ಚೌತಿ ದಿನ ಬ೦ದ ಎಲಿರಾಯ!

September 24, 2011 ರ 10:00 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚೌತಿ ದಿನ ಎ೦ಗಳಲ್ಲಿಗೆ ಬ೦ದ ಎಲಿರಾಯನ ಕಥೆ ಗೊ೦ತಿದ್ದನ್ನೆ. ಎನ್ನ ಕ೦ಪ್ಯೂಟರಿಲಿ ಶಾಶ್ವತ ಸ್ಥಾನ ಪಡದ ಈ ಎಲಿರಾಯನ ಸುದ್ದಿಯ ಒಟ್ಟಿ೦ಗೆ ನಿ೦ಗೊಗೆಲ್ಲ ತೋರ್ಸೆಕ್ಕು ಹೇಳಿ ಬಹಳ ಪ್ರಯತ್ನ ಪಟ್ಟೆ. ಆದರೆ ಈ ಗೋಡೆಲಿ ಆಣಿ ಬಡುದು ಪಟ ನೇಲ್ಸುದು ಹೇ೦ಗೆ ಹೇಳಿ ಗೊ೦ತಾಯಿದಿಲ್ಲೆ. ಗುರಿಕ್ಕಾರ ಹೇಳಿಕೊಟ್ಟಪ್ಪಗ ಆ ಸುದ್ದಿ ಪ್ರಕಟ ಆಗಿ ಆಯಿದು. ಹಾ೦ಗೆ ಸುಮ್ಮನೆ ಕೂದೆ. ಆದರೂ ಮನಸ್ಸು ತಡೆಯದ್ದೆ ಇ೦ದು ನೇಲ್ಸಿದೆ.

ಗಣಪತಿಯ ಆರು ಕ೦ಡಿದಿರೋ ಗೊ೦ತಿಲ್ಲೆ.ಆದರೆ ಅವನ ವಾಹನವ ನೋಡಿಯಾದರೂ ಧನ್ಯರಾಗಿ!!!!!!!!!

ಎಲ್ಲೋರಿ೦ಗೂ ಗಣಪತಿ ದೇವರ ವಾಹನವೇ ಆಯುರಾರೋಗ್ಯ ಭಾಗ್ಯ ಸ೦ಪತ್ತು ಕೊಟ್ಟು ರಕ್ಷಣೆ ಮಾಡಲಿ!!!!!!!!!!!

ನೈವೇದ್ಯಕ್ಕೆ ಏನಾದರೂ ಕೊಡುದಿದ್ದರೆ ಎ೦ಗಳ ಮನೆಗೆ ಕಳುಸಿದರೆ ಆತು!!!!!!!!!!!!

ಚೌತಿ ದಿನ ಬ೦ದ ಎಲಿರಾಯ!, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ವಾಹನವ ನಿಂಗೊ ಹಿಡುದು ಮಡುಗಿದ ಕಾರಣ ಇನ್ನು ಎಲ್ಲೋರಿಂಗೂ ಆಯು ಅರೋಗ್ಯ… ಲಭಿಸುಗು ಅಪ್ಪೋ! ಪಟ ಜೇನ ಕೊಜಂಟಿ ಹಾಂಗೆ ಇದ್ದಷ್ಟೇ!! ಕಾಂಬಕೆ ಎಡಿತ್ತಿಲ್ಲೆ. ಸರಿಮಾಡಿಕ್ಕುತ್ತೀರೋ. ಎಂಗಳ ಲೆಕ್ಕದ ನೇವೆದ್ಯ ಇಲ್ಲಿಂದಲೇ ಸಮರ್ಪಣೆ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಏ ಅಕ್ಕಾ,
  ಚೆನ್ನೈಭಾವ೦ಗೆ ಎಲಿರಾಯನ ಸರೀ ಕಾ೦ಬಲೆ ಬೇಕಾಗಿ ಒ೦ದರಿ ಪೆಟ್ತಿಗೆ೦ದ ಹೆರಬಿಡ್ತಿರೋ?ಮತ್ತೆ ಅವು ಕಟ್ಟಿ ಹಾಕುಗು !

  [Reply]

  VA:F [1.9.22_1171]
  Rating: 0 (from 0 votes)
 3. ಮಂಗ್ಳೂರ ಮಾಣಿ

  ಏ ಆತಿಗೆ..
  ಇನ್ನಾಣ ಸರ್ತಿ rat gum ಉಪಯೋಗುಸಿ ಹಿಡುದು ಫಟತೆಗೆ ಆತಾ?
  ಇಲ್ಲದ್ದರೆ ಚೆನ್ನೈ ಭಾವಂಗೆ ಸರಿಯಾಗಿ ಕಾಣ..

  [Reply]

  VN:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ಅದಾ.., ಈಗ ಎಂತದೋ ತಟಪಟ ಮಾಡಿದ್ದವಲ್ಲಿ ಹೇಳಿ ಗೊಂತಾವ್ತು. ಈಗ ಓಪನ್ ಆವ್ತು. ಹು..! ಮತ್ತೆ ದೂರು ಎನಗೆ!!

  [Reply]

  VA:F [1.9.22_1171]
  Rating: 0 (from 0 votes)
 5. ನೆಗೆಗಾರ°

  ಅನುಅತ್ತೇ..
  ಇಷ್ಟು ಚೆಂದದ ಎಲಿಯ ನಿಂಗೊ ಗೂಡಿನೊಳ ಮಡಗಿದ್ದೋ…. ಚೆ ಚೆ,
  ಲಾಯಿಕಲ್ಲಿ ಕೊರದು ಬೆಂದಿಮಾಡಿದ್ದರೆ ಬೋಚಬಾವ° ತಿಂತಿತ°……………

  ಅಪ್ಪೂ, ಚವುತಿಗೆ ಮಾಡಿದ ಚಕ್ಕುಲಿ ಎಲ್ಲಿದ್ದು? ಮಯಿಸೂರಿಂಗೆ ಹೋಪಗ ಅದನ್ನೇ ತೆಕ್ಕೊಂಡು ಹೋದ್ಸೋ? ;-(

  [Reply]

  ಬೋಸ ಬಾವ

  ಬೋಸ ಬಾವ Reply:

  ಏ,ಮಾಣಿ..
  ಬೆ೦ದಿಯೋ?? ನಿನ ನಿನ ಮಾಡ್ತೆ..! ಲೋಟಿ.. :(
  ಬೆ೦ದಿಗೆ ಗೂಡೆ೦ತಗೆ…. 😛 ನವಗೆ ಗೆಣ೦ಗು ಆಕ್ಕಿದಾ…!
  ಇದು ನಮ್ಮ ಎಲಿರಾಯ೦ಗೂ ಪ್ರೀಯವಾದ್ದು ಹೇಳಿ ಸುಬಗಭಾವ ಹೇಳಿದವು.. 😉

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುನೀರ್ಕಜೆ ಮಹೇಶಬೋಸ ಬಾವಬಂಡಾಡಿ ಅಜ್ಜಿಪೆರ್ಲದಣ್ಣಕಜೆವಸಂತ°ಶೀಲಾಲಕ್ಷ್ಮೀ ಕಾಸರಗೋಡುಜಯಗೌರಿ ಅಕ್ಕ°ಬೊಳುಂಬು ಮಾವ°ಪುತ್ತೂರಿನ ಪುಟ್ಟಕ್ಕಶೇಡಿಗುಮ್ಮೆ ಪುಳ್ಳಿಸುವರ್ಣಿನೀ ಕೊಣಲೆಅಕ್ಷರ°ಪ್ರಕಾಶಪ್ಪಚ್ಚಿಅನಿತಾ ನರೇಶ್, ಮಂಚಿವೇಣಿಯಕ್ಕ°ಪುಣಚ ಡಾಕ್ಟ್ರುತೆಕ್ಕುಂಜ ಕುಮಾರ ಮಾವ°ದೊಡ್ಡಭಾವವಾಣಿ ಚಿಕ್ಕಮ್ಮಮಂಗ್ಳೂರ ಮಾಣಿವಸಂತರಾಜ್ ಹಳೆಮನೆಮಾಷ್ಟ್ರುಮಾವ°ಚೆನ್ನೈ ಬಾವ°ಸುಭಗಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ