ಒಪ್ಪ ಹೆಸರು: ಕಾವಿನಮೂಲೆ ಮಾಣಿ
ಇಪ್ಪ ಹೆಸರು: ಅಕ್ಷಯರಾಮ ಕಾವಿನಮೂಲೆ
ಮಿಂಚಂಚೆ ವಿಳಾಸ: akshayarama AT gmail.com
ನಮ್ಮ ಕಾವಿನಮೂಲೆ ಮಾಣಿ, ಅದಾ ಬೆಂಗ್ಳೂರಿಲಿ ಎಂತದೋ ಕೋಲೇಜಿಂಗೆ ಹೋಪದು
- ಅವನತ್ರೆ ‘ಒಪ್ಪಣ್ಣನ ಬೈಲಿಗೆ ಬಂದು ಸುದ್ದಿ ಹೇಳೂಕೆ ಕೂಡೀತಾ?’ (ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳುಲೆ ಎಡಿಗೋ?) ಕೇಳಿದೆ!
“ಹ್ಮ್, ಸುದ್ದಿ ಹೇಳುಕೆ ಅಡ್ಡಿಲ್ಲ. ಆದ್ರೆ ನಾನು ಇರೂದು ಬೆಂಗ್ಳೂರಲ್ಲಿ. ಈಗ ಕೆಲ್ಸ ಸೊಲ್ಪ ಜಾಸ್ತಿ ಅದೆ!” ಹೇಳಿದ° ಮಾಣಿ.
ತೊಂದರೆ ಇಲ್ಲೆ, ಪುರುಸೊತ್ತಪ್ಪಗ ಹೇಳು ಹೇಳಿದ್ದಕ್ಕೆ ಕುಶೀಲಿ ಒಪ್ಪಿದ°.
ಹಾಂಗೆ ಅವಂದೇ ಈಗ ‘ಒಪ್ಪಣ್ಣ’ ಆಯಿದ°!
ನಾವೆಲ್ಲರುದೇ ಶುದ್ದಿ ಕೇಳುವೊ°..
Register:ರಿಜಿಸ್ತ್ರಿ