ಅಡಿಗೆ ಸತ್ಯಣ್ಣ ವಿಜಯ

March 27, 2014 ರ 4:30 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರಕ್ಕೆ ಅಡಿಗೆ ಸತ್ಯಣ್ಣ ಐವತ್ತು ಆದ್ದು ನೋಡಿ ಸತ್ಯಣ್ಣ ಅಭಿಮಾನಿಗೊಕ್ಕೆ ಕೊಶಿಯಾದ್ದು ನವಗೂ ಕೊಶಿ ಆತು.

 

ದೊಡ್ಡಜ್ಜನ ಪತಂಗಲ್ಲಿ ಸಿಕ್ಕಿದ ಅಡಿಗೆ ಸತ್ಯಣ್ಣಂಗೆ ಈ ವಿಷಯ ಹೇದಪ್ಪಗ ತೊಳಸುತ್ತ ತೆರಕ್ಕಿಲ್ಲಿತ್ತಿದ್ದ ಸತ್ಯಣ್ಣ ಅಲ್ಲಿಂದಲೆ ಕೊಶಿಲಿ ಕೈ ನೆಗ್ಗಿಯಪ್ಪಗ ವೇಂಕಟಣ್ಣನ ಕೆಮರದೊಳ ಸಿಕ್ಕಿಯಪ್ಪಗ ಹೀಂಗೆ ಕಂಡತ್ತಿದಾ .

 

ಅಡಿಗೆ ಸತ್ಯಣ್ಣ ನಿಂಗೊಗೆಲ್ಲರಿಂಗೂ ಅಭಿಮಾನದ ಧನ್ಯವಾದ ಹೇಯ್ದ. ಹರೇ ರಾಮ .

 

adige satyanna on 50

ಒಪ್ಪಕ್ಕೆ ಪಟ ತೆಗದುಕೊಟ್ಟ ವೇಂಕಟಣ್ಣಂಗೆ ಧನ್ಯವಾದ.

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಶ್ಯಾಮಣ್ಣ
  ಶ್ಯಾಮಣ್ಣ

  ಹ ಹಾ… ಭೀಮ ಸೇನನ ಹಾಂಗೆ ಕಾಣ್ತ ಸತ್ಯಣ್ಣ….

  [Reply]

  VA:F [1.9.22_1171]
  Rating: 0 (from 0 votes)
 2. ಕೆ. ವೆಂಕಟರಮಣ ಭಟ್ಟ

  ಫೋಟೋ ಲಾಯ್ಕ ಆಯಿದು. ಸಚಿನ್ ಅರ್ಧ ಶತಕ ಹೊಡದ ಶ್ಟೈಲಿಲ್ಲಿ ಸತ್ಯಣ್ಣನ ಫೋಸು. ಸತ್ಯಣ್ಣಂಗೂ ಬೈಲಿಂಗೂ ಯುಗಾದಿ ಹಬ್ಬದ ಶುಭಾಶಯಗಳು. ನಮ್ಮ ಮಠದ ಮೇಲೆ ಕೆಸರೆರಚಲೆ ಮಾಡಿದ ವಿರೋದಿಗಳ ಪ್ರಯತ್ನ ವಿಫಲವಾಯಿದು.ಆ ವಿಷಯ ಸವಿವರವಾಗಿ ಒಪ್ಪಣ್ಣ ವರದಿ ಮಾಡುಗು ಹೇಳಿ ಗ್ರೆಹಿಸುತ್ತೆ. ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 3. ಆಗೊಮ್ಮೆ ಈಗೊಮ್ಮೆ ಸಥ್ಯಣ್ಣ ಕಾಂಬಲೆ ಸಿಕ್ಕುದು ! ಜೆಂಬಾರದ ಗೌಜಿ. ಎಂತದೆ ಆಗಲಿ ಸಥ್ಯಣ್ಣ ನ ಪಟಾ ಲೈಕಾ ಬೈನ್ದು! ಸೌಟು ಹಾಂಗೆ ನೆಗ್ಗುವಾಗ ಪಾಯಸ ತೊಳಸಿಗೊಂಡಿತ್ತವ್ವಾ+???ಪಾಯಸ ರಟ್ಟಿದ ಹಾಂಗೆ ಕಾಣ್ತು… !!!!!!!!!!

  [Reply]

  VA:F [1.9.22_1171]
  Rating: 0 (from 0 votes)
 4. ಲಕ್ಷ್ಮಿ ಜಿ.ಪ್ರಸಾದ

  super !ರಂಗಣ್ಣ ನದ್ದು ಒಂದು ಫೋಟೋ ತೆಗದು ಹಾಕಿರೆ ಲಾಯ್ಕಿರ್ತಿತ್ತು !

  [Reply]

  VA:F [1.9.22_1171]
  Rating: 0 (from 0 votes)
 5. ಕೆ.ನರಸಿಂಹ ಭಟ್ ಏತಡ್ಕ

  ಪಷ್ಟಾಯಿದು.

  [Reply]

  VA:F [1.9.22_1171]
  Rating: 0 (from 0 votes)
 6. ವೆಂಕಟ್ ಕೋಟೂರು
  Venkat Kotoor

  ningoge thenksu 😀

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ബഹു കേമം| ഓം അം അഡിഗെ സത്യണ്ണായ നമഃ|

  [Reply]

  VN:F [1.9.22_1171]
  Rating: 0 (from 0 votes)
 8. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಬಹು ಕೇಮಂ| ಓಂ ಅಂ ಅಡಿಗೆ ಸತ್ಯಣ್ಣಾಯ ನಮಃ|

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಶೀಲಾಲಕ್ಷ್ಮೀ ಕಾಸರಗೋಡುಅಜ್ಜಕಾನ ಭಾವಅನಿತಾ ನರೇಶ್, ಮಂಚಿಪ್ರಕಾಶಪ್ಪಚ್ಚಿಚುಬ್ಬಣ್ಣಬಟ್ಟಮಾವ°ಪೆರ್ಲದಣ್ಣಪುಟ್ಟಬಾವ°ತೆಕ್ಕುಂಜ ಕುಮಾರ ಮಾವ°ಕೊಳಚ್ಚಿಪ್ಪು ಬಾವಅನು ಉಡುಪುಮೂಲೆದೊಡ್ಮನೆ ಭಾವವಿಜಯತ್ತೆಶಾ...ರೀಗೋಪಾಲಣ್ಣಸುಭಗಶಾಂತತ್ತೆಶ್ಯಾಮಣ್ಣಮಾಲಕ್ಕ°ಜಯಶ್ರೀ ನೀರಮೂಲೆvreddhiಚೂರಿಬೈಲು ದೀಪಕ್ಕವಾಣಿ ಚಿಕ್ಕಮ್ಮವೆಂಕಟ್ ಕೋಟೂರುಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ