ಅಜ್ಜಂಗೂ ಅಜ್ಜಿಗೂ ಮಾಣಿ ಹುಟ್ಟಿದ್ದು!

June 20, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಪ್ಪತ್ತನಾಕು ಒರುಶದ ಅಜ್ಜಂಗೂ ಅಜ್ಜಿಗೂ ಮದುವೆ ಆತಡ.
ಮದುವೆಗೆ ಬೋಸಭಾವ°, ಪೆಂಗಣ್ಣ°, ಅರ್ಗೆಂಟುಮಾಣಿ ಇವೆಲ್ಲ ಹೋಯಿದವು ಹೇಳಿ ನೆಗೆಮಾಣಿ ಎನ್ನತ್ರೆ ಹೇಳಿದ್ದ°.
ಅದೊಂದು ವಿಶೇಷವೋ? ಅಲ್ಲ, ಆದರೆ ವಿಶೇಷವೂ ಆಯಿದಡ ಒಂದು ಒರುಶ ಕಳುದು.

ಮಾಣಿಬಾಬೆ ಹುಟ್ಟಿದ° ಹೇಳಿಗೊಂಡು ಪೆಂಗಣ್ಣ ವಾರ್ತೆಯ ಒರತ್ತೆ ಹಬ್ಬುಸಿದ° ಬೈಲು ಇಡೀಕ.
ಅದೊಂದು ವಿಶೇಷ ಆದ ಕಾರಣ ಬೋಸಭಾವನೂ ಪೆಂಗಣ್ಣನೂ ಅರ್ಗೆಂಟುಮಾಣಿಯೂ ಕುಂಞಿಮಾಣಿಯ ನೋಡ್ಲೆ ಹೆರಟವು.

ಒಪ್ಪ…ಕುಞ್ಞಿ ಒಂದೇ ಸಮ ಅಯಿಸ್ಕೀಮು ಅಯಿಸ್ಕೀಮು ಹೇಳಿದ ಕಾರಣ ಅವನ ಬೋಸಭಾವ° ಬಯಿದು ಕೂರುಸಿದನಡ.
ಒಪ್ಪಕುಞ್ಞಿ ಮಾಡು ಹಾರಿಹೋವುತ್ತ ಹಾಂಗೆ ಅರದ್ದುದು ನೋಡಿ, ಬಪ್ಪಗ ನಿನಗೆ ಮಂಚು ತತ್ತೆ ಹೇಳಿ ಸಮಾಧಾನವನ್ನೂ ಮಾಡಿದನಡ ಬೋಸಭಾವ°.
ಅಲ್ಲ… ಬೇಕೋ ಇವಂಗೆ!
ಓಪಾಸು ಹೋಪಗ ಮಂಚು ಕೊಂಡೋಯಿದನೋ.. ಉಮ್ಮಪ್ಪ. ನವಗೆ ಅದೆಲ್ಲ ಬೇಡ. ಅದರ ಅಲ್ಲಿಗೆ ಬಿಟ್ಟತ್ತು.
ಆತು, ಎಲ್ಲೋರೂ ಹೆರಟಾತು.

ಎಪ್ಪತ್ತೈದು ಒರುಶದ ಅಜ್ಜಂಗೂ ಅಜ್ಜಿಗೂ ಹುಟ್ಟಿದ ಕುಞ್ಞಿಬಾಬೆ ನೋಡ್ಲೆ ಹೇಂಗಿಕ್ಕು ಹೇಳಿ ಅರ್ಗೆಂಟುಮಾಣಿದು ಒಂದೇ ಅರ್ಗೆಂಟು.
ಮಾಣಿಯ ಕಂಡು ಬೋಸಭಾವ° ಮಾತಾಡ್ಸಿದ°:
ಎಲ ಪೋಕಾ… ನಿನಗೆ ನಿನ್ನ ಅಪ್ಪನ ಸಾಜವೇ ಬಯಿಂದು. ಒಂದು ಹಲ್ಲುದೇ ಇಲ್ಲೆನ್ನೆ..! 😉

ಅಜ್ಜಂಗೂ ಅಜ್ಜಿಗೂ ಮಾಣಿ ಹುಟ್ಟಿದ್ದು!, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಮೋಹನಣ್ಣ
  ಮೋಹನಣ್ಣ

  ಯೆ ಬೊಳು೦ಬು ಭಾವ ಬೊಸ ಭಾವ೦ ಹೇಳಿದ್ದದು ಸಹಜವೆ ಆದರೆ ಮದುವೆ ಕಳುದು ಒ೦ದು ವರ್ಷದ ನ೦ತ್ರ ಹೋಪಾಗ ಅಜ್ಜನದ್ದು ಅಜ್ಜಿದು ಆ ಸಣ್ಣ ಬಾಬೆ ಇಚುಕೀಮು ಹೇಳಿದ್ದು ಹಾ೦ಗೆ ಮ೦ಚು ತತ್ತೆ ಹೇಳಿಯಪ್ಪಗ ಸುಮ್ಮನಾದ್ದು ಅಜ್ಜ೦ಗೂ ಅಜ್ಜಿಗು ಬಾಬೆ ಹುಟ್ಟಿದಷ್ಟೆ ವಿಷೇಷ.ಇರಲಿ ಕತೆ ಮೊದೆ ಹೋಗಲಿ.ಒಪ್ಪ೦ಗಳೊಟ್ಟಿ೦ಗೆ.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಮೋಹನಪ್ಪಚ್ಚಿ,
  ಈ ಕತೆ ಮುಂದಂಗೆ ಹೋಪಲಿಲ್ಲೆ. ಇದು ಕೇವಲ ಕಲ್ಪನೆ. ಇದರ ನಿಜ ಹೇಳಿ ನಂಬಿರೆ ಅಪ್ಪ ಏವದೇ ಪರಿಣಾಮಕ್ಕೂ ಆನು ಜವಾಬ್ದಾರ° ಅಲ್ಲ. ಎನ್ನತ್ರೆ ನೆಗೆಮಾಣಿ ಹೇಳಿದ್ದ ಶುದ್ದಿ ಇದು. ಧನ್ಯವಾದಂಗೊ… 😉

  [Reply]

  VN:F [1.9.22_1171]
  Rating: 0 (from 0 votes)
 2. ಬೋಸ ಬಾವ
  ಬೋಸ ಬಾವ

  ಹಾ..!!
  ಅದು ಸರಿ.. ಈ ಅಜ್ಜಾ-ಅಜ್ಜಿ ಸೆಟ್ಟು ಹಲ್ಲು ಮಡುಗುಸುತ್ತವಡ..
  ಆ ಬಾದೆಗೂ ಸೆಟ್ಟು ಮಾಡುಗಿರಕ್ಕೊ?? 😉

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಬೋಸಭಾವಾ,
  ಬಾಬೆಗೆ ಸೆಟ್ಟು ಬೇಡ. ನಿನಗೆ ಎದುರಣದಕ್ಕುದೇ ಸೆಟ್ಟು ಆಯೆಕ್ಕೋ ಹೇಳಿಗೊಂಡು. ಡಾಗುಟ್ರತ್ತೆ ಮಾತಾಡುವನೋ? 😉

  [Reply]

  VN:F [1.9.22_1171]
  Rating: 0 (from 0 votes)
 3. ಪೆಂಗ

  ಯೇ ಬಾವ
  ಮಾಣಿಯ ನೋಡಿ ಹೋದ ಅರ್ಗೆಂಟು ಮಾಣಿಯ ಪತ್ತೆಯೆ ಇಲ್ಲೆಪ್ಪ!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವದೊಡ್ಡಭಾವಪ್ರಕಾಶಪ್ಪಚ್ಚಿಗೋಪಾಲಣ್ಣದೀಪಿಕಾಚುಬ್ಬಣ್ಣಡಾಗುಟ್ರಕ್ಕ°ಬೊಳುಂಬು ಮಾವ°ತೆಕ್ಕುಂಜ ಕುಮಾರ ಮಾವ°ಜಯಶ್ರೀ ನೀರಮೂಲೆಎರುಂಬು ಅಪ್ಪಚ್ಚಿಶ್ಯಾಮಣ್ಣಬಟ್ಟಮಾವ°vreddhiಕಾವಿನಮೂಲೆ ಮಾಣಿಅಕ್ಷರದಣ್ಣಒಪ್ಪಕ್ಕಚೆನ್ನಬೆಟ್ಟಣ್ಣಶಾಂತತ್ತೆಅಕ್ಷರ°ಅಜ್ಜಕಾನ ಭಾವನೆಗೆಗಾರ°ಶರ್ಮಪ್ಪಚ್ಚಿಕೆದೂರು ಡಾಕ್ಟ್ರುಬಾವ°ಅನು ಉಡುಪುಮೂಲೆವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ