ಹಾಸ್ಯಾಧಿಪತಿ ಗೆಣಪ್ಪಣ್ಣ

ನಮ್ಮ ಗೆಣಪ್ಪಣ್ಣ ಹೇಳಿರೆ ಹಾಸ್ಯಾಧಿಪತಿ. ಹಾಸ್ಯರಸಕ್ಕೆ ಅವನೇ ಅಧಿಪತಿ ಹೇಳಿ ನಂಬಿಕೆ. ಹಾಂಗಿಪ್ಪಗ ಎನ್ನ ಹಾಂಗಿಪ್ಪ ಕಾರ್ಟೂನಿಸ್ಟ್ ಗೊಕ್ಕೆ ಅವನೇ ದೇವರಲ್ಲದೋ? ಅವನ ತಮಾಷೆ ಮಾಡಿರೆ ನಮ್ಮ ಪ್ರೀತಿಯ ಗೆಣಪ್ಪಣ್ಣನೇ. ಅವಂಗೆ ಬೇಜಾರೆಂತ ಅಪ್ಪಲಿಲ್ಲೆ.

ಮೊನ್ನೆ ಚೌತಿ ಆತಲ್ಲದೋ… ಗೆಣಪ್ಪಣ್ಣ ಊರಿಂಗೆ ಬಯಿಂದ. ಅಷ್ಟಪ್ಪಗಾಣ ವಿಶಯ ಇದಾ ಇದು…

ಇಲ್ಲಿ ಮೂರು ಕಾರ್ಟೂನು ಹಾಕಿದ್ದೆ. ನೋಡಿ.
null

ಗೆಣಪ್ಪಣ್ಣಂಗೆ ಕಾರು ತೆಕ್ಕೊಂಡ್ರಕ್ಕೋ ಹೇಳಿ ಕಾಂಬದು….

—————————————————————————————————————–

ಹಲ್ಲು ತುಂಡಾಯಿದು… ಚಕ್ಕುಲಿ ಹೇಂಗಪ್ಪ ತಿಂಬದು….?

——————————————————————————————————————-

ಎಲಿಯ ಮೇಲೆ ಕೂದು ಹೋಪಲೆ ಎಷ್ಟು ಕಷ್ಟ ಇದ್ದು ಹೇಳಿ ಅಬ್ಬೆಗೂ ಅಪ್ಪಂಗೂ ತೋರ್ಸಿ ಕೊಡುದು….

ಶ್ಯಾಮಣ್ಣ

   

You may also like...

16 Responses

 1. harish kevala says:

  Chenda baindu maava, Ganapathige eli henge vahana adaddu heli mahithi ille, gontidda aringaru bayalili…

  • ಶ್ಯಾಮಣ್ಣ says:

   ಮೂಷಿಕಾಸುರ ಹೇಳಿ ಒಬ್ಬ ರಾಕ್ಷಸ ಇತ್ತಿದ್ದಡ. ಅವ ಶಿವನ ತಪಸ್ಸು ಮಾಡಿ ಆರೂ ಎನ್ನ ಸೋಲ್ಸುಲಾಗ ಹೇಳಿ ವರ ತೆಕ್ಕೊಂಡನಡ. ಆಮೇಲೆ ಮಾಮೂಲು ಇದ್ದನ್ನೆ… ಎಲ್ಲೋರಿಂಗೂ ಕಾಟ ಕೊಡ್ಲೆ ಸುರುಮಾಡಿದ.
   ಆದರೆ ಶಿವನ ಮಹಾಭಕ್ತ. ಕಡೆಂಗೆ ಅವನ ಕಾಟ ತಡವಲೆಡಿಯದ್ದೆ ಎಲ್ಲೋರು ಶಿವಂಗೆ ದೂರು ಕೊಟ್ಟವು.
   ಶಿವ ಗಣೇಶನ ಹತ್ತರೆ ಅವಂಗೆ ಬುದ್ಧಿ ಕಲಿಶುಲೆ ಹೇಳಿದ. ಗಣೇಶ ಅವನ ಸಣ್ಣ ಎಲಿಯಾಗಿ ಮಾರ್ಪಡಿಸಿದ.
   ಮೂಷಿಕಂಗೆ ಬುದ್ಧಿ ಬಂದು ಕ್ಷಮೆ ಕೇಳಿದ್ದಕ್ಕೆ ಅವನ ತನ್ನ ವಾಹನವಾಗಿ ಮಾಡಿಕೊಂಡ.

   • Harish kevala says:

    oh.. dhanyavadangooo…

    • ಶ್ಯಾಮಣ್ಣ says:

     ಬಲದ ಹೊಡೇಲಿ ಮೇಲೆ type in ಹೇಳಿ dropdown ಇದ್ದು. ಅಲ್ಲಿ ನಿಂಗ ಕನ್ನಡ ಸೆಲೆಕ್ತ್ ಮಾಡಿರೆ ನಿಂಗ ಟೈಪ್ ಮಾಡಿದ್ದು ಕನ್ನಡಲ್ಲಿ ಬತ್ತು. ಟೈಪ್ ಮಾಡುದು ಇಂಗ್ಲಿಷಿಲಿಯೇ.

 2. ೧. petrol rate ನೋಡಿರೆ ಗೆಣಪ್ಪಣ್ಣಂಗೆ ಕಾರು ತೆಕ್ಕೊೞೆಕು ಹೇಳಿ ಕಾಣದಾಳಿ…!
  ೨. ಹಾಲಿಂಗೆ ಅದ್ದಿ, ಮೆಸ್ತಂಗೆ ಮಾಡಿ ತಿನ್ನು ಗೆಣಪ್ಪಣ್ಣೋ.. ಮಾಣಿ ರಸ್ಕು ತಿಂಬ ಹಾಂಗೆ..!

  ಚೆಂದದ ಚಿತ್ರಂಗೊ ಶಾಮಣ್ಣಾ…!!

 3. ಶ್ಯಾಮಣ್ಣ says:

  (ಮಾಣಿ ರಸ್ಕು ತಿಂಬ ಹಾಂಗೆ)
  ಏವ ಮಾಣಿ? ಮಂಗ್ಳೂರ ಮಾಣಿಯೋ?
  ಒಪ್ಪ ಲಾಯ್ಕಾಯಿದು.

 4. ಚುಬ್ಬಣ್ಣ says:

  ಚಿತ್ರಪ್ಪಣಿ ಭಾರಿ ಲಾಯಕೆ ಆಯಿದು ಭಾವ 🙂
  ಎ೦ತದೇ ಹೇಳಿ ಭಾವ.. ನಮ್ಮ ಏ ಜೆನ೦ಗೊ, ಗೆಣವತೆ ಮೂರ್ತಿಯ ಕೂರ್ಸಿ, ಹಿ೦ಧೀ-ಕನ್ನಡ ಪದ್ಯ ಉದಿಯಾದಲಾಗಯಿತ್ತ ಇರುಳು ಹನ್ನೊ೦ದು ಆದರೂ ಮುಗಿಯ.. ಹೀ೦ಗಿಪ್ಪಗ ನಮ್ಮ ಗೆಣಪ್ಪಣ್ಣ೦ಗೆ ಬೊಡುಯದೋ.. ಈಚವ೦ಗೆ ಹೇ೦ಗು ಒರಕ್ಕಿಲ್ಲೆ, ನಮ್ಮ ಗೆಣವತಿಗೆ ಆದರು ಕೆಮಿಗೆ ಹತ್ತೆಯೋ ಏನಾರು ಬೇಡದೋ ಹೇಳಿ ಏ? 😉

  • ಶ್ಯಾಮಣ್ಣ says:

   ನಿಂಗ ಹೇಳುದು ಸರಿ… ಗೆಣಪ್ಪಣ್ಣ ದೊಡ್ಡ ಕೆಮಿಯ ಮುಂದಂಗೆ ಮಾಡಿಸಿ ಶಬ್ದ ಕೇಳದ್ದಾಂಗೆ ಮಾಡಿಗೊಂಬದಡ…. 🙂

 5. ಚೆನ್ನೈ ಭಾವ says:

  ಶ್ಯಾಮಣ್ಣ , ಐಡಿಯಾ ಲಾಯಕ್ಕಾಯ್ದು.
  ೧. ಕಾರು ತೆಕ್ಕೊಂಡರೆ ಕಾರಿನೊಳ ಈ ಹೊಟ್ಟೆ ತುಂಬುಸುತ್ತೇ೦ಗೆ? !
  ೨. ಚಕ್ಕುಲಿ ಆಲೋಚನೆಯೋ ಅಲ್ಲಾ ತುಂಡಾದ್ದರ ವೆಲ್ಡ್ ಮಾಡ್ಳೆ ಎಡಿಗೊ ಹೇಳಿ ಆಲೋಚನೆಯೋ ?!
  ೩. ಈ ಎಲಿಗೆರಡು ಪೆಡಲು ಇತ್ತಿದ್ದ್ರೆ ರಜಾ ಬೇಗ ಓಡುಸಲಾವ್ತಿತ್ತೋ?!

  • ಶ್ಯಾಮಣ್ಣ says:

   (ಕಾರು ತೆಕ್ಕೊಂಡರೆ ಕಾರಿನೊಳ ಈ ಹೊಟ್ಟೆ ತುಂಬುಸುತ್ತೇ೦ಗೆ? !)
   ದೊಡ್ಡ ಕಾರು ತೆಕ್ಕೊಂಡ್ರಾತು.
   (ತುಂಡಾದ್ದರ ವೆಲ್ಡ್ ಮಾಡ್ಳೆ ಎಡಿಗೊ ಹೇಳಿ ಆಲೋಚನೆಯೋ ?!)
   ಹಾಂಗೊಂದರಿ ಆನು ಕಾರ್ಟೂನ್ ಬರದು ಕೆಲವು ಜೆನರ ಕೈಲಿ ಬಯ್ಸಿಕೊಂಡಿದೆ… 🙁
   ಒಪ್ಪಕ್ಕೆ ಧನ್ಯವಾದ…

 6. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಹಾಸ್ಯಕ್ಕೆ ಗಣಪತಿಯ ಅಧಿದೇವತೆಯಾಗಿಸಿ ಬರೆದ ಚಿತ್ರ ಲಾಯ್ಕ ಆಯಿದು.

 7. ತೆಕ್ಕುಂಜ ಕುಮಾರ ಮಾವ° says:

  ೧. ಎನ್ನಂದಾಗಿ ಈ ನಮುನೆ ಹೊಗೆ ಮಾಲಿನ್ಯ ಆಗ ಹೇಳಿ ಎಲಿಗೆ ಖುಶಿ ಆದ ಹಾಂಗೆ ಕಾಣ್ತು.
  ೨. ಎಲಿಗೆ ಕಾಣದ್ದ ಹಾಂಗೆ ಗೆಣವತಿ ಚಕ್ಕುಲಿಯ ಹುಗ್ಗುಸುತ್ತ ಕೆಣಿಯೊ ಇದು ?
  ೩. ಈ ಡೊಳ್ಳೊಟ್ಟೆಯ ಹೇಂಗಪ್ಪ ಹೊರುದು, ರಜ್ಜ ಕಮ್ಮಿ ತಿಂಬಲೆ ಬುದ್ದಿ ಹೇಳುಲೆ ಎಲಿ ಶಿವ-ಪಾರ್ವತಿಯತ್ತರೆ ಬೇಡ್ತ ಹಾಂಗೆ ಕಾಣುತ್ತು.

  • ಶ್ಯಾಮಣ್ಣ says:

   ಆಡ್ಡಿ ಇಲ್ಲೆ ನಿಂಗ… ಕಾರ್ಟೂನಿಂಗೆ ಹೊಸ ಅಡಿ ಬರಹ ಕೊಡ್ತಿ… 🙂
   ಒಪ್ಪಕ್ಕೆ ಧನ್ಯವಾದ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *