Category: ನೆಗೆಗೊ

9

‘ಅಡಿಗೆ ಸತ್ಯಣ್ಣ°’ – 43

1 ನವಗೂ ಪೊರ್ಬುಗೊಕ್ಕು ಸಂಬಂಧ ಹೇದು ಇಲ್ಲದ್ರೂ ನವಗೂ ಪೊರ್ಬುಗೊಕ್ಕು ವ್ಯವಹಾರಂಗೊ ಇದ್ದೇ ಇದ್ದನ್ನೆ ವ್ಯವಹಾರ ಮಾಡ್ಸು ಹೇದಮತ್ತೆ ಕೆಲವೊಂದು ಅವಕ್ಕೆ ಅರ್ಥ ಅಪ್ಪಲೆ ಆದರೂ ನಾವು ಅವರ ಕೆಲವು ವಿಷಯಂಗಳ ತೆಕ್ಕೊಳ್ಳೆಕ್ಕಾವ್ತದಾ. ಉದಾಹರಣೆಗೆ ಕೆಲೆಂಡರು ಮನ್ನೆ ವೊರೆಗಾಣ ಕೆಲೆಂಡರು ಹಳತ್ತಿಂಗೆ...

6

‘ಅಡಿಗೆ ಸತ್ಯಣ್ಣ°” – 42

1 ಅಂದು ಅನುಪ್ಪತ್ಯ ಇಲ್ಲದ್ದ ಕಾರಣ ಅಡಿಗೆ ಸತ್ಯಣ್ಣಂಗೆ ಎಡೆ ಇದ್ದತ್ತು ಉಂಡಾಯಿಕ್ಕಿ ಮಧ್ಯಾಂತ್ರಿಗೆ  ಹೀಂಗೆ ಒಂದರಿ ಎಲ್ಯಾರು ಹೋಯ್ಕಿ ಬತ್ತುಕ್ಕುತೆ ಹೇದು ಬೈಕ ತಿರ್ಗಿಸಿಯೊಂಡು ಎತ್ತಿದ್ದದು ರಂಗಣ್ಣನ ಜಾಲಿಂಗೆ ರಂಗಣ್ಣ ಮನೆ ಎದುರೆ ಎಡದ ಕರೆಲಿ ಕೈತೊಳೆತ್ತಲಾಗಿ ಇದ್ದ ಬಾಳೆ...

17

‘ಅಡಿಗೆ ಸತ್ಯಣ್ಣ°’ – 41 (ಬೆಶಿ ಬೆಶಿ ಶುದ್ದಿ ವಿಶೇಷಾಂಕ)

ಇದು ಬೆಶಿ ಬೆಶಿ ಶುದ್ದಿ ದಶಂಬ್ರ 14, 2013 ಶನಿವಾರ. ಸತ್ಯಣ್ಣಂಗೆ ರಜೆ. ಎಲ್ಲಿಯೂ ಬುಕ್ಕು ಆದ್ದು ಇತ್ತಿಲ್ಲೆ. ಹಾಂಗೆ ಮನೆಲಿ ಕೂಬಲಿಪ್ಪ ಅಪರೂಪದ ಸಮೆಯ. 13ಕ್ಕೆ ಇರುಳು ಚುಳ್ಳಿಕ್ಕಾನ ಅನುಪ್ಪತ್ಯ ಮುಗುಶಿ ಅಡಿಗೆ ಸತ್ಯಣ್ಣ° ಮನಗೆ ಬಪ್ಪಗ ಮನೆಲಿ ಬಿನ್ನೆರು...

5

‘ಅಡಿಗೆ ಸತ್ಯಣ್ಣ’ – 40

  1 ಅಡಿಗೆ ಸತ್ಯಣ್ಣಂಗೆ ಕೋರಿಕ್ಕಾರಿಲಿ ತಿಥಿ ಅನುಪ್ಪತ್ಯ ಕೋರಿಕ್ಕಾರಿಲಿ ತಿಥಿಗೆಲ್ಲ ಹೋಳಿಗೆ ಮಾಡ್ತ ಕ್ರಮ ಇಲ್ಲೆ. ಸಣ್ಣಕೆ ಜಿಲೇಬಿಯೋ, ಮೈಸೂರು ಪಾಕೋ, ಗೆನಾ ಬಾಳೆಣ್ಣು ಸಿಕ್ಕಿರೆ ಹಲ್ವವೋ, ಸಾಟೋ ಹೀಂಗೆಂತಾರು ಈ ಸರ್ತಿ ತಿಥಿಗೆ ಜಿಲೇಬಿಯೇ ಮಾಡಿದ್ಸು. ಅಡಿಗೆ ಸತ್ಯಣ್ಣನ...

7

‘ಅಡಿಗೆ ಸತ್ಯಣ್ಣ°’ – 39

1 ಅಡಿಗೆ ಸತ್ಯಣ್ಣ ಬಾಗ ಬೇಶಿಯೊಂಡಿತ್ತಿದ್ದ , ರಂಗಣ್ಣ ಕಂಜಿ ತಿರಿಗಿಸಿಯೊಂಡಿತ್ತಿದ್ದ ದಿಡೀರ್ನೆ ಸತ್ಯಣ್ಣಂಗೆ ನೆಂಪಾತು, – “ರಂಗೋ., ಬಪ್ಪ ಸೋಮವಾರ ಕೆದಿಲಕ್ಕೆ ಹೋಪಲಿದ್ದೊ°” ಹೋಪದು ಹೋಪದೆ ಅಂದರೂ ಅಲ್ಲಿ ಎಂತ್ಸರ ಹೇದು ಅರಡಿಯೆಡೆದೊ!, ರಂಗಣ್ಣ ಕೇಟ° – ಅಲ್ಲ್ಯೆಂತ್ಸು ಮಾವ°?...

ನೆಗೆಚಿತ್ರ 19

ನೆಗೆಚಿತ್ರ

ಕೆಲವು ನೆಗೆಚಿತ್ರ ಇದ್ದು… ನೆಗೆ ಮಾಡ್ತರೆ ನೋಡಿ… ಆತಾ..               

8

‘ಅಡಿಗೆ ಸತ್ಯಣ್ಣ°’ – 38

1 ಅಡಿಗೆ ಸತ್ಯಣ್ಣಂಗೆ ಮನ್ನೆ ತಲೆಂಗಳ ಮದುವೆ ಅನುಪ್ಪತ್ಯ. ಮಾಟ್ರಕ್ಕೋ, ಮಕ್ಕೋ, ನೆಂಟ್ರುಗೊ, ಹೆಮ್ಮಕ್ಕೊ, ಆಪ್ತರುಗೊ ಹೇದು ಮುದ್ದುಮಂದಿರ ಒಂದರಿ ಫುಲ್ ಅಡಿಗೆ ಸತ್ಯಣ್ಣ ಮತ್ತು ಬಳಗ ಮುನ್ನಾಣ ದಿನಂದಲೇ ಬಿಡಾರ ಹೂಡಿದ್ದವು. ಅತ್ತಾಳ ಲೆಕ್ಕಲ್ಲಿ ಹಲವು ಜೆನ ಹಲವು ನಮೂನೆಲಿ...

7

‘ಅಡಿಗೆ ಸತ್ಯಣ್ಣ°’ – 37

ಸದ್ಯಕ್ಕೆ ಪ್ರತ್ಯೇಕ ವಿಶೇಷ ಒಕ್ಕಣೆ ಹೇದು ಹೇಳ್ಳೆ ಎಂತ್ಸೂ ಇಲ್ಲದ್ದ ಕಾರಣ ನೇರ ವಿಷಯಕ್ಕೇ ಹೋತಿಕ್ಕುವೊ°. ಇಂದ್ರಾಣ ಸಂಗತಿ ಎಂತ ಕೇಟ್ರೆ –   1 ಅಡಿಗೆ ಸತ್ಯಣ್ಣನ ಮನೆ ಹತ್ರವೇ ಮಾರ್ಗದ ಬಲದ ಹೊಡೆಲ್ಯಾಗಿ ಅಣ್ಣು ಪೂಜಾರಿಯ ಮನೆ. ಅಣ್ಣು...

10

‘ಅಡಿಗೆ ಸತ್ಯಣ್ಣ°’ – 36 (ಕಲ್ಲುಗುಂಡಿ ವಿಶೇಷಾಂಕ)

ಈ ಸರ್ತಿ ಕಲ್ಲುಗುಂಡಿ ಆಟ ಬಂದ್ಸು ದೀಪಾವಳಿ ಪಟಾಕಿ ಹೊಟ್ಟುಸುತ್ತ ದಿನಾವೆ ಆದಕಾರಣ, ಕಲ್ಲುಗುಂಡಿಲಿ ಚೆಂಡೆಪೆಟ್ಟು ಬೀಳ್ವ ಹೊತ್ತಿಂಗೆ ನವಗೆ ಮನೆ ಎದುರೆ ಪಟಾಕಿಗೆ ಕಿಚ್ಚು ಕೊಡ್ತರ ನೋಡ್ಳೆ ಇತ್ತಿದ್ದ ಕಾರಣ  ನವಗೆ ಈ ಸರ್ತಿ ಕಲ್ಲುಗುಂಡಿ ಆಟಕ್ಕೆ ಹೋತಿಕ್ಕಲೆ ಎಡಿಗಾಯ್ದಿಲ್ಲೆ....

9

‘ಅಡಿಗೆ ಸತ್ಯಣ್ಣ’- ಭಾಗ 35 (ದೀಪಾವಳಿ ವಿಶೇಷಾಂಕ)

ಅಡಿಗೆ ಸತ್ಯಣ್ಣ ದೀಪಾವಳಿ ವಿಶೇಷಾಂಕ ಹೇದ ಕೂಡ್ಳೆ ಅಡಿಗೆ ಸತ್ಯಣ್ಣ ಅಡಿಗೆ ಕೊಟ್ಟಗೆಲಿ ಪಟಾಕಿ ಹೊಟ್ಟಿಸದನೋ ಹೇದು ನಿಂಗೊ ಗ್ರೇಶಿರೆ ಅದಕ್ಕ ಆನು ಜೆನ ಅಲ್ಲ. ಹಾಂಗೇದು ಪಟಾಕಿ ಹೊಟ್ಟಿಸಿದ್ದನಿಲ್ಲೆಯೋ ಕೇಟ್ರೆ –  ಹೊಟ್ಟಿಸಿದ್ದ°, –  ಬಾಯಿ ಪಟಾಕಿ – ಅಡಿಗೆ...

9

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 34 (ಸುಭಗ ವಾರ ಮೂರು – ವರುಷಾಂತ ವಿಶೇಷಾಂಕ)

ಅಡಿಗೆ ಸತ್ಯಣ್ಣ° ದೊಡ್ಡಜ್ಜನ ಒರುಶಾಂತಕ್ಕೆ ಹೋದ್ದು ಬೈಲಿಂಗೆ ಗೊಂತಿದ್ದನ್ನೆ ದೊಡ್ಡಜ್ಜನ ವಿಷಯಂಗಳ ಎಲ್ಲವನ್ನೂ ಒಂದೇ ಕತೆಲಿ ಹೇಳಿ ಮುಗುಶುಲೆ ಎಡಿಯ ಹಾಂಗೇ, ದೊಡ್ಡಜ್ಜನ ಮನೆ ಅನುಪ್ಪತ್ಯ ವಿಷಯಂಗಳನ್ನೂ ಒಂದೇ ಸರ್ತಿಲಿ ಹೇಳಿ ಮುಗಿಯ. ಎಂತಕೆ ಹೇದರೆ, ಬೆಂಗ್ಳೂರತ್ತೆ ಹೇದಾಂಗೆ ಆ ದಿಕ್ಕಂಗೆ...

6

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 33 (ಸುಭಗ ವಾರ – ತುಂಡು ಎರಡು – ವರುಷಾಂತ ವಿಶೇಷಾಂಕ)

(ತೆಂಕ್ಲಾಗಿ ವೊರುಶಾಂತ ಗೌಜಿ ಸಮಯಲ್ಲಿ ನವಗೆ ರಜಾ ಬೇರೆ ತೆರಕ್ಕಿತ್ತಿದ್ದರಿಂದ ವೊರುಶಾಂತಂಗೆ ಹೋಪ ಸುಭಗರತ್ರೆ ನೋಡಿಗೊಂಬಲೆ ಹೇದಿಕ್ಕಿ ನಾವು ಇತ್ತೆ ಬಂದಿತ್ತು. ಅವಕ್ಕಲ್ಲಿ ವೊರುಶಾಂತಂದ ಮತ್ತೆ ಅಲ್ಲಿಂದ ತೆಂಕ್ಲಾಗಿ ಹೋಪಲೆ ಅಂಬೇರ್ಪು ಆದಕಾರಣ ಸುಭಗವಾರದ ತುಂಡೆರಡು ಅವರಕೈಲೇ ಬಾಕಿ ಆತು. ತೆಂಕ್ಲಾಗಿಂದ...

6

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 32

1 ಅಡಿಗೆ ಸತ್ಯಣ್ಣ° ದೊಡ್ಡಜ್ಜನ ವೊರ್ಷಾಂತ ಕಳ್ಸಿಕ್ಕಿ ಬಪ್ಪದಿದಾ ನವರಾತ್ರಿ ಸಮಯವುದೇ ಪೆರ್ಲಕ್ಕೆ ಬಂದು ಕಾಲು ಮಡಿಗಿದ್ದಷ್ಟೇ .., ಒಂದು ಕೊರಗ ಬಂದು,  ‘ಯಪ್ಪ ಕೊರಗೆ ಅಡ್ಡಬೂರ್ಯೆ’ – ಹೇದಿಕ್ಕಿ ಸತ್ಯಣ್ಣನ ಎದುರೆ ಬಗ್ಗಿ ಸರ್ತ ನಿಂದತ್ತು ಈ..ಯೇ ಬೂರ್ನೆ ಅತ್ತ, ಈ..ಯೇ...

12

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 31 (ಸುಭಗ ವಾರ – ತುಂಡು ಒಂದು)

ಅಡಿಗೆ ಸತ್ಯಣ್ಣ ಕಳುದವಾರವೇ ಮುವತ್ತು ಆತಿಲ್ಯೋ ಹೇದು ಕೊರಳ ನರಂಬು ಜೆಗ್ಗುಸಿ ಕೇಟಪ್ಪಗಳೇ ನವಗೆ ಅಂದಾಜಿ ಆತು, ನಿಂಗೊಗೂ ಅಂದಾಜಿ ಆತು. ಆದರೆ ಅಡಿಗೆ ಸತ್ಯಣ್ಣನ ಬಿಡ್ಳೆ ಬೈಲಿಂಗೆ ಮನಸ್ಸಿಲ್ಲೆ, ನವಗೂ ಇಲ್ಲೆ. ಆದರೆ ಅಡಿಗೆ ಸತ್ಯಣ್ಣ ನಿತ್ಯ ತಿರ್ಗಾಟಲ್ಲಿಪ್ಪ ಕಾರಣ,...