ಟೇಬ್ಲೆಟ್ಟು : ಜ್ವರಕ್ಕಲ್ಲ ಒಪ್ಪಕ್ಕೆ

December 29, 2011 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಯುಬಿಸ್ಲೇಟ್ 7 ಹೇಳುವ ಸ್ಲೇಟ್ ಕಂಪ್ಯೂಟರು ಈಗ ಆನ್ ಲೈನ್ ಬುಕ್ಕಿಂಗಿಂಗೆ ಸಿಕ್ಕುತ್ತು.
ಕ್ಯಾಶ್ ಓನ್ ಡೆಲಿವರಿ.

ಇದರ ಇಂಟರ್ ನೆಟ್ ನೋಡುಲೆ, ಮೊಬೈಲ್ ಫೋನಿನ ಹಾಂಗೆ ಲೇಪುಟೋಪಿನ ಹಾಂಗೆ ಕೂಡ ಬಳಸುಲಕ್ಕು.
ಇದು ಆಂಡ್ರೈಡು 2.3 ಜಿಂಜರ್ ಬ್ರೆಡ್ ಹೇಳುವ ಆಪರೇಟಿಂಗ್ ಸಿಸ್ಟಂ ಇಪ್ಪದು.

ತಿಂಗಳಿಂಗೆ 98 ರುಪಾಯಿಗೆ ಜಿ ಪಿ ಆರ್ ಎಸ್ ಇಂಟರ್ನೆಟ್ಟ್, ಸಿಂ ಕಾರ್ಡು, ಮೈಕ್ರೋ ಎಸ್ ಡಿ ಕಾರ್ಡು ಹಾಕಲೆ ಎಡಿಗಪ್ಪದರ ಒಟ್ಟಿಂಗೆ ಇದಕ್ಕೆ ಹೆರಾಂದ ಕೀ ಬೋರ್ಡು, ಪೆನ್ ಡ್ರೈವು, ವೆಬ್ಬು ಕೆಮರಾ ಎಲ್ಲಾ ಹಾಕುಲಕ್ಕಡ.
ಎಲ್ಲಾ ಸಲಕರಣೆ ಮತ್ತೆ ಲೆದರ್ ಕೇಸಿನೊಟ್ಟಿಂಗೆ ರುಪಾಯಿ 3500ಕ್ಕೆ ಬಕ್ಕು ಹೇಳಿ ಅಂದಾಜು.

ಹೆಚ್ಚಿನ ವಿವರಕ್ಕೆ www.ubislate.com ನೋಡಿ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಶುದ್ದಿಗೊಂದು ಒಪ್ಪ. ಬಳಕೆದಾರರ ಅನುಭವಂಗೊ ಎಂತ ಹೇಳುತ್ತೊ! ನೆಟ್ ಸ್ಪೀಡ್ ಹೆಂಗಿಕ್ಕೊ. ಬೈಲಿಂಗೆ ಉಪಯೋಗಕ್ಕೆ ಅಕ್ಕೊ. ಕಾದು ನೋಡುವೊ ಅಲ್ಲದ.

  [Reply]

  VA:F [1.9.22_1171]
  Rating: +1 (from 1 vote)
 2. ಗಣೇಶ ಪೆರ್ವ
  ಗಣೇಶ ಪೆರ್ವ

  ಇಲ್ಲಿ ಎಲ್ಲ ಈ ಟೇಬ್ಲೆಟ್ಟು ಮಾರುಕಟ್ಟೆಗೆ ಬ೦ದು ಕೆಲವು ಸಮಯ ಆತು. ಆದರೆ ಈಗಾಣ ದೊಡ್ಡ ತಲೆಬೇನೆ ಎ೦ತ ಹೇಳಿರೆ, ಇದು ಸಣ್ಣ ಕ್ರಯಕ್ಕೆ ಸಿಕ್ಕುತ್ತು, ಎಲ್ಲ ಶಾಲೆ ಮಕ್ಕೊಗುದೆ ಇದು ಈಗ ಬೇಕೇ ಬೇಕು ಹೇಳ್ತ ಹಠ. ಮೊಬೈಲು ಫೋನಿನ ಹಾ೦ಗೆ ಮತ್ತೊ೦ದು ವಸ್ತು ಅಷ್ಟೆ ಹೇಳ್ತ ರೀತಿಲಿ ಹೆಚ್ಚಿನ ಅಬ್ಬೆ / ಅಪ್ಪ ಇದು ತೆಗದು ಕೊಡ್ತಾ ಇದ್ದವು. ಆದರೆ ಮಕ್ಕೊ ಇದರ ಉಪಯೋಗಿಸುವದು ಎ೦ತಕೆ ಹೇಳುವದರ ಬೇಕಾಷ್ಟು ನೋಡ್ತಾ ಇದ್ದವೋ ಹೇಳುವದು ಸ೦ಶಯ. ಹಲವು ಋಣಾತ್ಮಕ ಸ೦ಗತಿಗೊ ಈಗಾಗಳೇ ನೆಡದಾತು.
  ನಾವು ಹೊಸ ಹೊಸ ತಾ೦ತ್ರಿಕತೆ ಬ೦ದ ಹಾ೦ಗೆ ಅದರ ಸರಿಯಾದ ಧನಾತ್ಮಕ ಉಪಯೋಗ ಮಾಡ್ಯೋಳೆಕು, ಮಾ೦ತ್ರ ಅಲ್ಲ, ಮಕ್ಕಳ ವಿಷಯಲ್ಲಿ ಸರಿಯಾದ ರೀತಿಲೇ ಅವು ಅದರ ಉಪಯೋಗಿಸುತ್ತಾ ಇದ್ದವು ಹೇಳುವದರ ಖಾತರಿಯುದೆ ಪಡಿಸಿಗೋಳೆಕು.

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಅಣ್ಣೋ, ಹಾಂಗಾರೆ ಈ ಮಾತ್ರೆ ತೆಕ್ಕೊಂಡರೆ ಎಲರ್ಜಿ ಆವುತ್ತೋ ಹೇಂಗೆ….?

  [Reply]

  VN:F [1.9.22_1171]
  Rating: 0 (from 0 votes)
  ಜಯಶ್ರೀ ನೀರಮೂಲೆ

  jayashree.neeramoole Reply:

  ಗಣೇಶಣ್ಣ ಹೇಳಿದ್ದದು ಅತೀ ಅಗತ್ಯವಾಗಿ ಗಮನ ಕೊಡೆಕ್ಕಾದ ವಿಷಯ…

  [Reply]

  VA:F [1.9.22_1171]
  Rating: 0 (from 0 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಅಪ್ಪು :)

  [Reply]

  VA:F [1.9.22_1171]
  Rating: 0 (from 0 votes)
 3. ಒಪ್ಪಣ್ಣ

  ಮುರಳಿಭಾವಾ..
  ಶುದ್ದಿ ನೋಡಿ ’ಎನಗೊಂದಿರಳಿ’ ಹೇಳುದೋ ಗ್ರೇಶಿದೆ. ರೇಟುನೋಡಿ ಸುಮ್ಮನೆ ಕೂದೆ.
  ಸುಲಬಲ್ಲಿ ಸಿಕ್ಕುವ ಹಾಂಗಾದರೆ “ದಿನಕ್ಕೆ ಮೂರು” ತೆಕ್ಕೊಂಗು ನಮ್ಮ ಬೈಲಿನೋರು. ಜೇನದ ಒಟ್ಟಿಂಗೆ…

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಹಹಹಹಾ

  [Reply]

  VA:F [1.9.22_1171]
  Rating: +1 (from 1 vote)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ನೆಗೆ ಮಾಡಿ ಮಾಡಿ ಸಾಕಾತು..
  ಇನ್ನು ಬೋಸ ಬೈವಲೆ ಸುರು ಮಾಡುಗು…

  [Reply]

  VA:F [1.9.22_1171]
  Rating: +1 (from 1 vote)
 4. ಮರುವಳ ನಾರಾಯಣ ಭಟ್ಟ
  ಮರುವಳ ನಾರಾಯಣ ಭಟ್ಫ್ಟ

  ತುಂಬಾ ಉಪಯುಕ್ತ ಮಾಹಿತಿ ಕೊಟ್ಟದಕ್ಕೆ ಧನ್ಯವಾದಂಗೊ ಮುರಳಿಗೆ

  [Reply]

  VA:F [1.9.22_1171]
  Rating: 0 (from 0 votes)
 5. Rajagopala

  ಆಕಾಶ್ ಹೆಳುವ ಹೆಸರಿಲ್ಲಿ ಕೋಡಾ ಇದೇ ಟೇಬ್ಲ್ಟ್ಟ್ ಸಿಕ್ಕುತ್ತು, ಶಾಲೆ ಮಕ್ಕೊಗೆ ೫೦% ರಿಯಾಯಿತಿ ದರಲ್ಲಿ ಕೊಡುತ್ತವು, ೩೦೦೦ ರೂ ಬೆಲೆ ಅಡ! ಆಕಾಶ್ + ಹೇಳಿ improved version ಕೊಡಾ ಬತಾಯಿದ್ದು ಹೇಳಿ ವೆಬ್ ಸುದ್ಧಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ಗೋಪಾಲಣ್ಣಅಜ್ಜಕಾನ ಭಾವಅನುಶ್ರೀ ಬಂಡಾಡಿದೀಪಿಕಾಬಂಡಾಡಿ ಅಜ್ಜಿಚೂರಿಬೈಲು ದೀಪಕ್ಕಅಕ್ಷರ°ಮಾಲಕ್ಕ°ದೊಡ್ಮನೆ ಭಾವಶ್ಯಾಮಣ್ಣಕಜೆವಸಂತ°ವೆಂಕಟ್ ಕೋಟೂರುಕಾವಿನಮೂಲೆ ಮಾಣಿವಾಣಿ ಚಿಕ್ಕಮ್ಮಡಾಮಹೇಶಣ್ಣಕಳಾಯಿ ಗೀತತ್ತೆಗಣೇಶ ಮಾವ°ಹಳೆಮನೆ ಅಣ್ಣಒಪ್ಪಕ್ಕಸರ್ಪಮಲೆ ಮಾವ°ಶರ್ಮಪ್ಪಚ್ಚಿವೇಣೂರಣ್ಣಯೇನಂಕೂಡ್ಳು ಅಣ್ಣಪ್ರಕಾಶಪ್ಪಚ್ಚಿಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ