ಈ ಅಜ್ಜ ನೆಗೆ ಮಾಡುವದು ಎಂತಕೆ?

ಎಂತ ಕಾರಣಕ್ಕೆ ಆಯಿಕ್ಕು? ನಿಂಗೊಗೆ ಗೊಂತಿದ್ದಾ?
ಗೊಂತಿದ್ದರೆ ತಿಳುಸಿ…

ಗಣೇಶ ಮಾವ°

   

You may also like...

44 Responses

 1. ಆನು ಹಲ್ಲು ತಿಕ್ಕಲೆ ಇದರ ಉಪಯೋಗ ಮಾಡಿದ್ದು ತಪ್ಪಾತೋ ಹೇಳಿ ಅಜ್ಜ ಯೋಚನೆ ಮಾಡದ್ದೆ ಇಕ್ಕೋ?

 2. ನೆಗೆಗೆ ಕಾರಣವೆನಗೆ ತಿಳಿದಿದೆ !!! ಎನಗೆ ಗೊಂತಿದ್ದು, ನಿನ್ನೆ ಅಜ್ಜಂಗೆ ಫೋನು ಮಾಡಿ ಕೇಳಿದೆ !!! ಕ್ಯಾಮರ ಹಿಡ್ಕೊಂಡು..ಪುಳ್ಳಿ ’ಇಸ್ಮೈಲ್’ ಹೇಳಿ ಬೊಬ್ಬೆ ಹಾಕಿದಾಡ !! ಅದಕ್ಕೇ ಅಜ್ಜನ ಈ ಪೋಸು !!

 3. ಅಲ್ಲಾ…. ಈ ಪಟ ತೆಗದ್ದು ಆರು….? ಅಜ್ಜಂಗೆ ನೆಗೆ ಬಪ್ಪಲೆ ಕಾರಣ ಪಟ ತೆಗದವರ ಮಾತೋ, ತೆಗೆತ್ತ ‘ಇಷ್ಟೈಲೋ’, ಮೋರೆಯೋ ಆದಿಕ್ಕು….

  • ಯೇವದೂ ಅಲ್ಲ.

   ನಿಂಗೊ ಹೀಂಗೆ ಅಂಗುಡಿಲಿ ಕೂದರೆ ಮನೆಲಿ ಅಜ್ಜಿಗೆ ಅಸಕ್ಕ ಆಗದೋ – ಹೇಳಿ ಕೇಳಿದನಡ, ಪಟತೆಗದ ಯೇನಂಕೂಡ್ಳಣ್ಣ!
   ಅದಕ್ಕೇಡ.

   ಮೊನ್ನೆ ಸಾಯಿಮಂದಿರಲ್ಲಿ ಸಿಕ್ಕಿ ಹೇಳಿದ°.. 😉

 4. ಅಜ್ಜಿಮನೆ ಪುಳ್ಳಿ says:

  ಅದಲ್ಲಾ. ಆನು ಉಪಯೋಗ್ಸಿದ್ದು close-up. ನಿಂಗ colgate ಬಗ್ಗೆ ಮಾತಾಡ್ತ ಇದ್ದಿ ಹೇಳಿ ನೆಗಾಡುದು..

 5. bhagyalaxmi.m says:

  “estu colgate paste marata aagadde olivale karanave enna nege ” heli greshegondu ajjange nege bandadu agikku.

 6. ರಘು ಮುಳಿಯ says:

  ಅಜ್ಜನ ಮಾತಿಲಿ ಹೇಳುತ್ತರೆ..

  ನಗೆಯು ಬರುತಿದೆ ಎನಗೆ ನಗೆಯು ಬರುತಿದೆ
  ಜಗದೊಳಿರುವ ಮನುಜರೆಲ್ಲ ಹಲ್ಲನುಜ್ಜುವುದನು ಕಂಡೂ…

 7. priyamahesh says:

  colgate paste haaki brush maadidare 1 hallude ira heli ajja nege maadudu..astu gonthavthilleya??

 8. illa says:

  bhala layak iddu

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *