ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಹೊಸದಿಗಂತಲ್ಲಿ ಎನ್ನ ನೆಗೆಚಿತ್ರಂಗಳ ಹಾಕುಲೆ ಸುರು ಮಾಡಿದ್ದವು. ಕಳುದ ಮೂರು ದಿನದ ಹಿಂದಂದ ಸುರು ಆಯಿದು… ಪೇಪರಿಲಿ ನಿಂಗೊ ನೋಡಿದ್ದಿಲ್ಲಿ ಹೇಳಿ ಆದರೆ ಇಲ್ಲಿ ನೋಡಿ.
22 ಸೆಪ್ಟೆಂಬರ್ 2011ಕ್ಕೆ ಹೊಸದಿಗಂತಲ್ಲಿ ಬಂದ ನೆಗೆ ಚಿತ್ರ..

23 ಸೆಪ್ಟೆಂಬರ್ 2011ಕ್ಕೆ ಹೊಸದಿಗಂತಲ್ಲಿ ಬಂದ ನೆಗೆ ಚಿತ್ರ..

ಈ ಸಂಕೋಲೆಲಿ ಹೋದರೆ ಹೊಸದಿಗಂತ ಪೇಪರು ಓದಲೆ ಸಿಕ್ಕುತ್ತು.
http://digantha.com/epaper.php?date=23-09-2011&search=Search
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶ್ಯಾಮಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಆನು ಹೊಸದಿಗಂತ ತರುಸುತ್ತಾ ಇದ್ದೆ.
ಕಾರ್ಟೂನ್ ನೋಡ್ತಾ ಇದ್ದೆ.
ಪ್ರಚಲಿತ ವಿದ್ಯಮಾನ ಬಗ್ಗೆ ಲಾಯಿಕಲಿ ಬತ್ತ್ತಾ ಇದ್ದು.
[ಉತ್ತರುಸಿ]
ಸುರುವಿಂಗೆ ಶ್ಯಾಮಣ್ಣಂಗೆ ಒಂದು ಅಭಿನಂದನೆ. ಮತ್ತೆ, ಚಿತ್ರ ಲಾಯಕ ಆಯ್ದು ಹೇಳಿ ಮೆಚ್ಚುಗೆ. ಅದರಿಂದ ಮತ್ತೆ, ಬೈಲಿಂಗೂ ಕೊಟ್ಟುಗೊಂಡು ಇರಿ ಹೇಳಿ ಕೇಳಿಕೆ. ಕಡೇಂಗೆ ಒಂದಷ್ಟು ಧನ್ಯವಾದವೂ.
[ಉತ್ತರುಸಿ]
ಶ್ಯಾಮಣ್ಣಂಗೆ ಅಭಿನಂದನೆಗೊ.
[ಉತ್ತರುಸಿ]
ಎಂಗಳಲ್ಲೂ ಹೊಸದಿಗಂತವೇ ಬಪ್ಪದು. ಚೆಂದ ಬಯಿಂದು .ಅಭಿನಂದನೆಗೊ ಶ್ಯಾಮಣ್ಣಂಗೆ.
[ಉತ್ತರುಸಿ]
ಶ್ಯಾಮಣ್ಣ,
ಬೈಲಿಲಿ ನೆಗೆಚಿತ್ರ೦ಗಳ ಹ೦ಚಿದ್ದಕ್ಕೆ ಧನ್ಯವಾದ. ನೆಗೆಚಿತ್ರ೦ಗೊ ಘಟನೆಯ ಒಟ್ಟಿ೦ಗೇ ರಚನೆ ಆಗಿ ಪ್ರಕಟ ಅಪ್ಪಕಾರಣ ಕಲಾವಿದ೦ಗೆ ಸುಲಭ ಇಲ್ಲೆ.
ಎರಡೂ ಸಕಾಲಿಕವಾಗಿದ್ದು,ಚಿತ್ರದ ಗುಣಮಟ್ಟಲ್ಲಿಯೂ ಮನಸ್ಸಿ೦ಗೆ ಮುಟ್ಟುತ್ತು.ಶುಭಹಾರೈಕೆಗೊ.
ಪತ್ರಿಕೆಲಿ ಇ೦ದ್ರಾಣದ್ದೂ ರೈಸಿದ್ದು .ಇನ್ನು ಪ್ರತಿದಿನ ನೋಡೆಕ್ಕಿದಾ.
[ಉತ್ತರುಸಿ]
ಅಭಿನಂದನೆಗೊ.
[ಉತ್ತರುಸಿ]