ಆರು ಆ ಗುರ್ತದವ?
ಆರು ಆ ಗುರ್ತದವ?

ಜಾಲ ಕರೆಲಿ ಇಪ್ಪ ನಲ್ಲಿಲಿ ಕಾಲು ತೊಳಕ್ಕೊಂಡು ಒಳ ಬಂದವು ಶಂಕರಭಟ್ರು.ಮಗ ನರೇಶನ ಹತ್ರೆ “ಎಂತದೊ?ಕಟ್ಟ ಕಟ್ಟಿ ಆತೊ?” ಹೇಳಿ ಕೇಳಿದವು. “ಇಲ್ಲೆ,ಎಂತ ಇದ್ದು ಎನ್ನತ್ರೆ ತುಂಬಿಸಲೆ? ಎರಡು ಪೇಂಟು ಶರ್ಟು ಅಷ್ಟೆ…” ಬಾಯಿಗೆ ಎಲೆ-ಅಡಕ್ಕೆ ಹಾಕಿಕೊಂಡು ಶಂಕರಭಟ್ರು-“ಆತಪ್ಪ,ಇನ್ನು ನೀನೇ ಸಂಪಾದನೆ ಮಾಡ್ತೆನ್ನೆ?ಬೇಕಾದ್ದದರ ತೆಕ್ಕೊ”ಹೇಳಿದವು. ಪೈಸೆಯ ವಿಷಯಲ್ಲಿ ಅಪ್ಪ ಮಗಂಗೆ ಏವಾಗಲೂ ಜಟಾಪಟಿ ಅಕ್ಕು.”ಇದಾ,ನಿಂಗೊ ಇಂದಾದರೂ ಸುಮ್ಮನೆ ಕೂರ್ತೀರೊ? ಅವ ಹೋಪಲೆ ಹೆರಟ ದಿನವೂ ನಿಂಗಳದ್ದೆಂತ ಲಡಾಯಿ?”-ನರೇಶನ ಅಮ್ಮ ಹೇಳಿದವು. “ಎಯ್,ಆನೆಲ್ಲಿ ಲಡಾಯಿ ಮಾಡಿದ್ದೆ? ಅವ ಎಂತ ಬೇಕಾರೂ ಮಾಡಲಿ-ಎನಗೆಂತ?”ಹೇಳಿದವು ಭಟ್ರು. ನರೇಶಂಗೂ ಅಂದು ಅಪ್ಪನ ಹತ್ತರೆ ಜಗಳ ಮಾಡ್ಲೆ ಮನಸ್ಸಿಲ್ಲೆ.ಅವ ಒಳ ಹೋದ. *  * * ಶಂಕರ ಭಟ್ಟರದ್ದು ಹಳೆ ಕ್ರಮ. ಹಳೆ ತೋಟ. ಹಳೆಯ ಮನೆ.ಅವಕ್ಕೆ ಒಬ್ಬ ಮಗ,ಇಬ್ರು ಕೂಸುಗೊ .ಮಗ ನರೇಶ ಹೆರಿಯವ. ಅವಕ್ಕೆ ಮಕ್ಕೊಗೆ ಎಡಿಗಾಷ್ಟು ಕಲಿಸೆಕ್ಕು ಹೇಳುವ ವಿಚಾರ ಇತ್ತು.ಕರ್ಚಿಗೆ ಅವಕ್ಕೆ ತೊಂದರೆ ಇಲ್ಲೆ. ತುಂಬಾ ಜಾಗ್ರತೆ ಮನುಷ್ಯ....

ರಾಜಿ
ರಾಜಿ

ಶಾಮಣ್ಣ ಕಚೇರಿಂದ ಯಾವುದೋ ಸಭೆಗೆ ಹೋಗಿ ಬಪ್ಪಾಗ ಹೊತ್ತು ನೆತ್ತಿ ಮೇಲಿತ್ತು.ಅವನ ಕೋಣೆಲಿ ಒಂದು ಕಟ್ಟ ಸಿಹಿತಿಂಡಿ ಇತ್ತು.ಇದಾರಪ್ಪ ಇಲ್ಲಿ...

ಪತ್ತನಾಜೆ ಕಳ್ತು
ಪತ್ತನಾಜೆ ಕಳ್ತು

ಪತ್ತನಾಜೆ ಕಳುದುಬಪ್ಪ ಮಳೆಗಾಲವ ಸ್ವಾಗತಿಸುವ ಹುಂಡುಪದ್ಯ ಪತ್ತನಾಜೆಯು ಕಳ್ತು ಮಳೆಗಾಲ ಬಂತು ಮುತ್ತಿತ್ತು ಮುಗಿಲೆಲ್ಲ ಮಬ್ಬು ಕವಿದತ್ತು || 1...

ಪ್ರದೀಪನ ಸಾಹಸ
ಪ್ರದೀಪನ ಸಾಹಸ

ಪ್ರದೀಪ ಹೇಳಿರೆ ನಿಂಗಳ ಮನೆಲಿ ಇಪ್ಪ ಮಾಣಿ ಹೇಳಿ ತಿಳಿಕ್ಕೊಳಿ-ಅದರಿಂದ ತೊಂದರೆ ಇಲ್ಲೆ. ಪ್ರದೀಪನ ಅಪ್ಪ ಅವರ ತಂಗೆಯ ಮನೆಗೆ...

ದುಂಡಪ್ಪನ ಸಂಕಟ
ದುಂಡಪ್ಪನ ಸಂಕಟ

ದುಂಡಪ್ಪ ಹಲವು ವರ್ಷ ಹೋರಾಟ ಮಾಡಿ ,ಪಕ್ಷ ಕಟ್ಟಿ ಬೆಳೆಶಿದ್ದವು .ಕಳೆದ ಸರ್ತಿ ಅವರ ಪಕ್ಷಕ್ಕೆ ಶಾಸನ ಸಭೆಲಿ ಬಹುಮತಕ್ಕೆ...

ಅಸಂಗತ ಪದ್ಯಂಗೊ
ಅಸಂಗತ ಪದ್ಯಂಗೊ

ಅಸಂಗತ ಕವನಂಗೊ ಆಂಗ್ಲ ಸಾಹಿತ್ಯಲ್ಲಿ ಹಲವು ಇದ್ದು,ಅದರಲ್ಲಿ ಒಂದು’Soloman Grundy,Born on Monday….”ಹೇಳುದರ ಎಲ್ಲರಿಂಗೂ ಗೊಂತಿದ್ದು.ಅದೇ ರೀತಿ “ಆದಿತ್ಯ ವಾರದಲಿ...

ಪುಳ್ಯಕ್ಕಳ ಲೆಕ್ಕ
ಪುಳ್ಯಕ್ಕಳ ಲೆಕ್ಕ

ಗಂಗಮ್ಮನ ಮಗಳು ಸರಸ್ವತಿಯ ಕಾವೇರಮ್ಮನ ಮಗಂಗೆ ಕೊಟ್ಟದು .ಆ ಮಗಳಿಂಗೆ ಒಂಬತ್ತು ಜನ ಮಕ್ಕೊ.[ಮಾಣಿ-ಕೂಸು ಸೇರಿ].ಅಲ್ಲದ್ದೆ ಇಬ್ಬರಿಂಗೂ ಬೇರೆ ಮಕ್ಕಳೂ...

ಆಟಿ ಗುಡುಗಿರೆ ಅಟ್ಟ ಮುರಿಗು ಸೋಣೆ ಗುಡುಗಿರೆ ಸೊಂಟ ಮುರಿಗು
ಆಟಿ ಗುಡುಗಿರೆ ಅಟ್ಟ ಮುರಿಗು ಸೋಣೆ ಗುಡುಗಿರೆ ಸೊಂಟ ಮುರಿಗು

ನಮ್ಮವು ಕೃಷಿ ಸಂಸ್ಕೃತಿಯವು. ಹವೀಕರಲ್ಲಿ ತುಂಬಾ ಜನ ತುಳು ನಾಡಿಲಿ ನೆಲೆಸಿದ್ದವು.ಅದರಿಂದಾಗಿ ನಮ್ಮ ಭಾಷೆಲಿ ತುಳುವಿನ ಪ್ರಭಾವ ಇದ್ದು. ಇದು...

ಖರ ಬಂತು
ಖರ ಬಂತು

ಖರ ಹೇಳ್ವ ವತ್ಸರ ಬಂತು ಬಂತು ನೋಡಿರಿ ಬೆಶಿಲು ಖಾರ ಬೇಕು ಈಗ ಬದುಕು ಖಾರ ಮಾತ್ರ ಆಗ! ಕತ್ತೆ ,ಕೆಲಸ ,ಸಹನೆ  ,ಕಷ್ಟ ಆರಿಂಗಿಕ್ಕು...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವವೇಣೂರಣ್ಣಸುವರ್ಣಿನೀ ಕೊಣಲೆಡೈಮಂಡು ಭಾವವಾಣಿ ಚಿಕ್ಕಮ್ಮಒಪ್ಪಕ್ಕದೊಡ್ಮನೆ ಭಾವಪೆರ್ಲದಣ್ಣಮಂಗ್ಳೂರ ಮಾಣಿಶೀಲಾಲಕ್ಷ್ಮೀ ಕಾಸರಗೋಡುಚೆನ್ನೈ ಬಾವ°ಗೋಪಾಲಣ್ಣಸುಭಗಕೆದೂರು ಡಾಕ್ಟ್ರುಬಾವ°ವಸಂತರಾಜ್ ಹಳೆಮನೆಜಯಶ್ರೀ ನೀರಮೂಲೆಅನು ಉಡುಪುಮೂಲೆನೆಗೆಗಾರ°ರಾಜಣ್ಣಸಂಪಾದಕ°ಪವನಜಮಾವಎರುಂಬು ಅಪ್ಪಚ್ಚಿದೊಡ್ಡಮಾವ°ಚುಬ್ಬಣ್ಣಬಟ್ಟಮಾವ°ಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ