, ಪಟ ನೋಡಿರೆ ಇಡ್ಲಿ ಸಣ್ಣಕೆ ಮಾಡ್ತ ಹಾಂಗೆ ಕಾಣ್ತು…. :)
    ಸುಂದರ ನಗುವ ಬೀರುವ ಇಡ್ಲಿಯ ಮೊಗವ ನೋಡ,,,, :)

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    …… :(

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: 0 (from 0 votes)

    ಹಿ ಹಿ ಹಿ :) ನಿಂಗಳ ಪ್ರಶ್ನೆಗೆ ಉತ್ತರ ಕೊಟ್ಟ ಧೀರ ಆರೂ ಇಲ್ಲೆಯಾ?? :)

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಆರೂ ಇಲ್ಲೆ :( ನೆಗೆಗಾರಂಗೆ ಗೊಂತಿದ್ದಡ, ಆದರೆ ಹೇಳ್ತಿಲ್ಲೆ ಹೇಳಿದ್ದ !!

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಪ್ರಶ್ನೆ ಕೇಳಿ ಸೋತ ಹಾಂಗಾಯ್ದು !!

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: 0 (from 0 votes)

    ಹಿ ಹಿ ಹಿ :) ಆನುದೆ ಒಂದರಿ ಅದೇ ಉಪಾಯ ಮಾಡಿತ್ತಿದ್ದೆ.. :) ಎನಗೆ ಉತ್ತರ ಗೊಂತಿದ್ದು,, ಆರಾರು ಸರಿ ಉತ್ತರ ಹೇಳುವಲ್ಲಿವರೆಗೆ ಆನುದೆ ಹೇಳ್ತಿಲ್ಲೆ ಹೇಳಿ.. :)

    [ಉತ್ತರುಸಿ]

  14. Ashoka
    VA:F [1.9.3_1094]
    Rating: 0 (from 0 votes)

    Sendage:)

    [ಉತ್ತರುಸಿ]

  15. ಅನುಶ್ರೀ ಬಂಡಾಡಿ
    ಅನುಶ್ರೀ ಬಂಡಾಡಿ
    VA:F [1.9.3_1094]
    Rating: +1 (from 1 vote)

    ಇದು ಯಾವುದಾರು ಹಿಟ್ಟುಕಲಸಿ ಮಡುಗಿದ್ದದರಲ್ಲಿ ಮಾಡಿದ್ದಾಳಿ. ಎಂಗ ಸಣ್ಣದಿಪ್ಪಗ ಚಪಾತಿ ಹಿಟ್ಟಿಲಿ ಸಣ್ಣ ಸಣ್ಣ ಗೊಂಬೆ ಮಾಡಿಗೊಂಡು ಇತ್ತಿದ್ದೆಯ ಹೀಂಗೆ.

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +1 (from 1 vote)

    ಚೆಲಾ!
    ನಿಂಗಳದ್ದೇ ಸರಿ ಉತ್ತರ..
    ಬಂಡಾಡಿ ಅಜ್ಜಿ ಎಂತಾರು ಹೇಳಿಕೊಟ್ಟಿದಾ ಹೇಂಗೆ? ಏ°? ;-)

    [ಉತ್ತರುಸಿ]

  16. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.3_1094]
    Rating: +1 (from 1 vote)

    ಆನು ಉತ್ತರ ಹೇಳ್ತೆ :) ಇಷ್ಟು ಉತ್ತರಂಗಳಲ್ಲಿ ಒಂದು ಸರಿ ಉತ್ತರ ಇದ್ದು :) ಅವಕ್ಕೆ ಎಂತಾರು ಬಹುಮಾನ ಕೊಡೆಕ್ಕನ್ನೆ !! ಎಂತ ಕೊಡುದು? ಒಂದು health tip ಕೊಟ್ಟರೆ ಹೇಂಗೆ?

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.3_1094]
    Rating: +1 (from 1 vote)

    ಆಗದ್ದೆ ಇಲ್ಲೆ.. ಅದು ತಿಂಡಿಯ ಪಟ ಆದರೆ ಅದನ್ನೆ ಕೊಟ್ಟರು ಅಕ್ಕು.. ನಗೆಗಾರನ emblem ಇಂಗೆ ಬೆರೆ ವ್ಯ(ಅ)ವಸ್ಟೆ ಮಾಡುವಾ.. :)

    [ಉತ್ತರುಸಿ]

  17. ನೆಗೆಗಾರ°
    ನೆಗೆಗಾರ°
    VA:F [1.9.3_1094]
    Rating: +1 (from 1 vote)

    ಅಕ್ಕೋ!
    ಮೇಗೆ ಕಲಸಿದ ಹಿಟ್ಟು ಹಳಸುವ ಮೊದಲು ಅದೆಂತರ ಹೇಳಿಕ್ಕಿ..!!
    ಮತ್ತೆ ಆರುದೇ ರುಚಿ ನೋಡ್ಳೆ ಬಾರವಿದಾ! ;-)
    ತರವಾಡುಮನೆ ಗೋಣಂಗಳೇ ಆಯೆಕ್ಕಷ್ಟೆ :-D

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಹ್ಹಿಹ್ಹಿಹ್ಹಿ

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ನೆಗೆಗಾರಂಗೆ ಭಾರಿ ಅರ್ಜೆಂಟಿದ್ದ ಹಾಂಗೆ ಕಾಣ್ತು !!

    [ಉತ್ತರುಸಿ]

    ಶ್ರೀಕೃಷ್ಣ ಶರ್ಮ. ಹಳೆಮನೆ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: +1 (from 1 vote)

    28 ಕ್ಕೆ ಕಲಸಿದ ಹಿಟ್ಟು. ಗೋಣಂಗಳೂ ಮೂಸಿಕ್ಕಿ ಬಿಡುಗೋ :)

    [ಉತ್ತರುಸಿ]

  18. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.3_1094]
    Rating: 0 (from 0 votes)

    ಇದು….ಚಪಾತಿ ಹಿಟ್ಟು (ಗೋಧಿ) !! ಹಿಟ್ಟು ನಾದಿ ಮಡುಗಿಯಪ್ಪಗ ಹೀಂಗೆಂತಾರು ಮಾಡುಂವ ಹೇಳಿ ಕಂಡತ್ತು, ಪಿರ್ಕಿ ಬುದ್ಧಿ!!

    [ಉತ್ತರುಸಿ]

  19. ಆದರ್ಶ
    ಬಲ್ನಾಡುಮಾಣಿ
    VA:F [1.9.3_1094]
    Rating: +1 (from 1 vote)

    ಒಹ್ಹೊ! :) ಚಪಾತಿ ಎನಗೆ ಭಾರಿ ಇಷ್ಟದ ವಸ್ತು :) ಆದರೆ ಚಪಾತಿ ಮಾಡುವ ಡಿಪಾರ್ಟ್ಮೆಂಟು ಬೇರೆ ಇದಾ,, ಎನ್ನದು ವಾಣಿಜ್ಯ ಮತ್ತೆ ಸಂಸದೀಯ ವ್ಯವಹಾರದ ಖಾತೆ ಆದ ಕಾರಣ ಗೊಂತಾಯ್ದಿಲ್ಲೆ.. :) ಹಿ ಹಿ ಹಿ …

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಹ್ಹಿಹ್ಹಿಹ್ಹಿ !!!

    [ಉತ್ತರುಸಿ]

  20. ಶ್ರೀಕೃಷ್ಣ ಶರ್ಮ. ಹಳೆಮನೆ
    ಶರ್ಮಪ್ಪಚ್ಚಿ
    VA:F [1.9.3_1094]
    Rating: +1 (from 1 vote)

    ಚಪಾತಿ ಹಿಟ್ಟು ಆದರೆ ಮೈದಾ ಮಿಕ್ಸ್ ಆದ ಹೊಡಿಯೋ ಹೇಳಿ ಎನಗೆ ಸಂಶಯ. ಇಲ್ಲದ್ದರೆ ಇಷ್ಟು ಬಿಳಿ ಇರ. ಕಂದು ಬಣ್ಣ ಇರ್ತಲ್ಲದಾ?

    [ಉತ್ತರುಸಿ]

  21. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.3_1094]
    Rating: 0 (from 0 votes)

    ಇದು refined wheat flour ಬೆಳಿ ಇರ್ತು.
    ಗೋಧಿ ಹೊಡಿ ಮಾಡ್ಸಿ ಉಪಯೋಗ್ಸುವ ಸೌಲಭ್ಯ ಸರಿ ಇಲ್ಲೆ :(

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VA:F [1.9.3_1094]
    Rating: 0 (from 0 votes)

    ನವಗರಡಿಯಾ… ಅದೆಂತದು ಆಂಗ್ಲ ಭಾಷೆಲಿ ಬರದ್ದು…. ಪೇಟೆ ಹೊಡೆಲಿ ಇದ್ದರೆ ಹಾಂಗೆ ಕಾಣ್ತು ಹೇಳಿಯೋ… ಪೆರ್ಲದಣ್ಣನತ್ರೆ ಕೇಳೆಕ್ಕಷ್ಟೆ…

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    refined wheat flour ಹೇಳಿರೆ, ಪಾಕೇಟಿಲ್ಲಿ ಸಿಕ್ಕುವ ಹೊಡಿ.

    [ಉತ್ತರುಸಿ]

    ಶ್ರೀಕೃಷ್ಣ ಶರ್ಮ. ಹಳೆಮನೆ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: +1 (from 1 vote)

    ಬೇಡಅಜ್ಜ ಕಾನ ಭಾವ . ವೇಣೂರು ಅಣ್ಣನ ಹತ್ರೆ ಕೇಳುವದು ಒಳ್ಳೆದು. “ಬಲ್ಲಿರೇನಯ್ಯಾ..” ಹೇಳಿ ಸರಿ ಅರ್ಥ ಅಪ್ಪ ಹಾಂಗೆ ಹೇಳುಗು

    [ಉತ್ತರುಸಿ]

    ಶ್ರೀಕೃಷ್ಣ ಶರ್ಮ. ಹಳೆಮನೆ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    refined ಗಿಂತ whole wheat flour ಒಳ್ಳೆದು ಅಲ್ಲದಾ?

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    ಅಪ್ಪು, ಒಳ್ಳೆದು, ನಾವೇ ಹೊಡಿ ಮಾಡ್ಸೆಕ್ಕಷ್ಟೆ, whole wheat flour ಸಿಕ್ಕುದು ಕಷ್ಟ.

    [ಉತ್ತರುಸಿ]

  22. ಶ್ರೀಕೃಷ್ಣ ಶರ್ಮ. ಹಳೆಮನೆ
    ಶರ್ಮಪ್ಪಚ್ಚಿ
    VA:F [1.9.3_1094]
    Rating: 0 (from 0 votes)

    ಸುವರ್ಣಿನೀ… ಡಾಕ್ಟ್ರು ಮಾತ್ರ ಅಲ್ಲ ಆರ್ಟಿಸ್ಟ್ ಕೂಡಾ. ತುಂಬಾ ಸಂತೋಷ.

    [ಉತ್ತರುಸಿ]

    Suvarnini Konale ಉತ್ತರ ಕೊಟ್ಟದು:
    ಸುವರ್ಣಿನೀ ಕೊಣಲೆ

    VA:F [1.9.3_1094]
    Rating: 0 (from 0 votes)

    thank u :)

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: +1 (from 1 vote)

    ಯೇ ಸುವರ್ಣಿನಿ ಅಕ್ಕೋ!
    ಇದಾ, ಈ ಚಪಾತಿ ಹಿಟ್ಟಿನ ಮೈದ ಮೈದಾ ಹೇಳಿ ಎಲ್ಲೊರೂ ಹೇಳ್ತವು!
    ಇದರ ಉಪಯೋಗ ಕಮ್ಮಿ ಮಾಡಿ, ಬೈಲಿನೋರಿಂಗೇ ಕನುಪ್ಯೂಸು ಬಪ್ಪದು ಅದೆಂತಾ ಚಪಾತಿ ಹೊಡಿಅಪ್ಪಾ!

    {ಪ್ರೈಸು ತಪ್ಪಿದ್ದೇ ನೆಗೆಗಾರಂಗೆ ಬೇಜಾರು :-( }

    [ಉತ್ತರುಸಿ]

  23. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.3_1094]
    Rating: 0 (from 0 votes)

    ನೆಗೆಗಾರಂಗೆ ಬೇಜಾರಾತನ್ನೆ ..ಇನ್ನು ನಮ್ಮ ನೆಗೆ ಮಾಡ್ಸುದು ಆರು? ನೆಗೆಗಾರಂಗೆ ಖುಶಿ ಅಪ್ಪಲೆ ಎಂತಾರು ಅಗತ್ಯ ಕ್ರಮ ಕೈಗೊಳ್ಳದ್ರೆ ಆಗ……

    [ಉತ್ತರುಸಿ]

    ಒಪ್ಪಕ್ಕ ಉತ್ತರ ಕೊಟ್ಟದು:
    ಒಪ್ಪಕ್ಕ

    VA:F [1.9.3_1094]
    Rating: 0 (from 0 votes)

    ಇನ್ನೂ ಚಂದದ ಪಟ ಹುಡ್ಕಿ …
    ಅಂಬಗ ಕುಶಿ ಅಕ್ಕು…..

    [ಉತ್ತರುಸಿ]

  24. ಒಪ್ಪಕ್ಕ
    ಒಪ್ಪಕ್ಕ
    VA:F [1.9.3_1094]
    Rating: 0 (from 0 votes)

    ಈಗ ನೆಗೆಗಾರನ ಮೋರಗೆ ಕಳೆಯೇ ಬೇರೆ…..

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME