ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಇದಾ.. ಹೊಸದಿಗಂತಲ್ಲಿ ಮತ್ತೆ ಬಂದ ಕೆಲವು ನೆಗೆಚಿತ್ರಂಗೋ… ಇದಕ್ಕೆ ‘ವಕ್ರಲೋಕ’ ಹೇಳಿ ಹೆಸರು… ಪೇಪರಿಲಿ ನೋಡದ್ದವು ಇಲ್ಲಿ ನೋಡಿಕ್ಕಿ….
24 ಸೆಪ್ಟೆಂಬರ್ 2011ಕ್ಕೆ ಹೊಸದಿಗಂತಲ್ಲಿ ಬಂದ ನೆಗೆ ಚಿತ್ರ..
25 ಸೆಪ್ಟೆಂಬರ್ 2011ಕ್ಕೆ ಹೊಸದಿಗಂತಲ್ಲಿ ಬಂದ ನೆಗೆ ಚಿತ್ರ..
26 ಸೆಪ್ಟೆಂಬರ್ 2011ಕ್ಕೆ ಹೊಸದಿಗಂತಲ್ಲಿ ಬಂದ ನೆಗೆ ಚಿತ್ರ..
27 ಸೆಪ್ಟೆಂಬರ್ 2011ಕ್ಕೆ ಹೊಸದಿಗಂತಲ್ಲಿ ಬಂದ ನೆಗೆ ಚಿತ್ರ..
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶ್ಯಾಮಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ನಿಂಗಳ ಎಲ್ಲ “ವಕ್ರಲೋಕ” ಲಾಯಕಲ್ಲಿ ಬತ್ತಾ ಇದ್ದು. 26ನೇ ತಾರೀಕಿನದ್ದು “The Best” !!!
[ಉತ್ತರುಸಿ]
ಎಲ್ಲಾ ಚಿತ್ರ೦ಗೊ ಲಾಯ್ಕಾಯಿದು..
[ಉತ್ತರುಸಿ]
ಒಪ್ಪ ಚಿತ್ರಂಗೊ.
[ಉತ್ತರುಸಿ]
ಭಾರೀ ಪಷ್ಟಾಯಿದು ಶ್ಯಾಮಣ್ಣ.
[ಉತ್ತರುಸಿ]
ಶ್ಯಾಮಣ್ಣ,
ಒ೦ದರಿ೦ದ ಒ೦ದು ಬಲ. ‘ವಕ್ರದೃಷ್ಟಿ’ಗೆ ಶುಭಾಶಯ೦ಗೊ.
[ಉತ್ತರುಸಿ]
ಶಾಮಣ್ಣನ “ವಕ್ರಲೋಕ” ನಮ್ಮ ಬೈಲ ಒಳವುದೆ ಕಂಡು ಬತ್ತದು ಸಂತೋಷದ ಸಂಗತಿ. ಲಾಯಕು ಬತ್ತಾ ಇದ್ದು.
[ಉತ್ತರುಸಿ]
ಹ ಹ ಹ್ಹು ಹ್ಹ ಹ್ಹ …….
[ಉತ್ತರುಸಿ]