ನಮ್ಮ ಬಾವುಟವ ಹೀಂಗೂ ಮಾಡುಲಕ್ಕೋ

February 8, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದಾ ನಮ್ಮ ಬೋಸ ಬಾವಂಗೂ ಪೆಂಗಣ್ಣಂಗು ಪುರುಸೋತ್ತು ಸಿಕ್ಕಿರೆ ತಿರುಗುದೇ ಕೆಲಸ.
ಹಾಂಗೆ ತಿರುಗುವಾಗ ಸಿಕ್ಕಿದ ಪಟ..

ಈ ಪಟ ಕಂಡದು ನಮ್ಮ ದೊಡ್ಡಗೌಡ್ರ ಸಣ್ಣ ಮಗನ ಊರಿಲಿ..
ನಿಂಗಳ ಅಭಿಪ್ರಾಯ ತಿಳಿಶಿ..

ಪಟ ತೆಗದ್ದು ಬೋಚ ಬಾವ ಆತೋ..

ನಮ್ಮ ಬಾವುಟವ ಹೀಂಗೂ ಮಾಡುಲಕ್ಕೋ, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಗಬ್ಬಲಡ್ಕ ಕೇಶವ

  ಥೂ….!!
  ಇದು “ಪಾಲಿ” ಕ್ಲಿನಿಕ್ಕಲ್ಲ…., “ಪೋಲಿ(ಯ)” ಕ್ಲಿನಿಕ್ಕು….

  [Reply]

  VN:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಬೋಚ ತೆಗದ ಪೋಲಿಯ ಪಟ ! ಹಾ೦ಗೇ ಇಕ್ಕಷ್ಟೇ..

  [Reply]

  VA:F [1.9.22_1171]
  Rating: 0 (from 0 votes)
 3. ಬೋಸ ಬಾವ
  ಬೋಸ...

  ರಘು ಭಾವ/ ಉಲ್ಲಾಸಣ್ಣೊ,
  ಅದು ನಡುಗಿದಲ್ಲಾ, ಕೋಪ ಬ೦ದು ದರುಸಿದ್ದು..
  ಹಾ೦ಗೊದ್ದು ಕ್ರಮಯಿದ್ದೊ??
  ನಮ್ಮ ದೇಶದ ಬಾವುಟದಹಾ೦ಗೆ ಬೋರ್ಡು ಮಾಡಿ ,
  ತಲೆಕೆಳ ಬರದು ಮಡುಗಿದ್ದು ಅದು, ಇದು ತಪ್ಪಲ್ಲದೋ??
  ಇದರ ನೋಡಿರೆ, ಹೇ೦ಗಿಪ್ಪವ೦ಗು ಕೋಪ ಬಕ್ಕು… ಮತ್ತೆ ಬೋಸ ಎ೦ತ ಕಮ್ಮಿ.. ಅಲ್ಲದೊ??

  [Reply]

  VN:F [1.9.22_1171]
  Rating: 0 (from 0 votes)
 4. ಗಣೇಶ ಪೆರ್ವ
  ಗಣೇಶ

  ಬಾವುಟವ ತಲೆಕೆಳ ಮಾಡಿ ನೇಲುಸುವದರಿ೦ದ ಮೊದಲು ಬಾವುಟಲ್ಲಿ ಬೋರ್ಡು ಬರವದೇ ತಪ್ಪಲ್ಲದೊ?

  [Reply]

  ಪುಟ್ಟಬಾವ°

  ಪುಟ್ಟಭಾವ ಹಾಲುಮಜಲು Reply:

  ನಿಂಗ ಹೇಳಿದ್ದು ಸರಿ ಭಾವ!!

  [Reply]

  VA:F [1.9.22_1171]
  Rating: 0 (from 0 votes)
 5. ಪುಚ್ಚಪ್ಪಾಡಿ ಮಹೇಶ

  ಈ ಬೋಸ ಭಾವ ತೆಗ್ದ ಫೋಟೋ ಲಾಯ್ಕಿ ಇದ್ದು. ಅವ ಹೀಂಗೆ ಫೋಟೋ ತೆಗಿಗಷ್ಟೆ. ಇರ್ಲಿ ಆದ್ರೆ ಇದ್ರಲ್ಲಿ ಒಂದು ವಿಷ್ಯ ಇದ್ದು. ನಮ್ಮ ದೇಶದ ಗಡಿಗೆ “ಪಾಲ” ಹಾಕ್ಲೆ ರೆಡಿ ಮಾಡಿದ ಹಾಂಗೆ ಕಾಣ್ತು.

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಮಾವ

  ಬೋಚಂಗೆ ಕೆಮರ ಹಿಡಿಯಲರಡಿತ್ತಂಬಗ. ರಜಾ ಕೆಮರಾ ಆಡಿದ್ದಷ್ಟೆ ವಿನಃ, ಪಟದ ಮಟ್ಟಿಂಗೆ ಬೇರೆ ಎಂತ ತೊಂದರೆ ಕಾಣುತ್ತಿಲ್ಲೆ. ಬೋಚಾ, ಇನ್ನೂ ಲಾಯಕಿಲ್ಲಿ ಪಟ ತೆಗೆ ಆತೋ ?
  ನಿಂಗೊ ಎಲ್ಲ ಅದು ನಮ್ಮ ದೇಶದ ಬಾವುಟ, ತಲೆ ಕೆಳ ಮಾಡಿದ್ದೆಂತಕೆ ಹೇಳಿ ಎಲ್ಲ ಎಂತಕೆ ತಲೆ ಬೆಶಿ ಮಾಡ್ತಿ ? ಪಚ್ಚೆ, ಬೆಳಿ, ಕೇಸರಿ ಬಣ್ಣ ಅದರಲ್ಲಿ ಇದ್ದಷ್ಟೆ . ಆ ಬಣ್ಣಂಗಳ ಎಲ್ಲಿಯೂ ಉಪಯೋಗಿಸಲಾಗದೊ ಅಂಬಗ ?

  [Reply]

  VA:F [1.9.22_1171]
  Rating: 0 (from 0 votes)
 7. ತೆಕ್ಕುಂಜ ಕುಮಾರ

  ನಡುವಿಲಿ ಬರದ್ದರ ಓದುಲೆ ಬಲಂದ ಎದಕ್ಕೆ ನೋದೆಕ್ಕು..ಹಾಂಗೆ ಬೋರ್ಡಿನ ಕೆಳಂದ ಮೇಲಂಗೆ ನೋಡೆಕ್ಕು..

  ನಡುವಿಲಿ ಬರದ ಜನವೇ ಬೋರ್ಡು ಮಾಡಿದ್ದಾಗಿರೆಕ್ಕು…..

  [Reply]

  VA:F [1.9.22_1171]
  Rating: +5 (from 5 votes)
 8. ಬಲ್ನಾಡುಮಾಣಿ

  ನಮ್ಮ ದೇಶದ ಉಪ್ಪು ತಿಂದು ನಮ್ಮ ದೇಶದ ರೀತಿ ನೀತಿ, ಗೌರವಕ್ಕೇ ಧಕ್ಕೆ ತಪ್ಪಂಥಾ ನಡವಳಿಕೆ ಇದು.. ಬ್ಯಾರಿಬುದ್ದಿ ಬದಲಾವ್ತೇ ಇಲ್ಯೋ ಅಂಬಗ! ಥತ್, ಪಾಲಿ ಕ್ಲಿನಿಕ್ಕೋ, ಪೋಲಿ ಕ್ಲಿನಿಕ್ಕೋ, ಒಳ ಇಪ್ಪದು ಮಾನಸಿಕ ರೋಗಿ ಹೇಳ್ತದು ನಿಶ್ಚಯ.. ಏ ಬೋಸಭಾವ, ಪಟ ತೆಗದಿಕ್ಕಿ ಬಪ್ಪಾಗ ಎರಡು ಕಲ್ಲುದೆ ಇಡ್ಕೆಕ್ಕಾತು ನೀನು!

  [Reply]

  VN:F [1.9.22_1171]
  Rating: +1 (from 1 vote)
 9. ಮುಣ್ಚಿಕ್ಕಾನ ಪ್ರಮೋದ
  ಮುಣ್ಚಿಕಾನ ಪ್ರಮೊದ

  ಈ ಬೋಚ ಬಾವಂಗೆ ಹೀಂಗೆ ಇಪ್ಪ ಪಟಂಗೊ ಬೇಗ ಸಿಕ್ಕುತ್ತಲ್ಲದೊ??????

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಪುತ್ತೂರುಬಾವಒಪ್ಪಕ್ಕಸರ್ಪಮಲೆ ಮಾವ°ವೇಣಿಯಕ್ಕ°ವಿದ್ವಾನಣ್ಣವಿಜಯತ್ತೆಪುಣಚ ಡಾಕ್ಟ್ರುvreddhiಶ್ರೀಅಕ್ಕ°ವೆಂಕಟ್ ಕೋಟೂರುನೆಗೆಗಾರ°ಅಡ್ಕತ್ತಿಮಾರುಮಾವ°ಕೆದೂರು ಡಾಕ್ಟ್ರುಬಾವ°ದೊಡ್ಡಭಾವಬೋಸ ಬಾವಜಯಗೌರಿ ಅಕ್ಕ°ಶರ್ಮಪ್ಪಚ್ಚಿಗಣೇಶ ಮಾವ°ಬೊಳುಂಬು ಮಾವ°ಕೊಳಚ್ಚಿಪ್ಪು ಬಾವಶೀಲಾಲಕ್ಷ್ಮೀ ಕಾಸರಗೋಡುಬಂಡಾಡಿ ಅಜ್ಜಿಡಾಮಹೇಶಣ್ಣಚೂರಿಬೈಲು ದೀಪಕ್ಕಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ