Oppanna.com

ಮೋದಿ x ರಾಹುಲ್

ಬರದೋರು :   ಶ್ಯಾಮಣ್ಣ    on   22/09/2011    10 ಒಪ್ಪಂಗೊ

ಶ್ಯಾಮಣ್ಣ

ನಿನ್ನೆ (ಸೆಪ್ಟೆಂಬರ್  21) ಹೊಸದಿಗಂತಲ್ಲಿ ಬಂದ ಆನು ಬಿಡಿಸಿದ ಕಾರ್ಟೂನು….

10 thoughts on “ಮೋದಿ x ರಾಹುಲ್

  1. @ ರಾಜ ಅಪ್ಪಚ್ಚಿ, ನಿ೦ಗೊ ಹೇಳಿದ ಹಾ೦ಗೆ ಮೋದಿ ಪಿ ಎಮ್ ಅಪ್ಪಲೆ ಪ್ರಯತ್ನ ಮಾಡ್ತ ಅಪ್ಪು, ಒಪ್ಪುತ್ತೆ. ಆದರೆ ಅದರಲ್ಲಿ ಎ೦ತ ತಪ್ಪು ಹೇಳಿ ಗೊ೦ತಾತಿಲ್ಲೆ.ಗುಜರಾತಿನ ಹಾ೦ಗೆ ದೇಶವ ಅಭಿವ್ರುಧ್ಧಿ ಮಾಡೊ ಹೇಳಿ ನಿ೦ಗೊಗೆ ಕಾಣುತ್ತೊ!
    ರಾಜ ಅಪ್ಪಚ್ಚಿ, ನಿ೦ಗೊ ಆವೇಶ ಮತ್ತೆ ಉದ್ವೇಗ೦ದ ಬರೆಯಡಿ,ರಜ್ಜಾ ವಿವೇಚನೆ ಮಾಡಿ ಬರೇರಿ.

  2. To..RAJA BS…Adaarappa modindaloo beter jenango..? Ondu saalalli mulugida raajyava avanindaloo laayekakke abhivriddhipadisida 1 udaaharane kodi noduvo..Bahusha ningale innu candidate aayekashte….

  3. cartoon picture maatra olledayidu but it should be realistic. Rahul bahala sanna manushya correct but modi yaavaga ashtu dodda aaddu?

    Modi ge monne supprime court li sikkiddu vijayamaale alla, but only a gate pass to attend lower court, of course aa case yella mugivaga 500 varusha akku

    Modi ya upavaasa olle naataka aayidu, he is eying PM post already but namma desha lli avanda tumba better candidate iddovu, in BJP itself. If BJP selects some others congai can be defeated..for sure

    1. ರಾಜಣ್ಣೋ,
      ಬೈಲಿನ ಬಲತ್ತಿಂಗೆ ರಜ್ಜ ಮೇಗೆ ನೋಡಿ.. ಅಲ್ಲಿ ಕೊಡೀಲಿ ಕನ್ನಡ ಸ್ಲೇಟು ಕಾಣ್ತೋ.?
      ಇಂಗ್ಲೀಶು ಇಪ್ಪಲ್ಲಿ ಕನ್ನಡ ಹೇಳಿ ಕೊಟ್ಟರಾತು.. ಕನ್ನಡಲ್ಲೇ ಬರವಲೆಡಿಗು…

    2. (@ raja bs)
      ಆನು ಕಳುದ ಇಪ್ಪತ್ತೆಂಟು ವರ್ಷಂದ ಕಾರ್ಟೂನ್ ಬಿಡಿಸುತ್ತಾ ಇದ್ದೆ. ವಾಸ್ತವಿಕತೆಯ ಮೇಲೆಯೇ ಆನು ಕಾರ್ಟೂನ್ ಬಿಡಿಸುದು.
      ನಿಂಗೊಗೆ ನಿಂಗಳ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ಇದ್ದು. ಆದರೆ ಅದರ ಆನು ಒಪ್ಪಿಕೊಳೆಕ್ಕಾದ ಅಗತ್ಯ ಇಲ್ಲೆ.
      I don’t agree with your opinion about Modi.

  4. ಲಾಯ್ಕಾಯಿದು ಶ್ಯಾಮಣ್ನ.
    ಎಷ್ಟು ಗಾಳಿ ಹೊಡದರೂ ಅಷ್ಟೆ, ಇದು ಟುಸ್ ಹೇಳ್ತ ಪಟಾಕಿ ಅಲ್ಲದೋ?

  5. ಕಾರ್ಟೂನ್ ಲಾಯಿಕ ಆಯಿದು.
    ಗಾಳಿ ಹೊಡದ ಕಾರಣ ಆ ಮನುಷ್ಯ (ರಾಹುಲ) ಅಷ್ಟಕ್ಕಾರೂ ಕಾಣ್ತದು ಹೇಳ್ತ ಕಲ್ಪನೆ ಒಳ್ಳೆದಾಯಿದು.

  6. ಇಡೀ AICC ಯ ಒಬ್ಬ ವ್ಯಕ್ತಿಯ ರೂಪಲ್ಲಿ ತೋರ್ಸಿದ ಕಲ್ಪನೆ ಭಾರಿ ಕುಶಿ ಆತು .
    ಕಾರ್ಟೂನ್ ಲಾಯಿಕ್ಕಿದ್ದು.

  7. ಮೋದಿ ಎಲ್ಲಿ ಹುಗ್ಗಿಸಿ ಮಡುಗಿದ್ದು ಹೇಳಿ ನೋಡ್ತಾ ಇಪ್ಪದಾ?!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×