ಹೊಸದಿಗಂತ ನೆಗೆಚಿತ್ರಂಗೊ ಭಾಗ-೩

October 10, 2011 ರ 7:21 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದಾ… ಕಳುದ ವಾರ ಹೊಸದಿಗಂತಲ್ಲಿ ಬಂದ ನೆಗೆಚಿತ್ರಂಗೊ… ವಕ್ರಲೋಕ… ಪೇಪರಿಲಿ ನೋಡದ್ದವು ಇಲ್ಲಿ ನೋಡಿ…

ಹೊಸದಿಗಂತ ನೆಗೆಚಿತ್ರಂಗೊ ಭಾಗ-೩, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

  1. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°

    ಎಲ್ಲ ಎಂಟು ಚಿತ್ರಂಗಳ ತುಲನೆ ಮಾಡಿರೆ ಐದನೆದು ಮತ್ತೆ ಆರನೆದು ಸೂಪರ್ ಇದ್ದು, ಶಾಮಣ್ಣ. !!!!

    [Reply]

    VN:F [1.9.22_1171]
    Rating: 0 (from 0 votes)
  2. ಮುಳಿಯ ಭಾವ
    ರಘು ಮುಳಿಯ

    ಶ್ಯಾಮಣ್ಣ,
    ಶಿವಪೂಜೆಯ ನೆಡೂಕೆ ಕರಡಿ ಬ೦ದಪ್ಪಗ ಗೌಡನ ನೆಗೆ ಬದಲಾವುತ್ತಾ ಇಪ್ಪ ಹಾ೦ಗೆ ಕಾಣುತ್ತು.ಒ೦ದರಿ೦ದ ಒ೦ದು ಲಾಯ್ಕ ಇದ್ದು.ಅಭಿನ೦ದನೆಗೊ.
    ಬರಳಿ ,ಪ್ರತಿದಿನ ಹೊಸತ್ತು.

    [Reply]

    VA:F [1.9.22_1171]
    Rating: 0 (from 0 votes)
  3. ಅನುಶ್ರೀ ಬಂಡಾಡಿ
    ಅನುಶ್ರೀ ಬಂಡಾಡಿ

    ಎಲ್ಲವೂ ಲಾಯ್ಕಾಯ್ದು ಶ್ಯಾಮಣ್ಣ. ಐದನೇದು ತುಂಬಾ ಲಾಯ್ಕಾಯ್ದು. ಸರ್ಕಾರದ ತಿಳಿಗೇಡಿತನಕ್ಕೆ ಹಿಡುದ ಕನ್ನಡಿ.

    [Reply]

    VA:F [1.9.22_1171]
    Rating: 0 (from 0 votes)
  4. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ

    ಹೊಸ ದಿಗಂತ ಪತ್ರಿಕೆಲಿ ದಿನಾ ನೋಡ್ತೆ. ಆದರೆ ಅಲ್ಲಿ ತುಂಬಾ ಸಣ್ಣಕೆ ಹಾಕ್ತ ಕಾರಣ ಚಿತ್ರಲ್ಲಿ ಕಾಂಬ ಬರಹಂಗೊ ಎಂತದೂ ಕಾಣ್ತಿಲ್ಲೆ.
    ಅಲ್ಲಿ ರೆಜ ದೊಡ್ಡಕೆ ಹಾಕಲೆ ಎಡಿಗಾರೆ ಒಳ್ಳೆದಿತ್ತಿದ್ದು.

    [Reply]

    VA:F [1.9.22_1171]
    Rating: 0 (from 0 votes)
  5. ಚೆನ್ನೈ ಬಾವ°
    ಚೆನ್ನೈ ಭಾವ

    ಎಲ್ಲವೂ ಲಾಯಕ ಆಯ್ಡಿದು. ಮೆಚ್ಚುಗೆಯ ಒಪ್ಪ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಪೆರ್ಲದಣ್ಣಶರ್ಮಪ್ಪಚ್ಚಿಕಳಾಯಿ ಗೀತತ್ತೆವಿನಯ ಶಂಕರ, ಚೆಕ್ಕೆಮನೆವೇಣಿಯಕ್ಕ°ಕೊಳಚ್ಚಿಪ್ಪು ಬಾವಸರ್ಪಮಲೆ ಮಾವ°ಪಟಿಕಲ್ಲಪ್ಪಚ್ಚಿಚೆನ್ನೈ ಬಾವ°ಡಾಗುಟ್ರಕ್ಕ°ನೆಗೆಗಾರ°ಅನು ಉಡುಪುಮೂಲೆಗಣೇಶ ಮಾವ°ದೊಡ್ಡಭಾವಶೀಲಾಲಕ್ಷ್ಮೀ ಕಾಸರಗೋಡುಶುದ್ದಿಕ್ಕಾರ°ಶ್ರೀಅಕ್ಕ°ಎರುಂಬು ಅಪ್ಪಚ್ಚಿವಿದ್ವಾನಣ್ಣದೇವಸ್ಯ ಮಾಣಿಪವನಜಮಾವಸುವರ್ಣಿನೀ ಕೊಣಲೆಅಡ್ಕತ್ತಿಮಾರುಮಾವ°ರಾಜಣ್ಣವೇಣೂರಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ