Oppanna.com

ಹೊಸದಿಗಂತ ನೆಗೆಚಿತ್ರಂಗೊ ಭಾಗ-೩

ಬರದೋರು :   ಶ್ಯಾಮಣ್ಣ    on   10/10/2011    6 ಒಪ್ಪಂಗೊ

ಶ್ಯಾಮಣ್ಣ

ಇದಾ… ಕಳುದ ವಾರ ಹೊಸದಿಗಂತಲ್ಲಿ ಬಂದ ನೆಗೆಚಿತ್ರಂಗೊ… ವಕ್ರಲೋಕ… ಪೇಪರಿಲಿ ನೋಡದ್ದವು ಇಲ್ಲಿ ನೋಡಿ…

6 thoughts on “ಹೊಸದಿಗಂತ ನೆಗೆಚಿತ್ರಂಗೊ ಭಾಗ-೩

  1. ಎಲ್ಲವೂ ಲಾಯಕ ಆಯ್ಡಿದು. ಮೆಚ್ಚುಗೆಯ ಒಪ್ಪ.

  2. ಹೊಸ ದಿಗಂತ ಪತ್ರಿಕೆಲಿ ದಿನಾ ನೋಡ್ತೆ. ಆದರೆ ಅಲ್ಲಿ ತುಂಬಾ ಸಣ್ಣಕೆ ಹಾಕ್ತ ಕಾರಣ ಚಿತ್ರಲ್ಲಿ ಕಾಂಬ ಬರಹಂಗೊ ಎಂತದೂ ಕಾಣ್ತಿಲ್ಲೆ.
    ಅಲ್ಲಿ ರೆಜ ದೊಡ್ಡಕೆ ಹಾಕಲೆ ಎಡಿಗಾರೆ ಒಳ್ಳೆದಿತ್ತಿದ್ದು.

  3. ಎಲ್ಲವೂ ಲಾಯ್ಕಾಯ್ದು ಶ್ಯಾಮಣ್ಣ. ಐದನೇದು ತುಂಬಾ ಲಾಯ್ಕಾಯ್ದು. ಸರ್ಕಾರದ ತಿಳಿಗೇಡಿತನಕ್ಕೆ ಹಿಡುದ ಕನ್ನಡಿ.

  4. ಶ್ಯಾಮಣ್ಣ,
    ಶಿವಪೂಜೆಯ ನೆಡೂಕೆ ಕರಡಿ ಬ೦ದಪ್ಪಗ ಗೌಡನ ನೆಗೆ ಬದಲಾವುತ್ತಾ ಇಪ್ಪ ಹಾ೦ಗೆ ಕಾಣುತ್ತು.ಒ೦ದರಿ೦ದ ಒ೦ದು ಲಾಯ್ಕ ಇದ್ದು.ಅಭಿನ೦ದನೆಗೊ.
    ಬರಳಿ ,ಪ್ರತಿದಿನ ಹೊಸತ್ತು.

  5. ಎಲ್ಲ ಎಂಟು ಚಿತ್ರಂಗಳ ತುಲನೆ ಮಾಡಿರೆ ಐದನೆದು ಮತ್ತೆ ಆರನೆದು ಸೂಪರ್ ಇದ್ದು, ಶಾಮಣ್ಣ. !!!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×