ಹೊಸ ದಿಗಂತಲ್ಲಿ ಬಂದ ನೆಗೆ ಚಿತ್ರಂಗೊ…

September 23, 2011 ರ 6:39 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೊಸದಿಗಂತಲ್ಲಿ ಎನ್ನ ನೆಗೆಚಿತ್ರಂಗಳ ಹಾಕುಲೆ ಸುರು ಮಾಡಿದ್ದವು. ಕಳುದ ಮೂರು ದಿನದ ಹಿಂದಂದ ಸುರು ಆಯಿದು… ಪೇಪರಿಲಿ ನಿಂಗೊ ನೋಡಿದ್ದಿಲ್ಲಿ ಹೇಳಿ ಆದರೆ ಇಲ್ಲಿ ನೋಡಿ.

22 ಸೆಪ್ಟೆಂಬರ್  2011ಕ್ಕೆ  ಹೊಸದಿಗಂತಲ್ಲಿ ಬಂದ ನೆಗೆ ಚಿತ್ರ..

23 ಸೆಪ್ಟೆಂಬರ್  2011ಕ್ಕೆ  ಹೊಸದಿಗಂತಲ್ಲಿ ಬಂದ ನೆಗೆ ಚಿತ್ರ..

ಈ ಸಂಕೋಲೆಲಿ ಹೋದರೆ  ಹೊಸದಿಗಂತ ಪೇಪರು ಓದಲೆ ಸಿಕ್ಕುತ್ತು.

http://digantha.com/epaper.php?date=23-09-2011&search=Search

ಹೊಸ ದಿಗಂತಲ್ಲಿ ಬಂದ ನೆಗೆ ಚಿತ್ರಂಗೊ..., 4.8 out of 10 based on 4 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಆನು ಹೊಸದಿಗಂತ ತರುಸುತ್ತಾ ಇದ್ದೆ.
  ಕಾರ್ಟೂನ್ ನೋಡ್ತಾ ಇದ್ದೆ.
  ಪ್ರಚಲಿತ ವಿದ್ಯಮಾನ ಬಗ್ಗೆ ಲಾಯಿಕಲಿ ಬತ್ತ್ತಾ ಇದ್ದು.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಸುರುವಿಂಗೆ ಶ್ಯಾಮಣ್ಣಂಗೆ ಒಂದು ಅಭಿನಂದನೆ. ಮತ್ತೆ, ಚಿತ್ರ ಲಾಯಕ ಆಯ್ದು ಹೇಳಿ ಮೆಚ್ಚುಗೆ. ಅದರಿಂದ ಮತ್ತೆ, ಬೈಲಿಂಗೂ ಕೊಟ್ಟುಗೊಂಡು ಇರಿ ಹೇಳಿ ಕೇಳಿಕೆ. ಕಡೇಂಗೆ ಒಂದಷ್ಟು ಧನ್ಯವಾದವೂ.

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಶ್ಯಾಮಣ್ಣಂಗೆ ಅಭಿನಂದನೆಗೊ.

  [Reply]

  VN:F [1.9.22_1171]
  Rating: 0 (from 0 votes)
 4. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಎಂಗಳಲ್ಲೂ ಹೊಸದಿಗಂತವೇ ಬಪ್ಪದು. ಚೆಂದ ಬಯಿಂದು .ಅಭಿನಂದನೆಗೊ ಶ್ಯಾಮಣ್ಣಂಗೆ.

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಶ್ಯಾಮಣ್ಣ,
  ಬೈಲಿಲಿ ನೆಗೆಚಿತ್ರ೦ಗಳ ಹ೦ಚಿದ್ದಕ್ಕೆ ಧನ್ಯವಾದ. ನೆಗೆಚಿತ್ರ೦ಗೊ ಘಟನೆಯ ಒಟ್ಟಿ೦ಗೇ ರಚನೆ ಆಗಿ ಪ್ರಕಟ ಅಪ್ಪಕಾರಣ ಕಲಾವಿದ೦ಗೆ ಸುಲಭ ಇಲ್ಲೆ.
  ಎರಡೂ ಸಕಾಲಿಕವಾಗಿದ್ದು,ಚಿತ್ರದ ಗುಣಮಟ್ಟಲ್ಲಿಯೂ ಮನಸ್ಸಿ೦ಗೆ ಮುಟ್ಟುತ್ತು.ಶುಭಹಾರೈಕೆಗೊ.
  ಪತ್ರಿಕೆಲಿ ಇ೦ದ್ರಾಣದ್ದೂ ರೈಸಿದ್ದು .ಇನ್ನು ಪ್ರತಿದಿನ ನೋಡೆಕ್ಕಿದಾ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗದೊಡ್ಡಭಾವಅಜ್ಜಕಾನ ಭಾವಪಟಿಕಲ್ಲಪ್ಪಚ್ಚಿಪೆಂಗಣ್ಣ°ಮಾಲಕ್ಕ°ಒಪ್ಪಕ್ಕಪೆರ್ಲದಣ್ಣಶರ್ಮಪ್ಪಚ್ಚಿಕೆದೂರು ಡಾಕ್ಟ್ರುಬಾವ°ಸರ್ಪಮಲೆ ಮಾವ°ಉಡುಪುಮೂಲೆ ಅಪ್ಪಚ್ಚಿಚೆನ್ನೈ ಬಾವ°ಗೋಪಾಲಣ್ಣಡಾಮಹೇಶಣ್ಣಪುತ್ತೂರಿನ ಪುಟ್ಟಕ್ಕಜಯಶ್ರೀ ನೀರಮೂಲೆದೊಡ್ಮನೆ ಭಾವಕಾವಿನಮೂಲೆ ಮಾಣಿಅಕ್ಷರದಣ್ಣನೀರ್ಕಜೆ ಮಹೇಶಶ್ಯಾಮಣ್ಣಅನಿತಾ ನರೇಶ್, ಮಂಚಿವೇಣಿಯಕ್ಕ°ಶಾ...ರೀಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ