ಪೊಸವಣಿಕೆ ಚುಬ್ಬಣ್ಣನ ಹೊಸಹೊಸ ಪಟಂಗೊ..
ಪೊಸವಣಿಕೆ ಚುಬ್ಬಣ್ಣನ ಹೊಸಹೊಸ ಪಟಂಗೊ..

ಗೋಕರ್ಣಲ್ಲಿ ಚಾತುರ್ಮಾಸ್ಯ, ಬೈಲಿಂಗಿಡೀ ವ್ಯಾಸಮಂತ್ರಾಕ್ಷತೆ ಹಂಚುತ್ತ ಕಾರ್ಯ - ಎಲ್ಲ ಮಾಡುವಗ ಹೊತ್ತು ಹೋದ್ದೇ ಗೊಂತಾಗ! ಇದರೆಡಕ್ಕಿಲಿ ಹೊಸ ವೆಗ್ತಿಯ ಬೈಲಿಂಗೆ...

ಚಾತುರ್ಮಾಸ್ಯ ವ್ರತ
ಚಾತುರ್ಮಾಸ್ಯ ವ್ರತ

ಹರೇರಾಮ ಎಲ್ಲೊರಿಂಗೂ! ಬೈಲಿಂಗಿಡಿ ನಮಸ್ಕಾರ. ಇಂದು ಗುರು ಪೂರ್ಣಿಮೆ. ನಮ್ಮ ಗುರುಗಳ ಚಾತುರ್ಮಾಸ್ಯ ಇಂದಿಂದ ಶುರು. ಎಡಪ್ಪಾಡಿ ಭಾವ ನಿನ್ನೆಯೆ...

ಡಾಗುಟ್ರಕ್ಕನ ಶುದ್ದಿಗೊ ಇಂಜೆಕ್ಷನಷ್ಟೇ ಚುರುಕ್ಕು..
ಡಾಗುಟ್ರಕ್ಕನ ಶುದ್ದಿಗೊ ಇಂಜೆಕ್ಷನಷ್ಟೇ ಚುರುಕ್ಕು..

ಬನ್ನಿ, ಡಾಗುಟ್ರಕ್ಕನ ಶುದ್ದಿಗಳ ಕೇಳುವೊ, ಸಂತೋಷಲ್ಲಿ ಓದುವೊ°. ಇಂಜೆಕ್ಷನು ಒಂದರಿ ಬೇನೆ ಆದರೂ, ಬೇಗ ಗುಣ ಆವುತ್ತಲ್ಲದೋ - ಹಾಂಗಿಪ್ಪ ಆರೋಗ್ಯದ...

ಅಡ್ಕತ್ತಿಮಾರುಮಾವಂಗೆ ಮುಗುಳುನೆಗೆ ಬಪ್ಪದು..
ಅಡ್ಕತ್ತಿಮಾರಿನ ಕೆಮರಕ್ಕೆ ಹಳೆಅಡಕ್ಕೆಂದಲೂ ಕ್ರಯ ಜಾಸ್ತಿ!!

ಅಡ್ಕತ್ತಿಮಾರಿಲಿ ಹಳೆಕಾಲಲ್ಲೇ ಒಂದು ಕೆಮರ ಇತ್ತು. ಮಾವಂಗೆ ಅದರ ದಿನಕ್ಕೊಂದರಿ ಆದರೂ ಹಿಡಿಯದ್ರೆ ಒರಕ್ಕು ಬಾರಡ! ಆ ಕೆಮರಲ್ಲಿ ಈಗಾಣ...

ಗುರುಗಳ ಸಮ್ಮುಖಲ್ಲಿ ಶಿಷ್ಯಂದ್ರು ಮಾತಾಡ್ತವಡ!!
ಗುರುಗಳ ಸಮ್ಮುಖಲ್ಲಿ ಶಿಷ್ಯಂದ್ರು ಮಾತಾಡ್ತವಡ!!

ನಮ್ಮದರ್ಲಿ ಅಂದಿಂದಲೇ, ಗುರುಗಳ ಹತ್ತರೆ ನಿಂದೊಂಡು ಮಾತಾಡ್ಳೆ ಧಾರಾಳ ಸ್ವಾತಂತ್ರ್ಯ ಇದ್ದೇ ಇದ್ದು. ಅದೇ ಸ್ವಾತಂತ್ರ್ಯ ಈ ವೆಬುಸೈಟಿಲಿದೇ ಇದ್ದಡ. ಶ್ರೀಗಳ ಸಮ್ಮುಖಲ್ಲೇ...

ವರ್ಣನೆಯೇ ಬೇಡದ್ದ ಸುವರ್ಣಿನೀ; ಆರೋಗ್ಯ ವರ್ಧಿನೀ..!
ವರ್ಣನೆಯೇ ಬೇಡದ್ದ ಸುವರ್ಣಿನೀ; ಆರೋಗ್ಯ ವರ್ಧಿನೀ..!

ಬಂಡಾಡಿ ಅಜ್ಜಿ ನಮ್ಮೋರ ರುಚಿರುಚಿ ಅಡಿಗೆಗಳ ಇಲ್ಲಿ ಹೇಳಿಕೊಡುದು ಬೈಲಿಂಗೇ ಗೊಂತಿದ್ದು. ಎಷ್ಟು ಲಾಯಿಕಿರ್ತು ಹೇಳಿರೆ, ಮಕ್ಕೊ ಎಲ್ಲ ಕೊದಿ...

ವೇಣೂರಣ್ಣ ಶುದ್ದಿ ಹೇಳಿರೆ ಆಟದ ಅರ್ತದ ಹಾಂಗೆ!!
ವೇಣೂರಣ್ಣ ಶುದ್ದಿ ಹೇಳಿರೆ ಆಟದ ಅರ್ತದ ಹಾಂಗೆ!!

ವೇಣೂರಣ್ಣ ಹೇಳ್ತ ಆಟದ ಶುದ್ದಿಗೊ ’ಭಲ್ಲಿರೇನಯ್ಯ’ ಹೇಳ್ತ ಪುಟಲ್ಲಿದೇ ಇದ್ದು, ಪುರುಸೋತಿಲಿ ಓದಿಕ್ಕಿ, ಆತೋ? http://ballirenayya.blogspot.com/ ಇವು ಇಲ್ಲಿ ಹೇಳ್ತ ಶುದ್ದಿಗೊ "ಭಲ್ಲಿರೇನಯ್ಯ"...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಚುಬ್ಬಣ್ಣಪ್ರಕಾಶಪ್ಪಚ್ಚಿಶ್ಯಾಮಣ್ಣಶರ್ಮಪ್ಪಚ್ಚಿಮಾಲಕ್ಕ°ದೇವಸ್ಯ ಮಾಣಿಉಡುಪುಮೂಲೆ ಅಪ್ಪಚ್ಚಿಪುತ್ತೂರಿನ ಪುಟ್ಟಕ್ಕಹಳೆಮನೆ ಅಣ್ಣಯೇನಂಕೂಡ್ಳು ಅಣ್ಣಅನು ಉಡುಪುಮೂಲೆಕಜೆವಸಂತ°ಎರುಂಬು ಅಪ್ಪಚ್ಚಿಅಕ್ಷರ°ಶೀಲಾಲಕ್ಷ್ಮೀ ಕಾಸರಗೋಡುಜಯಗೌರಿ ಅಕ್ಕ°ವಿದ್ವಾನಣ್ಣದೊಡ್ಮನೆ ಭಾವವಿನಯ ಶಂಕರ, ಚೆಕ್ಕೆಮನೆಪೆರ್ಲದಣ್ಣವೆಂಕಟ್ ಕೋಟೂರುಶೇಡಿಗುಮ್ಮೆ ಪುಳ್ಳಿಗಣೇಶ ಮಾವ°vreddhiಜಯಶ್ರೀ ನೀರಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ