ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿನೆಗೆಗಾರ°ಅಕ್ಷರದಣ್ಣಅಕ್ಷರ°ಗಣೇಶ ಮಾವ°ಚೆನ್ನೈ ಭಾವ°ಡೈಮಂಡು ಭಾವಸಂಪಾದಕ° (editor)ಪುತ್ತೂರುಬಾವವಿದ್ವಾನಣ್ಣತೆಕ್ಕುಂಜ ಕುಮಾರ ಮಾವ°ಶ್ರೀಅಕ್ಕ°ದೇವಸ್ಯ ಮಾಣಿಕೆದೂರು ಡಾಕ್ಟ್ರುಬಾವ°ಡಾಮಹೇಶಣ್ಣಅಜ್ಜಕಾನ ಭಾವಶ್ಯಾಮಣ್ಣದೊಡ್ಡಭಾವಶೇಡಿಗುಮ್ಮೆ ಪುಳ್ಳಿಮಾಷ್ಟ್ರುಮಾವ°ಅಡ್ಕತ್ತಿಮಾರುಮಾವ°ಸರ್ಪಮಲೆ ಮಾವ°ವೇಣೂರಣ್ಣಕೊಳಚ್ಚಿಪ್ಪು ಬಾವವೇಣಿಯಕ್ಕ°ಬೊಳುಂಬು ಮಾವ°ವಸಂತರಾಜ್ ಹಳೆಮನೆಜಯಶ್ರೀ ನೀರಮೂಲೆಚುಬ್ಬಣ್ಣಕೇಜಿಮಾವ°ಪುತ್ತೂರಿನ ಪುಟ್ಟಕ್ಕಶುದ್ದಿಕ್ಕಾರ°ಪವನಜಮಾವಚೆನ್ನಬೆಟ್ಟಣ್ಣಪೆಂಗಣ್ಣ°ಅನು ಉಡುಪುಮೂಲೆಬಂಡಾಡಿ ಅಜ್ಜಿಶರ್ಮಪ್ಪಚ್ಚಿಒಪ್ಪಕ್ಕದೀಪಿಕಾಅನುಶ್ರೀ ಬಂಡಾಡಿಶಾಂತತ್ತೆಪುಟ್ಟಬಾವ°ಬಟ್ಟಮಾವ°ಮಂಗ್ಳೂರ ಮಾಣಿಬಲ್ನಾಡುಮಾಣಿಡಾಗುಟ್ರಕ್ಕ°ಸುವರ್ಣಿನೀ ಕೊಣಲೆಮುಳಿಯ ಭಾವಹಳೆಮನೆ ಅಣ್ಣಯೇನಂಕೂಡ್ಳು ಅಣ್ಣಚೂರಿಬೈಲು ದೀಪಕ್ಕಕಳಾಯಿ ಗೀತತ್ತೆನೀರ್ಕಜೆ ಮಹೇಶದೊಡ್ಡಮಾವ°ಸುಭಗಗೋಪಾಲಣ್ಣಕಾವಿನಮೂಲೆ ಮಾಣಿಪೆರ್ಲದಣ್ಣ


ಅನುಶ್ರೀ ಬಂಡಾಡಿ ಅವರ ಬಗ್ಗೆ:

ಅನುಶ್ರೀ ಬಂಡಾಡಿ

ಒಪ್ಪ ಹೆಸರು: ಅನುಶ್ರೀ ಬಂಡಾಡಿ

ಇಪ್ಪ ಹೆಸರು: Anushree Bandady

ಮಿಂಚಂಚೆ ವಿಳಾಸ: anu.bandady AT gmail.com

ವೆಗ್ತಿ ಪರಿಚಯ:

ಇವು ಬಂಡಾಡಿ ಅಜ್ಜಿಯ ಮುದ್ದಿನ ಪುಳ್ಳಿ!

ಬೈಲಿನ ಹೆರಿಯೋರಲ್ಲಿ ಒಬ್ಬರಾದ ಬಂಡಾಡಿಅಜ್ಜಿಯ ಅರಡಿಗಲ್ಲದೋ ನಿಂಗೊಗೆ?

ಗೊಂತಿಪ್ಪಲೇ ಬೇಕು! ಪ್ರಾಯ ಆಗಿ ಬಂಙ ಆವುತ್ತರೂ, ಎಡಕ್ಕೆಡಕ್ಕಿಲಿ ಬೈಲಿಂಗೆ ಬಂದು, ಪುಳ್ಳರುಗಳ ಕ್ಷೇಮಸಮಾಚಾರ ವಿಚಾರುಸಿಗೊಂಡು ಹೋವುತ್ತದು ಇದ್ದೇ ಇದ್ದು!

ಕೊಶಿ ಆದವರ ಬೆನ್ನು ತಟ್ಟಿ, ಬಿಂಗಿಮಾಡಿದವರ ಬೆನ್ನಿಂಗೆ ತಟ್ಟಿ, ನಮ್ಮ ಸಂಸ್ಕೃತಿ, ಹಳೆ ಕ್ರಮಂಗೊ, ಅಡಿಗೆಗೊ, ಹೂಗುಕಟ್ಟುದು, ಹೂಗು ಕೊಯಿತ್ತದು – ಹೀಂಗೆ ನಾನಾ ವಿಧದ ವಿಶೇಷತೆಗೊ ಬಂಡಾಡಿ ಅಜ್ಜಿದು!

ಅಜ್ಜಿಯೇ ಅಷ್ಟು ಉಮೇದಿಲಿ ಬರೇಕಾರೆ ಪುಳ್ಳಿಗೆ ಎಷ್ಟಿರೆಡ!!

ಅಪ್ಪು, ಪುಳ್ಳಿಯೂ ಬರೆಯಲಿ ಹೇಳ್ತ ಆಶೆ ಬೈಲಿನೋರದ್ದು.  ಈ ಪುಳ್ಳಿಯ ಹೆಸರು ಅನುಶ್ರೀ!

ಪ್ರಸ್ತುತ ಕೊಡೆಯಾಲದ ವಿಶ್ವವಿದ್ಯಾಲಯಲ್ಲಿ ಕಂಪ್ಲೀಟರು ಯಮ್ಮೆಸ್ಸಿ ಕಲ್ತುಗೊಂಡು ಉಶಾರಿ ಕೂಸು ಆಗೆಂಡು ಇದ್ದು!

ಕಂಪ್ಲೀಟರೇ ಕಲಿತ್ತ ಕಾರಣ ಅದರ ಒಳ-ಹೆರ ಎಲ್ಲ ಅರಡಿಗು. ಇಂಟರುನೆಟ್ಟುದೇ ಅರಡಿಗು, ಇನ್ನೊಬ್ಬಂಗೆ ಹೇಳಿಕೊಡ್ತಷ್ಟುದೇ!

ಈ ಕೂಸು ಬರೇ ಓದಲೆ ಮಾಂತ್ರ ಉಶಾರಿ ಹೇಳಿ ಗ್ರೇಶಿಕ್ಕೆಡಿ – ಭಾಷಣ, ಪ್ರಬಂಧ, ರಸಪ್ರಶ್ನೆ, ಬರವಣಿಗೆ, ಸಾಹಿತ್ಯ, ಆಕಾಶವಾಣಿಲಿ ಕಾರ್ಯಕ್ರಮ ನಿರೂಪಣೆ, ಮಾಷ್ಟ್ರುಮಾವನ ಚೋಕಿನ ಡಬ್ಬಿಂದ ಚೋಕು ತೆಗದು ಗೊಂಬೆ ಮಾಡ್ತದು, ಚೆಂದಚೆಂದದ ಗ್ರೀಟಿಂಗು ಮಾಡ್ತದು

– ಹೀಂಗೆ ನಾನಾ ನಮುನೆಯ ಆಸಗ್ತಿಯ ಕ್ಷೇತ್ರಂಗೊ ಇದ್ದು ಈ ಕೂಸಿಂಗೆ.

ನವಗೆ ಕೊಶೀ ಅಪ್ಪದು ಅದರ ಬಹುರೂಪತೆ ಕಂಡು.

ಅಜ್ಜಿ ಒಂದೊಂದರಿ ಪರಂಚುಲಿದ್ದು ಈ ಕೂಸಿನ ಹರಗಾಣ ಕಂಡು;

- ಅಜ್ಜಿ ಪರಂಚುದು ಪ್ರೀತಿಲಿ ಅಲ್ಲದೋ! ;-)

ಕಲಿತ್ತದರ ಎಡಕ್ಕಿಲಿ ಅಷ್ಟು ಅಂಬೆರ್ಪು ಇದ್ದರೂ, ಬೈಲಿನ ಮೇಗೆ ಒಳ್ಳೆತ ಪ್ರೀತಿ, ಅಭಿಮಾನ.

ಹಾಂಗಾಗಿ ನಿತ್ಯ ಬೈಲಿಂಗೆ ಬಕ್ಕು, ಹೂಗು ಕೊಯಿವಲೆ ಆದರೂ!

ಶುದ್ದಿ ಹೇಳುವಿರಾ ಅಕ್ಕಾ- ಹೇಳಿ ಕೇಳಿದೆ. ಸಂತೋಷಲ್ಲಿ ಒಪ್ಪಿಗೊಂಡವು.

ಅನುಶ್ರೀ ಬೈಲಿಲಿ ಶುದ್ದಿ ಹೇಳ್ತವು.

ಅವಕ್ಕೆ ಕಂಡ ಸಾಮಾಜಿಕ ವಿಚಾರಂಗೊ, ಚಿಂತನೆಗೊ ಅದರ್ಲಿ ಇಕ್ಕು.

ಎಲ್ಲೋರುದೇ ಓದಿ, ಶುದ್ದಿಗೆ ಒಪ್ಪಕೊಡಿ!

ಓದುತ್ತ ಉಶಾರಿಕೂಸು ಇನ್ನುದೇ ಉಶಾರಿ ಅಪ್ಪ ಹಾಂಗೆ ಮಾಡುವೊ.

ವೆಬ್‌ಸೈಟು
http://anuswara.blogspot.com

(edit)

ಅನುಶ್ರೀ ಬಂಡಾಡಿ ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME