Oppanna.com

ನೆಗೆಚಿತ್ರ

ಬರದೋರು :   ಶ್ಯಾಮಣ್ಣ    on   07/01/2014    15 ಒಪ್ಪಂಗೊ

ಶ್ಯಾಮಣ್ಣ

yavadu-modalu

15 thoughts on “ನೆಗೆಚಿತ್ರ

  1. ಶ್ಯಾಮಣ್ಣಾ , ಎಂಗಳ ನೆರೆಕರೆಲಿ ಒಬ್ಬ ಮಾಣಿ ಇದ್ದ . ೬ ವರ್ಷ ಆತು . ಅವಂಗೆ ಸರ್ವ ಶಿಕ್ಷಣ ಅಭಿಯಾನ (SSA ) ಪದ್ಧತಿ ಹಿಡಿತ್ತಿಲ್ಲೆಡ . ಗುರುಕುಲ ಪದ್ಧತಿಲಿಯೇ ಆಯೆಕಡ .ಗುರುಕುಲ ಶಿಕ್ಷಣದ ಬಗ್ಗೆ ಮಾಹಿತಿ ಇದ್ದರೆ ಹೇಳಿಕ್ಕಿ .

    1. ತೀರ್ಥ ಹಳ್ಳಿ ಹೊಡೆಲಿ (ಬಹುಶ ಶ್ರಿಂಗೇರಿಲಿ ) ಆರ್ ಎಸ್ ಎಸ್ ನೋರು ನಡೆಸುವ ಒಂದು ಗುರುಕುಲ ಇದ್ದು. ಅದು ಮಾಣಿಯಂಗೊಕ್ಕೆ ಮಾಂತ್ರ. ಹಾಂಗೆ ಕೂಸುಗೊಕ್ಕೆ ವಿಟ್ಲದ ಸಾಲೆತ್ತೂರು ಮಾರ್ಗಲ್ಲಿ ಹೋಪಗೆ ಕೊಡುಂಗಾಯಿ ಹತ್ತಾರೆ ಮೈತ್ರೇಯಿ ಗುರುಕುಲ ಹೇಳಿ ಇದ್ದು. ಮೈತ್ರೇಯಿ ಗುರುಕುಲಲ್ಲಿ ವಿಚಾರ್ಸಿದರೆ ತೀರ್ಥ ಹಳ್ಳಿಯ ಗುರುಕುಲ ಬಗ್ಗೆ ಹೆಚ್ಚಿನ ವಿಷಯ ಗೊಂತಕ್ಕು. ಮಾಮೂಲು ಪದ್ದತಿಲಿ ಕಲಿಸುವುದರ ಒಟ್ಟಿಂಗೆ ನಮ್ಮ ಹಿಂದು ಸಂಸ್ಕ್ರುತಿಲಿ ಕಲುಸುತ್ತವು.

      1. ಆದರೆ ೬ ವರ್ಷದ ಮಾಣಿ ಇನ್ನು ಸಣ್ಣ ಅಲ್ಲದಾ? ಅವಂಗೆ ಸರ್ವ ಶಿಕ್ಷಣ ಅಭಿಯಾನ (SSA ) ಪದ್ಧತಿ ಹಿಡಿತ್ತಿಲ್ಲೆ ಹೇಳಿ ಆರು ನಿರ್ಧರಿಸಿದ್ದು? ಆನು ಹೇಳಿದ ಗುರುಕುಲಂಗಳಲ್ಲಿ ನಾಲ್ಕನೇ ಕ್ಲಾಸು ಆಗಿ ಐದನೇ ಕ್ಲಾಸಿಂಗೆ ಅಪ್ಪಗ ತೆಕ್ಕೊಂಬದು. ಮಕ್ಕ ಅಮ್ಮನ ಬಿಟ್ಟು ಇಪ್ಪಷ್ಟು ಪ್ರಾಯ ಅಯೆಕ್ಕು.

      2. ಧನ್ಯವಾದ ಶ್ಯಾಮಣ್ಣ .ಮೈತ್ರೇಯಿಲಿ ಎಂಗಳ ಪೈಕಿದೆ ಕೂಸು ಇದ್ದು . ಕಳೆದ ವರ್ಷ ವೇದಾಧ್ಯಾಯಿ ಸುಧಾಕರ ಶರ್ಮರ ನೆತ್ರತ್ವಲ್ಲಿ ಅಲ್ಲಿ ಉಪನಯನ ಆದ ಕೂಸುಗಳಲ್ಲಿ ಅದುದೆ ಒಂದು .

  2. ಶ್ಯಾಮಣ್ಣ,
    ತುಂಬಾ.. ಲಾಯ್ಕಾಯಿದು ಇದು.
    ಎರಡು ಸಾಲು ಮಾತುಗ ತುಂಬಾ ಕೊಶಿಯ ಕೊಟ್ಟತ್ತು.
    ಧನ್ಯವಾದ

  3. ಶ್ಯಾಮಣ್ಣ, ಎ-ವನ್.ಉತ್ತರ ನೋಡಿದರೆ ಮಾಣಿ ಬ್ರಾಹ್ಮ್ಹರವ° ಹೇಳಿ ಗೊ೦ತಾವುತ್ತು.

  4. ಲಾಯ್ಕ ಆಯಿದುದೆ,ರೈಸಿದ್ದುದೆ.
    ಏವುದರ ಮದಾಲು ಹೇಳೆಕ್ಕು , ಶ್ಯಾಮಣ್ಣ.

  5. ಹ.ಹಾ.. ಲಾಯ್ಕ ಆಯಿದು ಶ್ಯಾಮಣ್ಣ.

  6. ಶ್ಯಾಮಣ್ಣನ ಮಾಣಿ ಉಷಾರಿದ್ದ ! 😀

  7. ದಾಸಪ್ಪ ಮಾಷ್ಟ್ರೆಯೋ ಹೇಂಗೆ ? ನಗೆ ಹನಿ ಸೂಪ್ಪರ್ ಆಯಿದು.

  8. ರೈಸಿದ್ದು ಶ್ಯಾಮಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×