ಇದಕ್ಕೊಂದು ತಮಾಷೆಯ ಅಡಿ ಬರಹ ಕೊಡಿ ನೋಡುವ…

July 30, 2011 ರ 10:01 amಗೆ ನಮ್ಮ ಬರದ್ದು, ಇದುವರೆಗೆ 31 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ವಿಶೇಷ ಎಂತರ ಹೇಳಿತ್ತುಕಂಡ್ರೆ, ಎಲ್ಲಾ ನಮುನೆ ಗೆದ್ದೆಲಿ ಕೃಷಿಮಾಡಿದೋರುದೇ ನೆರೆಕರೆಲಿ ಇದ್ದವು.
ಭಾಮಿನಿಂದ ಹಿಡುದು, ಆರೋಗ್ಯದ ಒರೆಂಗೆ, ಕೆಮರಂದ ಹಿಡುದು ಅಡಿಗೆ ಒರೆಂಗೆ!
ಹೇಳಿದಾಂಗೆ, ಬೈಲಿನೋರಿಂಗೆ ನೆತ್ರಕೆರೆ ಶಾಮಣ್ಣನ ಗುರ್ತ ಇದ್ದೋ?
ಇಲ್ಲದ್ದೇಕೆ – ನಮ್ಮ ವಿಟ್ಳಸೀಮೆಯ ನೆತ್ರಕೆರೆಯೋರು, ಅಲ್ಲದೋ?
ಬೈಲಿಲಿ ಒಂದು ಹೊಸಾ ಗೆದ್ದೆಲಿ ಕೃಷಿಮಾಡ್ತ ಉತ್ಸಾಹ ಇವರದ್ದು. ಅದೆಂತರ?
ಇವು ಕಲಾವಿದ, ನೆಗೆಚಿತ್ರಕಾರ. ಅವು ಪಟ
(cartoon) ಹಾಕಿದ್ದರ ಕಂಡ್ರೇ ಅದು ಅಂದಾಜಿ ಅಕ್ಕು!
ದೊಡ್ಡಜ್ಜನ ಮಗಳಕ್ಕಳ ಪೈಕಿ ಕೊಡೆಯಾಲಲ್ಲಿ ಒಬ್ಬರು ಇದ್ದವಲ್ಲದೋ – ಅವರ ಮನೆಮೇಲ್ಕಟೆ ಮನೆಮಾಡಿಗೊಂಡು ಇದ್ದವು. ಕೊಡೆಯಾಲಲ್ಲೇ ಒಂದು ಕಂಪೆನಿಲಿ ಚಿತ್ರಕಾರ ಆಗಿಂಡು ಕೆಲಸಲ್ಲಿದ್ದವು.

ಅವರ ಕೆಲಸಂಗಳ ಅಂಬೆರ್ಪಿನ ಎಡೆಲಿಯೂ ಬೈಲಿಂಗೆ ಬಂದು ಶುದ್ದಿ ಕೇಳ್ತವು, ಒಪ್ಪ ಕೊಡ್ತವು.
ಇನ್ನು ಶುದ್ದಿ ಹೇಳ್ತವುದೇ.

ಶಾಮಣ್ಣನ ಹಾಂಗೆ ಅಪರೂಪದ ಪ್ರತಿಭೆಗೊ ಬೈಲಿಂಗೆ ಬಂದರೆ ತೂಕ ಹೆಚ್ಚಕ್ಕು. ಅವರ ನೆಗೆಚಿತ್ರಂಗೊ ಬಂದರೆ ನೆಗೆಯೂ ಹೆಚ್ಚಕ್ಕು.
ಶಾಮಣ್ಣಂಗೆ ಅಧಿಕೃತ ಸ್ವಾಗತಮ್!

ಶಾಮಣ್ಣನ ಪುಟಂಗೊ:
ಬೈಲಿನ ನೆರೆಕರೆ
: http://oppanna.com/nerekare/cgsystem
ಮೋರೆಪುಟ
: http://www.facebook.com/profile.php?id=100001226443439

ಶಾಮಣ್ಣನ ಎಲ್ಲ ಶುದ್ದಿಗೊಕ್ಕೂ ಒಪ್ಪಕೊಟ್ಟು ಪ್ರೋತ್ಸಾಹ ಕೊಡೇಕು ಹೇಳ್ತದು ನಮ್ಮ ಆಶಯ.
~
ಗುರಿಕ್ಕಾರ°

ಅಡಿ ಬರಹ ಕೊಡಿ:

ಇದಾ, ಇಲ್ಲಿ ಒಂದು ಆನು ಬಿಡಿಸಿದ ಕಾರ್ಟೂನು ಹಾಕಿದ್ದೆ.
ಇದಕ್ಕೊಂದು ತಮಾಷೆಯ ಅಡಿ ಬರಹ ಕೊಡಿ ನೋಡಿಕ್ಕುವ..  :-)

ಅಡಿ ಬರಹ ಕೊಡಿ

ಇದಕ್ಕೊಂದು ತಮಾಷೆಯ ಅಡಿ ಬರಹ ಕೊಡಿ ನೋಡುವ..., 5.0 out of 10 based on 3 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 31 ಒಪ್ಪಂಗೊ

 1. ಶೇಡಿಗುಮ್ಮೆ ಪುಳ್ಳಿ
  prasaad

  ಪುಟ್ಟಕ್ಕೋ ನೀನು ಕೊಟ್ಟ ಒಪ್ಪ (ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ) ಎಂತಕೆ ಹೇಳಿ ಗೊಂತಾಯಿದಿಲ್ಲೆನ್ನೆ, ಸ್ವಾಮಿ ವಿವೇಕಾನಂದ ಹೇಳಿದ್ದು ತಮಾಶಗೆ ಹೇಳಿ ನಿನಗಾರು ಹೇಳಿದ್ದು ? ದೊಡ್ಡವು ಹೇಳಿದ್ದದರಎಲ್ಲಾ ತಮಾಶಗೆ ಹೇಳಿ ತಿಳುಕ್ಕೊಂಡರೆ ಹೇಂಗೆ ? ತಮಾಶೆ ಮಾಡುದಕ್ಕೂ ಒಂದು ಮಿತಿ ಬೇಡದೋ……….? ಶಾಮಣ್ಣ ಹೇಳಿದ್ದು ತಮಾಶೆ ಅಡಿಬರಹ ಕೊಡ್ಲೆ ನೀನು ಹೇಳಿದ್ದು ಸೀರಿಯಸ್ ವಿಶಯ ಅದುತಮಾಶೆ ಅಲ್ಲನ್ನೆ………?

  [Reply]

  ಪುತ್ತೂರಿನ ಪುಟ್ಟಕ್ಕ

  ಪುತ್ತೂರಿನ ಪುಟ್ಟಕ್ಕ Reply:

  ಹರೇ ರಾಮ……..
  ಆನು ತಮಾಶೆಯಾಗಿ ಬರದ್ದಲ್ಲ ಪ್ರಸಾದಣ್ಣ….. ಆನು ಎಲ್ಲಿಯಾದರು ತಪ್ಪು ಬರದ್ದರೆ ಕ್ಷಮಿಸಿ ಪ್ರಸಾದಣ್ಣ……… ನಿ೦ಗಳ೦ತವರು ಸಲಹೆ ಕೊಟ್ಟಪ್ಪಗಲೇ ಈ ಪುಟ್ಟಕ್ಕ ದೊಡ್ಡಕ್ಕ ಅಪ್ಪದು……..

  [Reply]

  VN:F [1.9.22_1171]
  Rating: 0 (from 0 votes)
 2. ಗಣೇಶ ಮಾವ°

  ದಿಂಬುವಿಲಿ ಇಪ್ಪದು ತಲಗೆ ಹಿಡಿವದರಿಂದ ಪುಸ್ತಕಲ್ಲಿ ಇಪ್ಪದು ಹಿಡಿವದು ಒಳ್ಳೇದು.ಹಾಂಗೆ ಮಾಡೆಕ್ಕಾರೆ ಇದೇ ಸಮಯ ಸೂಕ್ತ.

  [Reply]

  VN:F [1.9.22_1171]
  Rating: 0 (from 0 votes)
 3. ಶೇಡಿಗುಮ್ಮೆ ಪುಳ್ಳಿ
  prasaad

  ತಪ್ಪು ಮಾಡೋದು ಸಹಜಾ ಕಣೋ ತಿದ್ದಿ ನಡೆಯೋನು ಮನುಜಾ ಕಣೋ ಹೇಳಿ ಪದ್ಯ ಇದ್ದನ್ನೆ , ಹಾಂಗಾಗಿ ಪುಟ್ಟಕ್ಕನ ಒಪ್ಪಕ್ಕ ಹೇಳಿ ಹೇಳಲೆ ಅಕ್ಕು ಹೇಳಿ ಕಾಣ್ತು…………….

  [Reply]

  ಪುತ್ತೂರಿನ ಪುಟ್ಟಕ್ಕ

  ಪುತ್ತೂರಿನ ಪುಟ್ಟಕ್ಕ Reply:

  ಹರೇ ರಾಮ ಪ್ರಸಾದಣ್ಣ…….
  ಧನ್ಯವಾದ೦ಗೊ……….

  (ತಪ್ಪು ಮಾಡದವ್ರು ಯಾರವ್ರೇ?
  ತಪ್ಪು ಮಾಡದವ್ರು ಎಲ್ಲವ್ರೆ?
  ಅಪ್ಪಿ ತಪ್ಪಿ ತಪ್ಪಾಗುತ್ತೆ……….)

  [Reply]

  VN:F [1.9.22_1171]
  Rating: 0 (from 0 votes)
 4. ಸಿಂಧೂ

  ಹೋ…ಇವರ ಗುರ್ತ ಇದ್ದು ಎನಗೆ!!

  [Reply]

  VA:F [1.9.22_1171]
  Rating: 0 (from 0 votes)
 5. ಶ್ಯಾಮಣ್ಣ
  ಶ್ಯಾಮಣ್ಣ

  (ಹೋ…ಇವರ ಗುರ್ತ ಇದ್ದು ಎನಗೆ!!)
  ಆರಿಂದು?… ಮನಿಕ್ಕೊಂಡು ಗೊರಕ್ಕೆ ಹೊಡವೋರದ್ದಾ, ಅಲ್ಲ ತಲೆಗೊಂಬು ಹಿಡ್ಕೊಂಡೋರದ್ದ?

  [Reply]

  VA:F [1.9.22_1171]
  Rating: +1 (from 1 vote)
 6. ಹಳೆಮನೆ ಮುರಲಿ
  ಹಳೆಮನೆ ಮುರಲಿಕೃಷ್ಣ

  ಪರೀಕ್ಷಗೆ ಸರಿಯಾಗಿ ಓದದ್ದೇ ಪುಸ್ತಕ ತಲೆ ಅಡಿಯಂಗೆ ಮಡಿಕ್ಕೊಂಡು ಓರಗಿದವಂಗೆ ತಲೆಕೊಂಬೇ ಗತಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ಅನು ಉಡುಪುಮೂಲೆಕಾವಿನಮೂಲೆ ಮಾಣಿಅಕ್ಷರ°ಕೇಜಿಮಾವ°ಸಂಪಾದಕ°ದೀಪಿಕಾಶಾಂತತ್ತೆಸರ್ಪಮಲೆ ಮಾವ°ಚೆನ್ನೈ ಬಾವ°ಬಟ್ಟಮಾವ°ಯೇನಂಕೂಡ್ಳು ಅಣ್ಣಪುತ್ತೂರುಬಾವಮಾಷ್ಟ್ರುಮಾವ°ಪಟಿಕಲ್ಲಪ್ಪಚ್ಚಿವಿದ್ವಾನಣ್ಣಪುಣಚ ಡಾಕ್ಟ್ರುಡೈಮಂಡು ಭಾವಡಾಮಹೇಶಣ್ಣಹಳೆಮನೆ ಅಣ್ಣವೇಣಿಯಕ್ಕ°ಕಜೆವಸಂತ°ಜಯಗೌರಿ ಅಕ್ಕ°ದೊಡ್ಡಮಾವ°ದೊಡ್ಮನೆ ಭಾವಅಜ್ಜಕಾನ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ