Category: ನೆಗೆಗೊ

ಚೋಪ್ಡಿ……. 10

ಚೋಪ್ಡಿ…….

ಮೊನ್ನೆ ಮೊನ್ನೆ ಒಂದು ಸಟ್ಟುಮುಡಿ ಗೆ ಹೋಗಿತ್ತಿದ್ದೆ ಇದಾ…. ಅಲ್ಯಾಣ ಕತೆ ಇದು… ಸಟ್ಟುಮುಡಿ  ಕಸ್ತಲೆಗೆ… ಮಧ್ಯಾನ್ನ  ಕೆಂಜಾರಿಲಿ  ಸಗಣವೇಶ (ಸ+ಗಣವೇಶ)ಭೂಷಿತನಾಗಿ ಭಾಗವಹಿಸುಲೆ ಇತ್ತಿದ್ದು ಇದ, ಹಾಂಗಾಗಿ ಮದುವೆಗೆ ಹೋಪಲೆ ಆಗಿತ್ತಿತ್ತಿದ್ದಿಲ್ಲೆ. ಹಾಂಗೆ ಎಂಟು ಗಂಟೆ ಹೊತ್ತಿಂಗೆ ಪತ್ನೀ, ಪುತ್ರಿ ಸಮೇತನಾಗಿ...

ಕೊದಿಲ ಗೀಟು 15

ಕೊದಿಲ ಗೀಟು

‘ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು’ ಹೇಳಿ ಮಾಷ್ಟ್ರಮಾವ0 ಕಲಿಶಿದ ಗಾದೆ ನಮ್ಮೋರಿಂಗೆ ಭಾರೀ ತಡವಾಗಿಯಾದರುದೇ,ಸರಿಯಾಗಿ ಅರ್ಥ ಆದಾಂಗಿದ್ದು. ಹಾಂಗಾಗಿ ಜೆಂಬ್ರಂಗಳಲ್ಲಿ ‘ಬಫೆ ಸಿಸ್ಟಮು’ ಹೇಳ್ತ ‘ ಬೋಜ’ನ ಕ್ರಮಲ್ಲಿ ನಿಂದುಗೋಂಡೇ ಉಂಬದು. ಊ…ದ್ದಕ್ಕೆ ಬೆಳದ ‘ಕ್ಯೂ’ವಿನ ಮಧ್ಯಲ್ಲಿ ಆರಾರು ಗುರ್ತದೋರು...

ಕರೆ೦ಟನ್ನೇ ಹಿಡ್ಕೊ೦ಬುದು ಎಲ್ಲಾದ್ರೂ ನೋಡಿದ್ರಾ?… ವಿಚಿತ್ರ ಆದರೂ ಸತ್ಯ!! 7

ಕರೆ೦ಟನ್ನೇ ಹಿಡ್ಕೊ೦ಬುದು ಎಲ್ಲಾದ್ರೂ ನೋಡಿದ್ರಾ?… ವಿಚಿತ್ರ ಆದರೂ ಸತ್ಯ!!

  ನಿ೦ಗಳು ನೋಡಿಕ್ಕು, ಸ್ವಲ್ಪ ದಿನದ ಹಿ೦ದೆ ಖಾಸಗಿ ದೂರದರ್ಶನವೊ೦ದರಲ್ಲಿ ಒಬ್ಬ ಕರೆ೦ಟ್ ಮನುಷ್ಯನ್ನ ತೋರ್ಸಿದ್ದ. , ಅವ ಕೇರಳದವನಾಗಿದ್ದ. ಅವ live (ಕರೆ೦ಟ್ ಇಪ್ಪ) ತ೦ತಿ ಹಿಡ್ಕ೦ಡು ಏನೂ ಆಗ್ದ ಹಾ೦ಗೆ ನಿ೦ತಿದ್ದ.ನ೦ಗ್ಳಿಗೆ ಒ೦ಚೂರು ಕರೆ೦ಟು ಹೊಡೆಸ್ಕ೦ಡ್ರೇ ತಡ್ಕಳಕ್ಕಾಗ್ತಿಲ್ಲೆ ಅವ...

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3 21

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3

ಎ೦ಗಳ ಊರ ಪ್ರೈಮರಿ ಶಾಲೆ ಅ೦ದ್ರೆ ಅಲ್ಲಿ ಒ೦ದ್ರಿ೦ದ ನಾಲ್ಕನೇ ಕ್ಲಾಸ್ ವರೆಗೆ ಕಲಿಸ್ತೊ. ಇಪ್ಪುದು ಎರೆಡು ರೂಮು, 1-2 ಕ್ಲಾಸು ಒ೦ದ್ರಲ್ಲಿ, 3-4 ಇನ್ನೊ೦ದ್ರಲ್ಲಿ. ಬ್ಯಾರೆ ಬ್ಯಾರೆ ರೂಮು ಅ೦ತ ಹೆಸರಿಗೆ ಅಷ್ಟೇ, ಎರೆಡೂ ಕಡೆ ಪಾಠ ಮಾಡ್ತಿದ್ದೊ.ಮಕ್ಕೊ ಗಲಾಟೆ...

ನೆಗೆ ಬಪ್ಪದು ಖಂಡಿತಾ!! 14

ನೆಗೆ ಬಪ್ಪದು ಖಂಡಿತಾ!!

ಚೆನ್ನೈಭಾವ ದಿನಾ ಎದ್ದು ಹಲ್ಲು ತಿಕ್ಕುದು ಖಂಡಿತಾ |
ಎಲೆ ತಿಂದ ಪ್ರತೀ ಸರ್ತಿ ಹಲ್ಲಿನೊಕ್ಕುದು ಖಂಡಿತಾ ||

ಗುಲು ಗುಗ್ಗುಲು ಗುಗ್ಗುಲು 11

ಗುಲು ಗುಗ್ಗುಲು ಗುಗ್ಗುಲು

ಬೋಜರಾಯನಲ್ಲಿ ಕಾಳಿದಾಸ° ಫೇಮಸ್, ನಮ್ಮ ಬೈಲಿಲಿ ಬೋಸಬಾವ° ಫೇಮಸ್.  ಇಬ್ರೂ ನಮ್ಮ ಬೈಲಿಂಗೆ ಹತ್ರವೆ. ಬೋಸಬಾವನೂ ಬೈಲಿಲಿ ಕಾಣದ್ದೆ ಕೆಲವು ಸಮಯ ಆತು, ಕಾಳಿದಾಸನೂ ಬೈಲಿಂಗೆ ಬಾರದ್ದೆ ಹಲವು ಸಮಯ ಆತು. ಅವ° ಮದಲೊಂದರಿ ನಮ್ಮ ಬೈಲಿಂಗೆ ಬಂದಿಕ್ಕಿ ಹೋದ್ದು ನೆಂಪಿದ್ದೋ…...

ಹವಿ ಸಲ್ಲಾಪ! (ನೃತ್ಯ ರೂಪಕ) 12

ಹವಿ ಸಲ್ಲಾಪ! (ನೃತ್ಯ ರೂಪಕ)

ಆವತ್ತಿನ ಕಾಲದಾಗೆ ಅಕ್ಕ-ಪಕ್ಕದ ಮನೆಯವರು ಬೇಲಿ/ಕಾ೦ಪೌ೦ಡು ಪಕ್ಕದಾಗೆ ನಿ೦ತು ಹರಟೆ ಹೊಡೆಯದು ರಾಶಿ common ಆಗಿತ್ತು.
ಹಾ೦ಗೇ ಆವತ್ತು ‘ಶೆಟ್ರು-ಭಟ್ರು’ ಸ್ವಲ್ಪ ಅಪರೂಪ ಆಗಿತ್ತು. ಈಗ ಹ್ಯಾ೦ಗಿದ್ದು ಅ೦ತ ನಿ೦ಗಳಿಗೆ ಗೊತ್ತಿದ್ದು….

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-2 20

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-2

ಅಮ್ಮಮ್ಮಾ, ನಿ೦ಗೆ ಹುಶಾರಿಲ್ಲೆ ಅ೦ತ ಯಾವ್ದೋ ಡಾಕ್ಟ್ರುನ್ನ ಕರಕ೦ಡ್ ಬೈ೦ದ, ಅವ್ರು ಔಷಧಿ ಬಾಟ್ಳಿ, ಮಾತ್ರೆ, ದೊಡ್ ದೊಡ್ ಸೂಜಿ ತಗ೦ಡು ಬೈ೦ದ”.
ಅದುನ್ನ ಕೇಳ್ಕ೦ಡು ಅಮ್ಮಮ್ಮ ದುಡುಕ್ಕುನೆ ಎದ್ದು ಕುತ್ಗ೦ಡ್ತು. ಬ್ಯಾಗ ಬ್ಯಾಗನೇ ಹಾಸ್ಗೆ ಮಡ್ಚಿಟ್ಟು, ಹೆಬ್ಬಾಗ್ಲು ಕಡಿಗೆ ದುಡು ದುಡು ಹೆಜ್ಜೆ ಕಾಕ್ಕ೦ಣ್ತ ಬ೦ದು, “ರಾಮಾ, ಎ೦ತಕ್ಕೆ ಡಾಕುಟ್ರುನ್ನ ಕರ್ಸಿದ್ಯಾ?, ಎ೦ಗೆ ಹೊಟ್ಟೆನೋವು ಹುಶಾರಾಗೋಯ್ದಲಾ”.
ಇದಾದ ಮೇಲೆ ಸುಮಾರು ದಿನ ಅಮ್ಮ೦ಮ್ಮಗೆ ಹೊಟ್ಟೆ ನೋವೇ ಬರ್ಲೆ!

‘ವಿಶೇಷ’ ರಸಪ್ರಶ್ನೆ ಸ್ಪರ್ಧೆ! :-) 22

‘ವಿಶೇಷ’ ರಸಪ್ರಶ್ನೆ ಸ್ಪರ್ಧೆ! :-)

20. ವಾರ ವಾರ ಪದ್ಯ ಬರವದು ಶೇ.ಪು. ಭಾವ° ., ಯೇವತ್ತಾರು ಪದ್ಯ ಬರದು ಪ್ರೈಸು ಹೊಡವದು ——— ?

ಪರಿಭಾಷೆಗಳ ಬಗ್ಗೆ ಇನ್ನಷ್ಟು… 14

ಪರಿಭಾಷೆಗಳ ಬಗ್ಗೆ ಇನ್ನಷ್ಟು…

ಯಕ್ಷಗಾನ ಭಾಗವತ ಸುಬ್ಬಣ್ಣ:
ಈ ವರ್ಷ ಕಾಚಲು ಬಂದು ತೋಟಲ್ಲಿ ಅಡಕ್ಕೆ ಮರ ಎಲ್ಲಾ ಹೋತು. ಇನ್ನು “ಮುದದಿಂದ…” ಹೇಳಿ ಸೆಸಿ ಹಾಕೆಕ್ಕಷ್ಟೆ.

ನೆಗೆ ಸೋಬಾನೆ : ’ಎಲ್ಲೋರು ಬನ್ನಿ ಬೈಲಿಂಗೆ’ 23

ನೆಗೆ ಸೋಬಾನೆ : ’ಎಲ್ಲೋರು ಬನ್ನಿ ಬೈಲಿಂಗೆ’

ದಾಸನದ ಹೂಗಿಂದ ವಾಸನೆಯೇ ಬಾರದ್ರೂ
ಆ ಸುಭಗಾಬಾವಂಗೇ ಸಾಕಕ್ಕು |ಸೂಡುಲೆ
ಕೆಮಿಯಗಲ ಚೆಂದಕೆ ಅರಳಿಕ್ಕು || 🙂 ||

ಬೋಚಬಾವನ ಪುಗ್ಗ! 64

ಬೋಚಬಾವನ ಪುಗ್ಗ!

ಗಾಳಿ ತುಂಬಿದ ಬುಗ್ಗೆ ಮೇಲೆಮೇಲೇರುತ್ತು
ನೀರು ತುಂಬಿದ ಹಂಡೆ ಕೆಳವೆ ನಿಂದಿರ್ತು |
ಹಚ್ಚು ಕೊಣಿಯೆಡ ನೀನು ಬೈಲಿನೆಲ್ಲರ ಎದುರು
ಬುಗ್ಗೆಗೊಂದೇ ಪಿನ್ನು – ಬೋಚಬಾವ || 🙂 ||

ಬೋಚನ ಪದ್ಯ: ಎ೦ತ ಮಾಡಿದಾ, ಗೊ೦ತಿದ್ದ ಎ೦ತ ಮಾಡಿದಾ..? 17

ಬೋಚನ ಪದ್ಯ: ಎ೦ತ ಮಾಡಿದಾ, ಗೊ೦ತಿದ್ದ ಎ೦ತ ಮಾಡಿದಾ..?

ನೇಲುಸಿ೦ಡು ಚೀಲ ಹೆಗಲ್ಲಿ,

ಟಿಕೇಟು ಮಾಡಿ, ಹರಟು ಬಸ್ಸಿಲ್ಲಿ

ಗೆಬ್ಬಾಸೆ೦ಡು ಪೇಟೆಗೆತ್ತಿ,

ಟೇಬ್ಲೆಟ್ಟು : ಜ್ವರಕ್ಕಲ್ಲ ಒಪ್ಪಕ್ಕೆ 11

ಟೇಬ್ಲೆಟ್ಟು : ಜ್ವರಕ್ಕಲ್ಲ ಒಪ್ಪಕ್ಕೆ

ಯುಬಿಸ್ಲೇಟ್ 7 ಹೇಳುವ ಸ್ಲೇಟ್ ಕಂಪ್ಯೂಟರು ಈಗ ಆನ್ ಲೈನ್ ಬುಕ್ಕಿಂಗಿಂಗೆ ಸಿಕ್ಕುತ್ತು. ಕ್ಯಾಶ್ ಓನ್ ಡೆಲಿವರಿ. ಇದರ ಇಂಟರ್ ನೆಟ್ ನೋಡುಲೆ, ಮೊಬೈಲ್ ಫೋನಿನ ಹಾಂಗೆ ಲೇಪುಟೋಪಿನ ಹಾಂಗೆ ಕೂಡ ಬಳಸುಲಕ್ಕು. ಇದು ಆಂಡ್ರೈಡು 2.3 ಜಿಂಜರ್ ಬ್ರೆಡ್ ಹೇಳುವ ಆಪರೇಟಿಂಗ್ ಸಿಸ್ಟಂ...

ಅಕ್ಷರಕ್ಷರ ಸತ್ಯ!….. ಹೆರ ಗೊಂತೇ ಇಲ್ಲೆಡಾ!! 37

ಅಕ್ಷರಕ್ಷರ ಸತ್ಯ!….. ಹೆರ ಗೊಂತೇ ಇಲ್ಲೆಡಾ!!

ರಾಗ – ಸರಾಗ , ತಾಳ – ನುಸಿಬಡಿ ಕೈತಾಳ ಅಜ್ಜಕಾನ ಭಾವ ಅಂದು ಆಚಕರೆ ಮದುವಗೆ ಹೆರಟು ‘ಇಚ್ಳಂಪಾಡಿ’ ಬಸ್ಸು ಏರಿ ಈಶ್ವರಣ್ಣನ ಕಂಡಪ್ಪಾಗ ಲಾಡು ಉಂಡೆ ತಿಂಬಲೆನಗೆ ಜೊತಗೆ ಊರ ಜೆನವೇ ಇದ್ದವು ಹೇಳಿ ಋಷಿ ಮುನಿಯ ಹಾಂಗೆ...