ನೆಗೆಗಾರನ ನೆಗೆಚತುಷ್ಪದಿಗೊ – ಸದ್ಯಲ್ಲೇ!

February 1, 2011 ರ 12:30 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೇಂಗೂ ಮಾಷ್ಟ್ರುಮಾವಂಗೆ ಈಗ ಪುರುಸೊತ್ತಿರ, ಹಾಂಗೆ ಇಂಗ್ಳೀಶು ಕ್ಳಾಸು ಇರ.. 😉
ಬಂಡಾಡಿಅಜ್ಜಿಗೆ ದೊಂಡೆಬೇನೆ, ಹಾಂಗೆ ಪರಂಚಲೆ ಎಡಿಯ. 😉  😉
ಹಾಂಗೆ, ಅಂತೇ ಸಮಯಕೊಲ್ಲುದೆಂತಗೆ, “ಪದ್ಯಬರವ°..” ಕಂಡತ್ತು.

ಷಟ್ಪದಿ ಬರದ ಮುಳಿಯಭಾವ ಭಾಮಿನಿಯ ಒಲುಸಿಗೊಂಡದು ನವಗೆ ಕಂಡಿದು.
ಬೈಲಿನ ಎಲ್ಲೋರಿಂಗೂ ಅದು ಕೊಶಿ ಆಯಿದು.
ದ್ವಿಪದಿ ಬರದ ನೀರ್ಕಜೆಅಪ್ಪಚ್ಚಿ ಎಲ್ಲೋರಿಂಗೂ ಆ ಜ್ವರ ಹಿಡುಸಿತ್ತಿದ್ದವು.

ದ್ವಿಪದಿಯಷ್ಟು ಸಣ್ಣದೂ ಬೇಡ, ಷಟ್ಪದಿಯಷ್ಟು ದೊಡ್ಡದೂ ಬೇಡ – ಅದೆರಡರ ಮಧ್ಯದ –
ಚತುಷ್ಪದಿ ಬರೆತ್ತೆ ಹೇಳಿಗೊಂಡು ಬರದೆ.
ಚೆಂದ ಆಯಿದು ಬರದ್ದು. 😉 ನಿಂಗಳೂ ಚೆಂದ ಆಯಿದು ಹೇಳಿಯೇ ಹೇಳಿಕ್ಕಿ, ಆತೋ? 😉
ನಾಳೆ ಕಾಂಬ°..
ಚೆಂದ ಆಯಿದು ಮಾಣೀ..” ಹೇಳಿಗೊಂಡು – ಒಪ್ಪವ ಈಗಳೇ ಬರದು ತೆಯಾರು ಮಡಗಿ, ಆತೋ?
~
ನೆಗೆಮಾಣಿ

ನೆಗೆಮಾಣಿಯ “ಮಿನಿಛಂದಸ್ಸಿನ” ನೆಗೆ ಚತುಷ್ಪದಿಗೊ ನಾಳೆ ಉದಿಯಪ್ಪಗ ಹತ್ತುಗಂಟೆಗೆ ಬತ್ತು ಹೇಳಿ ಶುದ್ದಿ ಸಿಕ್ಕಿದ್ದು.
ಆರಿಂಗೂ ಬೇಜಾರು ಮಾಡ್ಳೆ ಅಲ್ಲ, ಕೇವಲ ನೆಗೆಗಾಗಿ!
ಕಾದೊಂಡಿರಿ ಆತೋ?
~
ಶುದ್ದಿಕ್ಕಾರ°

ನೆಗೆಗಾರನ ನೆಗೆಚತುಷ್ಪದಿಗೊ - ಸದ್ಯಲ್ಲೇ!, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಓಹೋ.ಕಾದು ಕೂಯಿದೆ,ನೆಗೆಗಾರ೦ಗೆ ಕೊಡುಲೆ.
  ನಾಳೆ ಮಾಡೆಕ್ಕಾದ ಕೆಲಸವ ಇ೦ದೇ ಮಾಡೆಕ್ಕಡ,ಶ೦ಭಜ್ಜ ಅ೦ದೇ ಹೇಳಿದ್ದವು..

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ನೆಗೆಗಾರನ ನಾಲ್ಕು ಕಾಲಿನ ಪದ್ಯಕ್ಕೆ ಕಾತುರನಾಗಿ ಕಾದು ಕೂಯಿದೆ. ಎನ್ನ ನಾಲ್ಕು ಜೆನ ಗೆಳೆಯರಿಂಗೂ ಹೇಳಿದ್ದೆ, ತಯಾರಾಗಿ ಇರಿ ಹೇಳಿ ….. !

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°

  ನೆಗೆ ಮಾಡ್ಲೆ ಇಪ್ಪದೋ? ನೆಗೆ ಬಕ್ಕೋ??! ನೆಗೆ ಎಲ್ಲಿ ಮಾಡೆಕು ಹೇಳಿ ಅದರಲ್ಲಿ ಬರತ್ತವನ್ನೇ???!

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ನಗೆಗಾರನ ಚತುಷ್ಪದಿ ಹೇಳಿರೆ ನೆಗೆ ಮಾಡ್ಲೆ ಇರೆಕನ್ನೆ.
  “ಇನ್ನು ನೆಗೆ ಮಾಡ್ಲೆ ಅತು” ಹೇಳಿ ಹಾಕೆಕ್ಕಾಗ ಭಾವಯ್ಯ.

  [Reply]

  VA:F [1.9.22_1171]
  Rating: 0 (from 0 votes)
 4. ಬೋಸ ಬಾವ
  ಬೋಸ...

  ಹ ಹ ಹ.. ಇದು ಲಾಯಕೆ ಆತು… 😉
  ಇನ್ನು ಎಲ್ಲಾರುದೆ ನಿಗೆ ಮಾಡೆ೦ಡು ಸ೦ತೋಶಲ್ಲಿಪ್ಪಲಕ್ಕು.. :)

  [Reply]

  VN:F [1.9.22_1171]
  Rating: 0 (from 0 votes)
 5. ಶ್ರೀಅಕ್ಕ°

  ನೆಗೆಮಾಣೀ, ನೀನು ಯಾವ ವಿಷಯ ಬರೆತ್ತಾರೂ ಲಾಯ್ಕ ಬರೆತ್ತೆ ಆತೋ…
  ನೀನು ಒಂದು ಗೆರೆ ಬರೆ, ನಾಕು ಗೆರೆ ಬರೆ, ಹತ್ತು ಸಾಲು ಬರೆ!!! ಎಲ್ಲವೂ ಒಂದರಿಂದ ಒಂದು ಭಿನ್ನವೇ ಆಗಿರ್ತು!!! :-)
  ಈಗ ಚತುಷ್ಪದಿ ಬರವ ಮನಸ್ಸು ಮಾಡಿದೆನ್ನೆ!!! ಆಗಲಿ.. ಒಳ್ಳೆದಾತು. :-) :-)

  [ಚೆಂದ ಆಯಿದು ಬರದ್ದು. ನಿಂಗಳೂ ಚೆಂದ ಆಯಿದು ಹೇಳಿಯೇ ಹೇಳಿಕ್ಕಿ, ಆತೋ? ]
  ನೀನು ಬರವದು ಲಾಯ್ಕಾವುತ್ತು, ಅದರ ಎಡಕ್ಕಿಲಿ ಇದೊಂದು ಎಂತಕ್ಕೆ? x-(

  ನಾಳೆಯವರೆಗೆ ಕಾಯೆಕ್ಕನ್ನೇ!!! ಆ ಹತ್ತು ಗಂಟೆಯ ಮೈಲಿನ ಬೇಗ ಕಳ್ಸುಲೆ ಹೇಳು ಗುರಿಕ್ಕಾರ್ರ ಹತ್ತರೆ ಆಗದೋ? 😉

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಆತು ಮಾಣೀ…
  “ಚೆಂದ ಆಯಿದು ಮಾಣೀ..” ಹೇಳ್ತದರ ಕೋಪಿ ಮಾಡಿಗೊಂಡಿದೆ. ನಿನ್ನ ಚತುಷ್ಪದಿ ಬಂದ ಕೂಡಲೇ ಪೇಷ್ಟು ಮಾಡಿಕ್ಕುವದೇ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆಸರ್ಪಮಲೆ ಮಾವ°ಪವನಜಮಾವತೆಕ್ಕುಂಜ ಕುಮಾರ ಮಾವ°ದೊಡ್ಮನೆ ಭಾವಶುದ್ದಿಕ್ಕಾರ°ನೆಗೆಗಾರ°ಪುಟ್ಟಬಾವ°ಪುಣಚ ಡಾಕ್ಟ್ರುಗಣೇಶ ಮಾವ°ಡಾಮಹೇಶಣ್ಣಅಕ್ಷರದಣ್ಣವೇಣಿಯಕ್ಕ°ಪುತ್ತೂರುಬಾವವೆಂಕಟ್ ಕೋಟೂರುಹಳೆಮನೆ ಅಣ್ಣಡಾಗುಟ್ರಕ್ಕ°ಕೊಳಚ್ಚಿಪ್ಪು ಬಾವಗೋಪಾಲಣ್ಣದೀಪಿಕಾಚೆನ್ನೈ ಬಾವ°ಕಳಾಯಿ ಗೀತತ್ತೆಮಾಲಕ್ಕ°ಶಾಂತತ್ತೆಮುಳಿಯ ಭಾವಅನಿತಾ ನರೇಶ್, ಮಂಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ