ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಯೇನಂಕೂಡ್ಳು ಅಣ್ಣವೇಣಿಯಕ್ಕ°ಸುಭಗಅಡ್ಕತ್ತಿಮಾರುಮಾವ°ಅಕ್ಷರ°ಕಳಾಯಿ ಗೀತತ್ತೆಒಪ್ಪಕ್ಕತೆಕ್ಕುಂಜ ಕುಮಾರ ಮಾವ°ಡಾಗುಟ್ರಕ್ಕ°ದೊಡ್ಡಮಾವ°ಮುಳಿಯ ಭಾವಪುತ್ತೂರುಬಾವಕೇಜಿಮಾವ°ವೇಣೂರಣ್ಣವಿದ್ವಾನಣ್ಣಮಾಷ್ಟ್ರುಮಾವ°ಪುತ್ತೂರಿನ ಪುಟ್ಟಕ್ಕಶಾಂತತ್ತೆಗಣೇಶ ಮಾವ°ಅಜ್ಜಕಾನ ಭಾವಜಯಶ್ರೀ ನೀರಮೂಲೆದೊಡ್ಡಭಾವಅಕ್ಷರದಣ್ಣಚೆನ್ನೈ ಭಾವ°ಎರುಂಬು ಅಪ್ಪಚ್ಚಿಶ್ರೀಅಕ್ಕ°ಶ್ಯಾಮಣ್ಣಪವನಜಮಾವಬಂಡಾಡಿ ಅಜ್ಜಿದೇವಸ್ಯ ಮಾಣಿಬಟ್ಟಮಾವ°ಕೆದೂರು ಡಾಕ್ಟ್ರುಬಾವ°ಅನು ಉಡುಪುಮೂಲೆಡೈಮಂಡು ಭಾವಶುದ್ದಿಕ್ಕಾರ°ಚೆನ್ನಬೆಟ್ಟಣ್ಣಚೂರಿಬೈಲು ದೀಪಕ್ಕಅನುಶ್ರೀ ಬಂಡಾಡಿದೀಪಿಕಾಕಾವಿನಮೂಲೆ ಮಾಣಿಶರ್ಮಪ್ಪಚ್ಚಿಡಾಮಹೇಶಣ್ಣನೀರ್ಕಜೆ ಮಹೇಶನೆಗೆಗಾರ°ಪುಟ್ಟಬಾವ°ಸಂಪಾದಕ° (editor)ಬಲ್ನಾಡುಮಾಣಿಸುವರ್ಣಿನೀ ಕೊಣಲೆಪೆಂಗಣ್ಣ°ಮಂಗ್ಳೂರ ಮಾಣಿಬೊಳುಂಬು ಮಾವ°ಶೇಡಿಗುಮ್ಮೆ ಪುಳ್ಳಿವಸಂತರಾಜ್ ಹಳೆಮನೆಗೋಪಾಲಣ್ಣಕೊಳಚ್ಚಿಪ್ಪು ಬಾವಹಳೆಮನೆ ಅಣ್ಣಪೆರ್ಲದಣ್ಣಸರ್ಪಮಲೆ ಮಾವ°


ಅಕ್ಷರ° ಅವರ ಬಗ್ಗೆ:

ಅಕ್ಷರ°

ಒಪ್ಪ ಹೆಸರು: ಅಕ್ಷರ°

ಇಪ್ಪ ಹೆಸರು: Akshara Damle

ಮಿಂಚಂಚೆ ವಿಳಾಸ: akshudamle AT gmail.com

ವೆಗ್ತಿ ಪರಿಚಯ:

ಈ ಮಾಣಿ ಅಕ್ಷರ. (ಬೈಲಿಂಗೆ ಅಕ್ಷರದಣ್ಣನ ಗೊಂತಿದ್ದು. ಅವುಬೇರೆ, ಇವು ಬೇರೆ!) - ಅವರ ಶುದ್ದಿಗೊ ಅಕ್ಷಯ! ಅವುದೇ ಹಾಂಗೇ!!

ಒಂದು ದಿನ ಮನೆಲಿಕ್ಕು – ಸುಳ್ಯಲ್ಲಿ, ಮರದಿನ ಕಲಿತ್ತ ಕೋಲೇಜಿಪ್ಪ ಮೂಡಬಿದ್ರೆಲಿಕ್ಕು, ಮತ್ತಾಣದಿನ ಅಣ್ಣನ ರೂಮಿಪ್ಪ – ಬೆಂಗುಳೂರಿಲಿಕ್ಕು; ಪುರುಸೊತ್ತಾದರೆ ಇಡೀ ಬೈಲಿಂಗೇ ತಿರುಗಿಗೊಂಡು ಇಕ್ಕು; ಮುಳಿಯಭಾವನ ಹಾಂಗೆ! ಮುಳಿಯಭಾವ ಹೇಳುವಗ ಯಕ್ಷಗಾನ ನೆಂಪಾತು – ಈ ಮಾಣಿಗೂ ಯಕ್ಷಗಾನದ್ದು ಬಯಂಕರ ಮರುಳು!

(ಅಲ್ಲ, ಯಕ್ಷಗಾನಕ್ಕೂ, ಲೋಕಸಂಚಾರಕ್ಕೂ ಏನಾರು ಸಮ್ಮಂದ ಇದ್ದೋ?!) ;-) ಸಣ್ಣ ಇಪ್ಪಗಳೇ ಯಕ್ಷಗಾನದ ಆಸಗ್ತಿ; ಮನೆ ವಾತಾವರಣವೂ ಅದಕ್ಕೆ ಹೊಂದಿಗೊಂಡತ್ತಿದಾ – ನಮ್ಮ ಅರ್ನಾಡಿಭಾವಂಗೆ ಅರಡಿಗು ಇವರ.

ಬರೇ ಕಲಿತ್ತದು ಮಾಂತ್ರ ಕಲಿವದಲ್ಲ, ಎಲ್ಲವನ್ನುದೇ ಕಲಿಯೇಕು ಹೇಳಿ ಇವರ ಮನೆಲಿ ಹೇಳಿಕೊಡುಗಡ. ಸುಳ್ಯಲ್ಲಿ ಮನೆ.

ಇವರ ಅಪ್ಪ ಸುಳ್ಯದ ಕುರುಂಜಿ ಕೋಲೇಜಿನ ಲೆಗುಚ್ಚರು!

ಅಮ್ಮ ಅಲ್ಲೇ ಅತ್ಲಾಗಿಪ್ಪ ಸ್ನೇಹ ಶಾಲೆಯ ದೊಡ್ಡ ಟೀಚರು. ಅಣ್ಣ ಬೆಂಗುಳೂರಿಲಿ, ಇಂಜಿನೀರು! ಇವ ಎರಡ್ಣೇ ಮಗ ಇದಾ, ಒಳ್ಳೆತ ಉಶಾರಿ, ಮದಲಿಂಗೇ.

ಸಣ್ಣ ಶಾಲೆಯ ಸುಳ್ಯಲ್ಲೇ ಕಲ್ತವು. ಮುಂದೆ, ದೊಡ್ಡದರ ಕಲಿವಲೆ ಹೇಳಿಗೊಂಡು ಮೂಡಬಿದ್ರೆಗೆ ಬಂದವು.

ಬಂದು ಬಂದು ನಮ್ಮ ಸುವರ್ಣಿನಿ ಅಕ್ಕನ ಮನೆಒತ್ತಕೆ ಬಿಡಾರಮಾಡಿಗೊಂಡು ಕೂದವಡ.

ನಾಕು ಜೆನ ಚೆಂಙಾಯಿ ಮಕ್ಕೊ ಒಟ್ಟಾಗಿ, ಕೋಲೇಜಿನ ಕನ್ನಡ ಮಾಷ್ಟ್ರನೂ ಸೇರಿಗೊಂಡು ಒಂದು ರೂಮು ಮಾಡಿಗೊಂಡು ಇದ್ದವಡ ಮೂಡಬಿದ್ರೆಲಿ.

ಸುವರ್ಣಿನಿ ಅಕ್ಕನ ನೆರೆಕರೆಲೇ ಇದ್ದ ಕಾರಣ, ಅಂಬಗಂಬಗ ಮಾತಾಡುದಿದ್ದು. (ಸುವರ್ಣಿನಿ ಅಕ್ಕ ಅಲ್ಲಿ ಟೀಚರಲ್ಲದೋ; ಜಾಸ್ತಿ ಮಾತಾಡಿರೆ ಮತ್ತೆ ಮಾರ್ಕು ಸಿಕ್ಕ ಈ ಮಾಣಿಗೆ! ಹಾಂಗೆ – ಹದಾಕೆ ರಜ ರಜ ಮಾತಾಡುಗಷ್ಟೇ! ;-) )

ಸುವರ್ಣಿನಿಅಕ್ಕಂಗೆ ಈ ಮಾಣಿಯ ಆಸಗ್ತಿಗೊ ಎಲ್ಲ ಗೊಂತಾತು, ಮೆಲ್ಲಂಗೆ ನಮ್ಮ ಬೈಲಿನ ವಿಶಯವುದೇ ಹೇಳಿಕ್ಕಿದವು.

ಬರವಣಿಗೆ ಆಸಗ್ತಿ ಇದ್ದ ಈ ಮಾಣಿಯ ಬೈಲಿಂಗೆ ಬಪ್ಪ ಹಾಂಗೆ ಮಾಡಿದವು. ಬೈಲಿಂಗೆ ಬಂದ ಮಾಣಿ ಈಗ ಅದೇ ಆತ್ಮೀಯತೆಲಿ ನೆರೆಕರೆಗೂ ಬಪ್ಪ ಹಾಂಗಾತು.

ಅಪ್ಪು, ಈಗ ಆ ಮಾಣಿ ಸುವರ್ಣಿನಿ ಅಕ್ಕಂಗೆ ಮಾಂತ್ರ ನೆರೆಕರೆ ಅಲ್ಲ, ಈ ಬೈಲಿನ ನೆರೆಕರೆಗೇ ಬತ್ತಾ ಇದ್ದವು!

ಬನ್ನಿ, ಅಕ್ಷರಮಾಣಿಗೆ ಬೈಲಿನ ಸ್ವಾಗತ ಹೇಳುವೊ°.

ಚೆಂದ ಚೆಂದದ ಶುದ್ದಿಗೊಕ್ಕೆ ಕಾದೊಂಡಿಪ್ಪ°.

ಅಕ್ಷರಾ.. ಸ್ವಾಗತಮ್..!!

ವೆಬ್‌ಸೈಟು
http://oppanna.com

(edit)

ಅಕ್ಷರ° ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME