Oppanna.com

ಹೊಸದಿಗಂತಲ್ಲಿ ಅನುಪಮಕ್ಕನ ಪರಿಚಯ ಲೇಖನ

ಬರದೋರು :   ಶುದ್ದಿಕ್ಕಾರ°    on   13/06/2012    8 ಒಪ್ಪಂಗೊ

ನಮ್ಮ ಬೈಲಿನೋರ ಬಗ್ಗೆ ಪೇಪರಿಲಿ ಬಂದರೆ ನವಗೆ ಕೊಶಿಯೇ ಅಲ್ಲದೋ!
ನಮ್ಮ ಅನುಪಮಕ್ಕನ ಬಗ್ಗೆ ನಮ್ಮ ಪೇಪರು ಹೊಸದಿಗಂತಲ್ಲಿ ಇಂದು ಚೆಂದಕೆ ಪರಿಚಯ ಲೇಖನ ಬಯಿಂದು.
ಭರತನಾಟ್ಯ ಕ್ಷೇತ್ರಲ್ಲಿ ಅನುಪಮಕ್ಕ ಮಾಡಿದ ಸಾಧನೆಗಳ ಲೇಖಕ ಪ.ರಾಮಕೃಷ್ಣ ಶಾಸ್ತ್ರಿಗೊ ಚೆಂದಕೆ ವಿವರಣೆ ಕೊಟ್ಟಿದವು.
ಅವರ ಸಾಧನೆ ಇನ್ನೂ ಮುಂದುವರಿವಲೆ ಗುರುದೇವರ ಆಶೀರ್ವಾದ ಸಿಕ್ಕಲಿ – ಹೇಳ್ತದು ಬೈಲಿನ ಹಾರೈಕೆ.

ಸೂ:
ಲೇಖನದ ಪಟ ಇಲ್ಲಿದ್ದು:

ಹೊಸದಿಗಂತ (ಮಂದಾರ ಸಿರಿ); 13-ಜೂನ್-2012: ಪುಟ - 03

ಇಡೀ ಪುಟದ ಮೂಲ ಲೇಖನ ಓದುತ್ತರೆ ಸಂಕೊಲೆ ಇಲ್ಲಿದ್ದು: http://hosadigantha.in/news_img/06-13-2012-15.pdf

8 thoughts on “ಹೊಸದಿಗಂತಲ್ಲಿ ಅನುಪಮಕ್ಕನ ಪರಿಚಯ ಲೇಖನ

  1. ಅನುಪಮಕ್ಕ೦ಗೆ ಎನ್ನ ಅಬಿನಂದನೆಗೊ, ಜಯವಾಗಲಿ

  2. ಅನೇಕಾನೇಕ ಕಾರ್ಯಕ್ರಮಗಳ ಕೊಟ್ಟು ಇನ್ನೂ ಯಶಸ್ಸು ಗಳಿಸಲಿ ಹೇಳಿ ಹಾರೈಕೆ..ಅನುಪಮಕ್ಕಂಗೆ, ಸಮಯಾವಕಾಶ ಇದ್ದರೆ ಕೈಗಾದ ಕಲಾಸಕ್ತರ ‘ಸಹ್ಯಾದ್ರಿ ಕಲಾ ಬಳಗ’ ಲ್ಲಿಯೂ ಒಂದು ಕಾರ್ಯಕ್ರಮ ಏರ್ಪಾಟು ಮಾಡುವೋ..ಸ್ವಾಗತ

  3. ಅನುಪಮಕ್ಕನ ಕಲಾಸೇವೆಯ ಪರಿಚಯ ಮಾಡಿದ ಶುದ್ದಿ ಓದಿ ಕೊಶಿ ಆತು.ಇದೇ ರೀತಿಲಿ ಸಾಧನೆಯ ಮೆಟ್ಲುಗಳ ಹತ್ತಿ ನಮ್ಮ ಸಮಾಜಕ್ಕೆ,ಬೈಲಿ೦ಗೆ ಕೀರ್ತಿ ತರಳಿ ಹೇಳಿ ಹಾರೈಕೆಗೊ.
    ಅನಿರುದ್ಧ ಯಕ್ಷಗಾನ ಕಲೆಲಿ ಪ್ರೀತಿ ಬೆಳೆಶಿಗೊ೦ಡಿದ°.ಅವನ ಭವಿಷ್ಯವೂ ಉಜ್ವಲವಾಗಲಿ ಹೇಳಿ

  4. ಎಲ್ಲರಿಂಗೂ ಧನ್ಯವಾದಂಗೊ

    ಬೈಲಿಂಗೆ ತಂದ ಶುದ್ಧಿಕಾರಂಗೆ ಧನವಾದಂಗೊ. ಪತ್ರಿಕೆಲಿ ಎನ್ನ ಪರಿಚಯ ಬರದ ಶಾಸ್ತ್ರಿಗಳಿಂಗೂ ನಮಸ್ಕಾರ.

    ಸುಭಗಣ್ಣಾ ಸುಳ್ಯ ಕೇಶವ ಕೃಪಾ ಲ್ಲಿ ಆನು ವೇಷ ಹಾಕುದು ಅರ್ಧ ಗಂಟೆಗೆ ಮದಲು ಎನಗೇ ಗೊಂತಿತ್ತಿಲ್ಲೆ. ದೇವಿ ಅತ್ತಿಗೆ ಆಸುಪತ್ರೆ ಸೇರಿ ಎನ್ನ ಸಿಕ್ಕಿಸಿ ಹಾಕಿತ್ತು. ಅಲ್ಲಿ ಎಲ್ಲರ ಒತ್ತಾಯಕ್ಕೆ ಹಾಕೆಕ್ಕಾಗಿ ಬಂತು. ರಜ ಗಡಿಬಿಡಿ ಆಯಿದೋ ಹೇಳಿ ಎನಗೆ ಅನ್ಸಿತ್ತು. ಯೇವುಗಲು ಮಗಂಗೆ ಯಕ್ಶಗಾನ ಅಭ್ಯಾಸ ಆನು ಮಾಡ್ಸುದು. ಮೊನ್ನೆ……..!!!!!!!!!!!!

  5. ಅನುಪಮಕ್ಕನ ಸಾಧನೆಯ ಪರಿಚಯ ಪತ್ರಿಕೆಲಿ ಬಂದದು ಕಂಡು ಕೊಶೀ ಆತು. ಇವು ಭರತನಾಟ್ಯ ಮಾಂತ್ರ ಅಲ್ಲ, ಯಕ್ಷಗಾನ ವೇಷಗಾರಿಕೆಲಿಯೂ ಸೈ ಅನ್ನಿಸಿಗೊಂಡಿದವು. ಓ ಮೊನ್ನೆ ಸುಳ್ಯ ಕೇಶವ ಕೃಪಾ ಲ್ಲಿ ವೇಷ ಹಾಕಿದ್ದು ಸ್ವತಃ ಆನು ಕಂಡಿದೆ.

  6. ಅನುಪಮ ಪ್ರತಿಭೆಯ ಓದಿ ತುಂಬಾ ಕೊಶಿ ಆತು. ನಮ್ಮ ಬೈಲಿನ ಹೆಮ್ಮೆಯ ಅನುಪಮಕ್ಕಂಗೆ ಅಭಿನಂದನೆಗೊ. ಅವಕ್ಕೆ ಇನ್ನು ಹೆಚ್ಚಿನ ಯಶಸ್ಸು ಕೀರ್ತಿ ಸಿಕ್ಕಲಿ. ಎಲ್ಲೋರಿಂಗು ಪರಿಚಯ ಮಾಡಿದ ಪ.ರಾಮಕೃಷ್ಣ ಶಾಸ್ತ್ರಿಯವಕ್ಕೆ ಧನ್ಯವಾದಂಗೊ.

  7. ಲಾಯಕ ಬರದ್ದವು ಪೇಪರ್ಲಿ. ಅಭಿನಂದನೆಗೊ. ಪ್ರತಿಭೆ ಇನ್ನೂ ಮಿಂಚುತ್ತಿರಲಿ

  8. ಅನುಪಮಕ್ಕನ ಸಾಧನೆಗಳ ಬಗ್ಗೆ ಬಂದ ವರದಿ ಓದಿ ಕೊಶಿ ಆತು. ಮುಂದಂಗೆ ಇನ್ನೂ ಹೆಚ್ಚಿನ ಸಾಧನೆಗಳ ಮಾಡುವ ಹಾಂಗೆ ಆಗಲಿ ಹೇಳಿ ಆಶಿಸುತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×