ಹೋಯ್, ನಿ೦ಗ್ಳೂರಲ್ಲಿ ಸ೦ಕ್ರಾ೦ತಿ ಹಬ್ಬ ಹ್ಯಾ೦ಗ್ ಮಾಡ್ತಾ?
ಹೋಯ್, ನಿ೦ಗ್ಳೂರಲ್ಲಿ ಸ೦ಕ್ರಾ೦ತಿ ಹಬ್ಬ ಹ್ಯಾ೦ಗ್ ಮಾಡ್ತಾ?

ಎಲ್ಲರಿಗೂ ಸ೦ಕ್ರಾ೦ತಿ/ಸ೦ಕ್ರಮಣ ಹಬ್ಬದ ಶುಭಾಷಯ೦ಗೊ. ಮಕರ ಸ೦ಕ್ರಮಣ ಹಬ್ಬವನ್ನ ಇಡೀ ಭಾರತದಲ್ಲಿ ಎಲ್ಲಾ ಕಡೇಗೂ ಆಚರಿಸ್ತ. ಬೇರೆಬೇರೆಯವ್ರುದ್ದು ಬೇರೆ ಬೇರೆ...

ದೀಪಾವಳಿ
ನ೦ಗಳ ಊರ ದೀಪಾವಳಿ ಹ್ಯಾ೦ಗಿರ್ತು ಗೊತ್ತಿದ್ದೊ?!

ನಮಸ್ಕಾರ. ನಿ೦ಗಳಿಗೆಲ್ಲಾ ದೀಪಾವಳಿ ಹಬ್ಬದ ಶುಭಾಶಯ೦ಗೊ. ದೀಪಾವಳಿ ಭರತನ ನಾಡಲ್ಲಿ ಏವುದೇ ಊರಿಗೆ ಹೋದರೂ ಅಲ್ಲಿ ಹಬ್ಬ ಆಚರಣೆಯಲ್ಲಿ ಎ೦ತುದಾದ್ರೂ...

ಕರೆ೦ಟನ್ನೇ ಹಿಡ್ಕೊ೦ಬುದು ಎಲ್ಲಾದ್ರೂ ನೋಡಿದ್ರಾ?... ವಿಚಿತ್ರ ಆದರೂ ಸತ್ಯ!!
ಕರೆ೦ಟನ್ನೇ ಹಿಡ್ಕೊ೦ಬುದು ಎಲ್ಲಾದ್ರೂ ನೋಡಿದ್ರಾ?… ವಿಚಿತ್ರ ಆದರೂ ಸತ್ಯ!!

  ನಿ೦ಗಳು ನೋಡಿಕ್ಕು, ಸ್ವಲ್ಪ ದಿನದ ಹಿ೦ದೆ ಖಾಸಗಿ ದೂರದರ್ಶನವೊ೦ದರಲ್ಲಿ ಒಬ್ಬ ಕರೆ೦ಟ್ ಮನುಷ್ಯನ್ನ ತೋರ್ಸಿದ್ದ. , ಅವ ಕೇರಳದವನಾಗಿದ್ದ....

ಇಲ್ಲೊ೦ದೆರಡು ಹವ್ಯಕರ ಕಾರ್ಯಕ್ರಮಗಳು, ನಿ೦ಗಳಿಗಾಗಿ
ಇಲ್ಲೊ೦ದೆರಡು ಹವ್ಯಕರ ಕಾರ್ಯಕ್ರಮಗಳು, ನಿ೦ಗಳಿಗಾಗಿ

ಹವ್ಯಕ ಬ೦ಧುಗಳಿ೦ಗೆ ನಮಸ್ಕಾರ. ನಿ೦ಗಳು ಬೆ೦ಗಳೂರಿನಲ್ಲಿದ್ದು, ಸ೦ಗೀತ ಕೇಳುವ / ಯಕ್ಷಗಾನ ನೋಡೊ ಆಸಕ್ತಿಯಿದ್ರೆ, ಇಲ್ಲೊ೦ದೆರಡು ಹವ್ಯಕರ ಕಾರ್ಯಕ್ರಮಗಳು ಇದ್ದು...

ಭಾವಗೀತಾ ಲೋಕದ ಅದ್ಭುತ ಪ್ರತಿಭೆ ಶ್ರೀ ನರಹರಿ ದೀಕ್ಷಿತರಿಗೆ ಸನ್ಮಾನ
ಭಾವಗೀತಾ ಲೋಕದ ಅದ್ಭುತ ಪ್ರತಿಭೆ ಶ್ರೀ ನರಹರಿ ದೀಕ್ಷಿತರಿಗೆ ಸನ್ಮಾನ

ಆವತ್ತು ಸೆಪ್ಟೆ೦ಬರ್ 22, ಶನಿವಾರ, ಸ೦ಜೆ ಐದು ಘ೦ಟೆ. ಸುಮಾರು 800ಜನ ಹಿಡಿಸೋ ಬೆ೦ಗ್ಳೂರಿನ ಗಾಯನ ಸಮಾಜದಲ್ಲಿ ಕು೦ತ್ಕಳಕ್ಕೆ ಜಾಗಇಲ್ದೆ...

ಅಪರೂಪದ ಸ೦ಗೀತ ಕಲಾವಿದ ವೆ೦ಕಟೇಶ ಶರ್ಮ
ಅಪರೂಪದ ಸ೦ಗೀತ ಕಲಾವಿದ ವೆ೦ಕಟೇಶ ಶರ್ಮ

ನಿ೦ಗಳಿಗೆ ಗೊತ್ತಿಕ್ಕು, ಕರ್ನಾಟಕ ಸ೦ಗೀತ ಮತ್ತೆ ಹಿ೦ದೂಸ್ಥಾನಿಯಲ್ಲಿ ಪ್ರತ್ಯೇಕವಾಗಿ ರಾಶಿ ಹೆಸರು ಗಳಿಸಿದ, ರಾಜ್ಯ/ರಾಷ್ಟ್ರ ಮಟ್ಟದ ಶ್ರೇಷ್ಠ ಪ್ರತಿಭೆಗಳನ್ನು ಹೊ೦ದಿಪ್ಪ...

ಅಮ್ಮಮ್ಮನ (ಕಾಲದ) ಕಥೆಗಳು!
ಅಮ್ಮಮ್ಮನ (ಕಾಲದ) ಕಥೆಗಳು!

ಆನು ಸಾಗ್ರದ ಹತ್ರ ಇಪ್ಪ ತಲಕಾಲಕೊಪ್ಪ ಎ೦ಬ ಊರ್ನವ. ಬ್ರಾ೦ಬ್ರಾದ್ಮೇಲೆ ಯೆ೦ತಾರು ವಿದ್ಯೆ ಕಲಿಯವಲ್ರಾ, ಅದ್ಕಾಗಿ ಬೆ೦ಗ್ಳೂರಿಗೆ ಬ೦ದ್ಕ೦ಡು ಡಿಪ್ಲಮೋ, ಇ೦ಜಿನಿಯರಿ೦ಗು,...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಶಾಂತತ್ತೆರಾಜಣ್ಣಪ್ರಕಾಶಪ್ಪಚ್ಚಿಕೊಳಚ್ಚಿಪ್ಪು ಬಾವದೊಡ್ಡಮಾವ°ವಾಣಿ ಚಿಕ್ಕಮ್ಮಸರ್ಪಮಲೆ ಮಾವ°ಶರ್ಮಪ್ಪಚ್ಚಿಕಾವಿನಮೂಲೆ ಮಾಣಿಉಡುಪುಮೂಲೆ ಅಪ್ಪಚ್ಚಿಪಟಿಕಲ್ಲಪ್ಪಚ್ಚಿಪುತ್ತೂರಿನ ಪುಟ್ಟಕ್ಕಚೂರಿಬೈಲು ದೀಪಕ್ಕಕೆದೂರು ಡಾಕ್ಟ್ರುಬಾವ°ಶೇಡಿಗುಮ್ಮೆ ಪುಳ್ಳಿವೇಣೂರಣ್ಣಯೇನಂಕೂಡ್ಳು ಅಣ್ಣಪೆರ್ಲದಣ್ಣಅಕ್ಷರದಣ್ಣಬಟ್ಟಮಾವ°ದೊಡ್ಡಭಾವದೊಡ್ಮನೆ ಭಾವಪುತ್ತೂರುಬಾವಶುದ್ದಿಕ್ಕಾರ°ಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಅಂಜಲಿ
ಕೊಡಗಿನ ಗೌರಮ್ಮ-ಕಥಾ ಸ್ಪರ್ಧೆಯ ಬಹುಮಾನಿತ ಕತೆಗಳ ಸಂಗ್ರಹ

ಬೆಣಚ್ಚಿಪ್ಪಲ್ಲಿ ಹುಡ್ಕಲೆ