????

 

ಇದಕ್ಕೊಂದು ಶೀರ್ಷಿಕೆ ಕೊಡುವಿರಾ?ಎನಗೆ ಎಂಥ ಶೀರ್ಷಿಕೆ ಕೊಡ್ಳಕ್ಕು ಹೇಳಿ ಗೊಂತಾಯಿದಿಲ್ಲೆ… 

ಆದರೂ ಒಂದು ಸಂಶಯ..ಈ  ಬೆಳಿ ಡ್ರೆಸ್ಸಿನ  ಜೆನ ಎಂಥಕೆ ಪಟ ತೆಗವದಾದಿಕ್ಕು??.ಅಲ್ಲಿ ನಿಂದವರ ಮೋರೆ ಆ ಜನಕ್ಕೆ ಪಟ ತೆಗದ ಮೇಲೆ ಗುರ್ತ ಹಿಡಿವಲೆ ಎಡಿಯ.. ಹೀಂಗೆ ಗೂಗಲ್ ಲಿ ಹುಡ್ಕಿಗೊಂಡು ಹೋಪಗ ಸಿಕ್ಕಿತ್ತು ಈ ಪಟ.. 
ಬೈಲಿಲಿ ಒಂದು ನೆಗೆ ವಿಷಯ ಇರಳಿ ಹೇಳಿ ಕಂಡತ್ತು..ನಿಂಗಳ ಅಭಿಪ್ರಾಯದ  ಒಪ್ಪವೇ ಈ ಲೇಖನ..ತಿಳಿಶುವಿರೋ???

 

ಜಸ್ಟ್ ಸ್ಮೈಲ್ ಪ್ಲೀಸ್ ..ಕ್ಲಿಕ್

ಗಣೇಶ ಮಾವ°

   

You may also like...

56 Responses

 1. ರಘುಮುಳಿಯ says:

  ಬೈಲಿ೦ಗೆ ಇಳುದ ಮತ್ತೆ ಬೆಳೆಸಿದ ಹವ್ಯಾಸ ಕೇಜಿ ಮಾವ.ಧನ್ಯವಾದ ಪ್ರೋತ್ಸಾಹಿಸುವ ನಿ೦ಗೊಗೆಲ್ಲಾ.

  • ರಘು ಮಾವಾ,ನಿಂಗ ನಿಜವಾಗಿ ನಿಜವಾಗಿ ಬೈಲಿಲಿ ಪದ್ಯದ ನಿಧಿಯೇ,ನಿಂಗೋಗೆ ಮತ್ತೆ ಮತ್ತೆ ಹೃದಯ ಪೂರ್ವಕ ಧನ್ಯವಾದಂಗ…

  • ಈ ಹವ್ಯಾಸವ ಬೆಳೆಶಿಯೊಂಡು ಬಪ್ಪದು ಒಳ್ಳೆದು.ಬೈಲಿಂಗೆ ಇಳುದ ಮೇಲೆ ಗೊಂತಾದ್ದು ನಿನ್ನ ಹತ್ತರೆ ಈ ಒಂದು ಚೈತನ್ಯ ಇದ್ದು ಹೇಳಿ.ಪ್ರೋತ್ಸಾಹ ಎಂತಕೆ ಗೊಂತಿದ್ದೋ?ಕನ್ನಡಲ್ಲಿಯೂ ಬರದು ಪ್ರಕಟ ಮಾಡ್ಳಕ್ಕು.ನಮ್ಮ ಹತ್ತರಿಪ್ಪದರ ಹೆಚ್ಚು ಜೆನಕ್ಕೆ ಹಂಚೆಕ್ಕಲ್ಲದೋ?ಅದೆಲ್ಲ ಉದಾಸನ ಅಪ್ಪ ಹಾಂಗಿಪ್ಪದು ಹೇಳಿ ತೋರುತ್ತು.ಅಲ್ಲದೊ ಅಳಿಯೋ?

   • ರಘುಮುಳಿಯ says:

    ಮಾವ,ಧನ್ಯವಾದ.ನಿಂಗಳ ಮಾತು ಬರವಲೆ ಉತ್ಸಾಹ ಹೆಚ್ಚಿಸುತ್ತಾ ಇದ್ದು.
    ಕನ್ನಡಲ್ಲಿಯೂ ಬರೆತ್ತಾ ಇದ್ದೆ.ಆದರೆ ಎನ್ನ ಪುಸ್ತಕಲ್ಲಿಯೇ ಬಾಕಿ ಆವುತ್ತಾ ಇದ್ದು,ಸರಿಯಾದ ವೇದಿಕೆ ಸಿಕ್ಕೆಕ್ಕಷ್ಟೇ.
    ಬೊಳುಂಬು ಮಾವನ ಪ್ರೇರಣೆಯೂ ಸಂತೋಷ ಕೊಡುತ್ತಾ ಇದ್ದು. ಎಲ್ಲೋರಿಂಗೂ ಕೊಷಿ ಆದರೆ ಎನಗೆ ತೃಪ್ತಿ.

    • ರಘು ಮಾವ,ನಮ್ಮಲ್ಲಿ ಹವ್ಯಕ ಪದ್ಯಂಗಳ ರಚನೆಕಾರರು ಕಮ್ಮಿ ಇದ್ದವು.ಹೀಂಗಿಪ್ಪಗ ನಿಂಗ ಪದ್ಯಂಗಳ ರಚನೆ ಮಾಡಿ ಒಂದು ಕೃತಿ ಬೈಲಿಂಗೆ ಕೊಡೆಕು ಹೇಳಿ ಬೈಲಿನವರ ಪರವಾಗಿ ಕೇಳ್ತಾ ಇದ್ದೆ.

 2. ಬಡಾಯಿ ಗಾಂಪ says:

  ಕುಂಬಳೆ-ಮುಳ್ಳೇರಿಯ ಮಾರ್ಗದ ಡಾಮರು ಎಲ್ಲಾ ಹೋಯಿದು. ಹಾಂಗೆ ದುಬೈಂದ ಸ್ಪೆಷಲ್ ಡಾಮರು ತಂದದು. ಅದರ ತೋರ್ಸುಲೆ ಪಟ ತೆಗವದು. ಒಂದು ಪ್ರೂಫ್ ಬೇಕನ್ನೆ…!!!
  :-):-):-)

  • ಅಲ್ಲಿ ಮಾತ್ರ ಅಲ್ಲ,ನೀರ್ಚಾಲ್ ಕೆಳಾಣ ಪೇಟೇಲಿ ನಡೂ ಮಾರ್ಗಲ್ಲಿ ಒಂದು ಬಸ್ಸು ನಿಂಬಷ್ಟು ದೊಡ್ಡ ಹೊಂಡ ಆಯಿದು,ಅಲ್ಲಿಗೆ ಈ ಐದನ್ನೂ ಸೊರುಗಿದರೂ ಸಾಲ ಅಲ್ದೋ?

  • ಚೆನ್ನಬೆಟ್ಟಣ್ಣ says:

   ಇದಾರು ಬಡಾಯಿ ಗಾಂಪ ?

 3. ಎನಗೆ ಇದೇ ಪಟ ಸುಮಾರು 2 ವರ್ಷಗಳ ಹಿಂದೆಯೇ ಇಮೈಲ್ ಬೈಂದು. ಆ ಇಮೈಲಿನ ಶೀರ್ಷಿಕೆ “Photo of the Year” ಹೇಳಿ ಇತ್ತು. ಹೀಂಗಿಪ್ಪ ಇನ್ನುದೆ ಕೆಲವು ಒಳ್ಳೆಯ (!?) ಪಟಂಗ ಎನ್ನ ಹತ್ತರೆ ಇದ್ದು. ಅದರ oppanna.comಲಿ post ಮಾಡುಲೆ ಆಸೆ ಇದ್ದು. ಆದರೆ oppanna.comಲಿ register ಮಾಡುದು ಹೇಂಗೆ ಹೇಳಿ ಎನಗೆ ಗೊಂತಿಲ್ಲೆ.

 4. Gopalakrishna BHAT S.K. says:

  abbabba…nammavaralli ishtu prathibhe iddallada?ellaringoo abhinandane.

 5. ಕೆಲವು ಬ್ಯಾರ್ತಿಗಳ ಕೊರಳಿಲಿ ಕಿಲೋ ಲೆಕ್ಕಲ್ಲಿ ಚಿನ್ನಯಿಕ್ಕು, ಅವಕ್ಕೆ ಕಳ್ಳ ಮಾಪ್ಳೆಗಳಂದ ಜೀವ ರಕ್ಷಣೆಗಾಗಿ ಬುರ್ಕಾ,
  ಚಪಲಾಗ್ರೇಸರ ಮಾಪ್ಳೆ ಗಳ ವಕ್ರ ದ್ರಷ್ಟಿಗೆ ಬೀಳದ್ದೇ ತಾನು ಮಾತ್ರ ಎಲ್ಲವನ್ನು ನೋಡುವ ಸ್ವಾರ್ಥ ಅನುಕೂಲಕ್ಕಾಗಿ ಮಾನ ರಕ್ಷಕ ಬುರ್ಕಾ,
  ನಿಜಕ್ಕು ನೋಡುಲೆ ಕಷ್ಟ ಅಪ್ಪ ಮುಖ ಕಾಂತಿಯ ಸ್ಪುರದ್ರೂಪಿರ ಸೌಂದರ್ಯ ದುರಭಿಮಾನನಿಧಿ ರಕ್ಷಕ ಬುರ್ಕಾ ,
  ಶುಕ್ರವಾರಂದ ಶುಕ್ರವಾರಕ್ಕೇ ಮೀವ ತನುಗಂಧ ಕಾವ ಸೆಂಟು ವಾಸನೆ ವರ್ಧಕ ಬುರ್ಕಾ,
  ಒಳ ಎಷ್ಟ್ಟೇ ಅನಮಾನತೆ ಇದ್ದರೂ ಹೆರ ಸಮಾನತೆ ಕಾಪಾಡವ ಬುರ್ಕಾ ,….

  ಇಂತಿಪ್ಪ ಬುರ್ಕಾದ “ಸಾಕ್ಷೀ ಕರಣದ ಚಿತ್ರೀಕರಣ”

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *