ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ಬಲ್ನಾಡುಮಾಣಿಬಂಡಾಡಿ ಅಜ್ಜಿಅಡ್ಕತ್ತಿಮಾರುಮಾವ°ನೀರ್ಕಜೆ ಮಹೇಶಒಪ್ಪಕ್ಕಕಳಾಯಿ ಗೀತತ್ತೆದೀಪಿಕಾಕೇಜಿಮಾವ°ಮಾಷ್ಟ್ರುಮಾವ°ಶ್ರೀಅಕ್ಕ°ಶರ್ಮಪ್ಪಚ್ಚಿಮುಳಿಯ ಭಾವಜಯಶ್ರೀ ನೀರಮೂಲೆದೊಡ್ಡಭಾವಶೇಡಿಗುಮ್ಮೆ ಪುಳ್ಳಿಶಾಂತತ್ತೆಡಾಮಹೇಶಣ್ಣಗಣೇಶ ಮಾವ°ಬಟ್ಟಮಾವ°ವೇಣಿಯಕ್ಕ°ದೊಡ್ಡಮಾವ°ಅನುಶ್ರೀ ಬಂಡಾಡಿಚೆನ್ನಬೆಟ್ಟಣ್ಣದೇವಸ್ಯ ಮಾಣಿಮಂಗ್ಳೂರ ಮಾಣಿಪುಟ್ಟಬಾವ°ಪುತ್ತೂರಿನ ಪುಟ್ಟಕ್ಕಸಂಪಾದಕ° (editor)ಪುತ್ತೂರುಬಾವಕೆದೂರು ಡಾಕ್ಟ್ರುಬಾವ°ವಿದ್ವಾನಣ್ಣನೆಗೆಗಾರ°ಚೆನ್ನೈ ಭಾವ°ಕಾವಿನಮೂಲೆ ಮಾಣಿಎರುಂಬು ಅಪ್ಪಚ್ಚಿಪವನಜಮಾವಚುಬ್ಬಣ್ಣತೆಕ್ಕುಂಜ ಕುಮಾರ ಮಾವ°ಪೆರ್ಲದಣ್ಣಡಾಗುಟ್ರಕ್ಕ°ಸರ್ಪಮಲೆ ಮಾವ°ಅನು ಉಡುಪುಮೂಲೆವೇಣೂರಣ್ಣಅಜ್ಜಕಾನ ಭಾವವಸಂತರಾಜ್ ಹಳೆಮನೆಸುವರ್ಣಿನೀ ಕೊಣಲೆಅಕ್ಷರದಣ್ಣಸುಭಗಕೊಳಚ್ಚಿಪ್ಪು ಬಾವಬೊಳುಂಬು ಮಾವ°ಅಕ್ಷರ°ಯೇನಂಕೂಡ್ಳು ಅಣ್ಣಶುದ್ದಿಕ್ಕಾರ°ಹಳೆಮನೆ ಅಣ್ಣಚೂರಿಬೈಲು ದೀಪಕ್ಕಶ್ಯಾಮಣ್ಣಗೋಪಾಲಣ್ಣಡೈಮಂಡು ಭಾವ


ಚೂರಿಬೈಲು ದೀಪಕ್ಕ ಅವರ ಬಗ್ಗೆ:

ಚೂರಿಬೈಲು ದೀಪಕ್ಕ

ಒಪ್ಪ ಹೆಸರು: ಚೂರಿಬೈಲು ದೀಪಕ್ಕ

ಇಪ್ಪ ಹೆಸರು: Asha Kathribail

ಮಿಂಚಂಚೆ ವಿಳಾಸ: ashagowri12 AT gmail.com

ವೆಗ್ತಿ ಪರಿಚಯ:

ಚೂರಿಬೈಲು ದೀಪಕ್ಕನ ಗುರ್ತ ಹೇಳ್ತರೆ ಅಟ್ಟುಂಬೊಳಂದಲೇ ಸುರು ಮಾಡೆಕ್ಕಷ್ಟೆ.

ದೊಡ್ಡಮಾಣಿ ದೊಡ್ಡಕ್ಕನ ಓ ಮೊನ್ನೆ ಗುರ್ತ ಮಾಡುವಗ ಕೆಲಾವು ಜೆನ ಕೇಳಿದವು, ಚೂರಿಬೈಲು ದೀಪಕ್ಕ ಹೇಳಿರೆ ಇದೇ ಹೆಮ್ಮಕ್ಕಳೋ?

ಹೇಳಿಗೊಂಡು. ಅಲ್ಲ, ದೊಡ್ಡಕ್ಕ ದೊಡ್ಡಮಾಣಿಯವು, ದೀಪಕ್ಕ ಚೂರಿಬೈಲಿನವು - ಇಬ್ರಿಂಗೂ ಇಪ್ಪ ಒಂದೇ ಒಂದು ಸಾಮ್ಯತೆ - ಲಟ್ಟಣಿಗೆ!

ಚೂರಿಬೈಲು ಡಾಗುಟ್ರು ಇದ್ದವಲ್ದ, ಅವರ ಎಜಮಾಂತಿ ಈ ದೀಪಕ್ಕ.

ಡಾಕುಟ್ರು ಊರವಕ್ಕೆ ಇಡೀ ಮದ್ದು ಕೊಟ್ಟು ಕೊಟ್ಟು, ಹೊತ್ತಪ್ಪಗ ಮನಗೆ ಬಚ್ಚಿ ಬತ್ತವು!

ಅವಕ್ಕೆ ರುಚಿರುಚಿಯಾದ ಊಟದ ‘ಮದ್ದು’ ಈ ದೀಪಕ್ಕ ಕೊಡುದು!!

ಡಾಗುಟ್ರಿಂಗೆ ಶೀತವೋ - ಗೆಣಮೆಣಸು ಎರಾಡು ಗುದ್ದಿ, ಒಂದು ಚೊಕ್ಕಕೆ ಪಾನಕ ಮಾಡಿ ತಕ್ಕು.

ಡಾಗುಟ್ರಿಂಗೆ ಸೆಮ್ಮವೋ - ಶುಂಟಿ ಗುದ್ದಿ ಒಂದು ಕಷಾಯ ಮಾಡುಗು!

ಒಟ್ಟಿಲಿ ಈ ದೀಪಕ್ಕನ ಡಾಗುಟ್ರ-ಡಾಗುಟ್ರು ಹೇಳಿರೂ ತಪ್ಪಲ್ಲ!

ಅಡಿಗೆಲಿ ಎತ್ತಿದ ಕೈ! ಕಣಿಲೆ ಉಪ್ಪಿನಕಾಯಿಂದ ಹಿಡುದು, ನೀರುಳ್ಳಿ ಪಾಯಿಸದ ಒರೆಂಗೆ ಸಾಮಾನ್ಯ ವಿಶೇಷ, ವಿಚಿತ್ರದ್ದು ಎಲ್ಲವುದೇ ಅರಡಿಗು.

ಯೇವದಾರು ಅನುಪ್ಪತ್ಯಕ್ಕೆ ಅಡಿಗೆಬಟ್ರು ಇವರ ಮನಗೆ ಬಂದರೆ, ಎಂತಾರು ಹೊಸಾ ತಿಂಡಿ ಕಲ್ತುಗೊಂಡು ಹೋಪದು ನಿಘಂಟು.

ಒಪ್ಪಣ್ಣ ದೊಡ್ಡಕ್ಕನಲ್ಲಿಗೆ ಮದ್ಯಾನ್ನಕ್ಕೆ ಹೋದರೆ, ಹೊತ್ತಪ್ಪಗಾಣ ಚಾಯಕ್ಕೆ ದೀಪಕ್ಕನಲ್ಲಿಗೆ ಬಪ್ಪದು ಒಂದೋಂದರಿ!

ಆ ದಿನ ಒಳ್ಳೆತ ಮೈಲೇಜು!!

ಡಾಗುಟ್ರುಬಾವ ಮಣಿಪುರಕ್ಕೆ ಹೋದರೆ, ನಾಲ್ಕೇ ದಿನಲ್ಲಿ ಒಪಾಸು ಬತ್ತವು, ಮನೆ ಅಡಿಗೆ ಉಣ್ಣದ್ದೆ ನಾಲಗೆ ರುಚಿ ಹೋದ್ದಡ!

ಗಣೇಶಮಾವ ಅವರಲ್ಲಿಗೆ ಹೋದರೆ ಸೀತ ಹೋಗಿ ಉಣ್ತಮೇಜಿಂಗೆ ಹತ್ತಿ ಕೂಪದಡ, ಹೋಮದಬುಡಲ್ಲಿ ಬಟ್ಟಮಾವ ಕೂದ ಹಾಂಗೆ!

ಓ ಮೊನ್ನೆ ಅಮೇರಿಕಂದ ಬಂದಿತ್ತಿದ್ದವಂಗೆ, ದೀಪಕ್ಕನಲ್ಯಾಣ ಬಗೆಬಗೆ ತಿಂಡಿಗಳ ಕಂಡು ‘ಆನು ಅಮೇರಿಕಕ್ಕೆ ಒಪಾಸು ಹೋವುತ್ತಿಲ್ಲೇ’ ಹೇಳಿ ಹಟಮಾಡಿದನಡ!

ಅಷ್ಟುದೇ ಡಿಮಾಂಡು, ದೀಪಕ್ಕನ ಅಡಿಗೆಗೆ! ಅಡಿಗೆ ಮಾಂತ್ರ ಅಲ್ಲ, ಈ ದೀಪಕ್ಕಂಗೆ ಎಂತ ಕಂಡ್ರುದೇ ಅದರ್ಲಿ ಹೂಗು ಮಾಡುಗು.

ಡಾಗುಟ್ರುಬಾವಂಗೆ ಪಿಸುರು ಬಪ್ಪದು ಇದಕ್ಕೇ ಇದಾ!

ಮೊನ್ನೆ ಸಂಜೀವಶೆಟ್ಟಿಯಲ್ಲಿಂದ ತಂದ ಟುವ್ವಲು ಪೂರ ಮುಗುತ್ತಡ.

ಮುಗುದ್ದು ಹೇಂಗೆ - ಎಲ್ಲದಕ್ಕುದೇ ಒಂದೊಂದು ರಬ್ಬರುಬೇಂಡು ಸುರುಟಿ, ಎಂತದೋ ಪ್ಲೇಷ್ಟಿಕು ತುಂಡು ಸಿಕ್ಕುಸಿ, ಒಂದು ಹಾಳೆಕಡೆಗೆ ಬಣ್ಣಕೊಟ್ಟದಕ್ಕೆ ಕಟ್ಟಿ - ಹೂದಾನಿಯ ಹಾಂಗೆ ಮಾಡಿ..

- ಡಾಗುಟ್ರಿಂಗೆ ಬೆಗರಿ ಮೋರೆಉದ್ದಲಪ್ಪಗ ಟುವ್ವಲು ಕಾಲಿ!!

ಅದೇನೇ ಇರಳಿ,

ಓ ಮೊನ್ನೆ ದೀಪಕ್ಕ ಮಾಷ್ಟ್ರುಮಾವನಲ್ಲಿಗೆ ಬಂದಿಪ್ಪಗ ಮಾತಾಡ್ಳೆ ಸಿಕ್ಕಿತ್ತು.

ಚೂರಿಬೈಲುದೀಪಕ್ಕಾ, ಬೈಲಿಂಗೆ ಬಂದು ಅಡಿಗೆ ಶುದ್ದಿ ಹೇಳು, ವೆಬ್‌ಸೈಟಿಲಿ ಹಾಕಲೆ!’ ಹೇಳಿದೆ. ಕುಶೀಲಿ ಒಪ್ಪಿ ಕೇಳಿತ್ತು,

"ವೆಬ್‌ಸೌಟಿಂಗೆ ಹಾಕಿರೆ ಎಂತರ ಗುಣ ಇದ್ದು?" ಹೇಳಿ.

ಸೈಟು ಹೇಳ್ತದರ ಸೌಟು ಹೇಳಿಯೇ ಹೇಳಿದ್ದು ಅದು, ಅಷ್ಟುದೇ ಅಡಿಗೆ ಬಗ್ಗೆ ಆಸಕ್ತಿ!!

ಬನ್ನಿ, ಒಳ್ಳೊಳ್ಳೆ ಅಡಿಗೆ ಹೇಂಗೆ ಮಾಡುದು ಹೇಳುಗು..

ಟುವ್ವಲು ಹೂದಾನಿ ಮಾಡುದು ಹೇಳಿಕೊಡ್ತೋ ಏನೋ, ಹೇಳ್ತರೆ ಕೇಳುವೊ.!

ಅಡಿಗೆ ಮೊದಾಲು ಕಲ್ತುಗೊಂಬ..

ರುಚಿ ಆತೋ - ತಿಂದು ನೋಡಿಕ್ಕಿ ಹೇಳುವೊ..

ಹೇಂಗೂ ಹೆಚ್ಚುಕಮ್ಮಿ ಆದರೆ ಚೂರಿಬೈಲುಡಾಗುಟ್ರು ಇದ್ದವನ್ನೆ!!!

ವೆಬ್‌ಸೈಟು
http://oppanna.com

(edit)

ಚೂರಿಬೈಲು ದೀಪಕ್ಕ ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME