ಒಪ್ಪ ಹೆಸರು: ಹಳೆಮನೆ ಮುರಲಿ
ಇಪ್ಪ ಹೆಸರು: Muralikrishna Halemane
ಮಿಂಚಂಚೆ ವಿಳಾಸ: hmkrishna AT gmail.com
ಬೈಲಿನ ಹಿತೈಷಿ.
ನಮ್ಮ ಬೈಲಿನ ಶ್ರೀ ಮುರಳೀಕೃಷ್ಣ ಹಳೆಮನೆ (ಮುರಳಿಭಾವ) – ಇವು ಕೂಡ್ಳಿಲಿ ಇಪ್ಪ ಸೀಪೀಸೀಆರೈಲಿ ತಾಂತ್ರಿಕ ಮಾಹಿತಿ ತಜ್ಞರಾಗಿ ಕಾರ್ಯ ಮಾಡಿಗೊಂಡು ಇದ್ದವು.
ಬೈಲಿನ ಎಲ್ಲೋರ ಶುದ್ದಿಗಳನ್ನೂ ಓದಿ ಅನುಭವಿಸುತ್ತ ಇವರ ಆಸಗ್ತಿ ಕಂಡ್ರೆ ನೆರೆಕರೆಯೋರಿಂಗೆ ತುಂಬಾ ಕೊಶಿ.
ಬರವಣಿಗೆ ಇವರ ಹವ್ಯಾಸ.
ಹೊಸಹೊಸ ಚಿಂತನೆಗಳ ಹಂಚುದು ಇವರ ಅಭ್ಯಾಸ.
ನಲುವತ್ತೊರಿಶ ಪ್ರಾಯ ಆದರೂ, ಆಸಗ್ತಿಲಿ ಇಪ್ಪತ್ತೊರಿಶದ ಜವ್ವನ!
ಆಪೀಸಿಲಿ ಏನಾರು ಹೊಸ ಮೀಟಿಂಗೋ ಮಣ್ಣ ಆಯೇಕೋ – ಇವರ ಅನುಭವಂಗಳ ಮೂಲಕ ಅದು ಪಕ್ವ ಅಪ್ಪದು.
ಮನೆಲಿಯೂ ಹಾಂಗೇ – ತೋಟ, ಗೆದ್ದೆ, ಪರಂಗಿಚೆಕ್ಕೆ, ವೆನಿಲ್ಲ, – ಹೀಂಗಿರ್ತದರ ನೆಟ್ಟು ಮಾಡುಗು. ಕೃಷಿಮಾಡ್ಳೆ ಇವರ ಮನೆಯೋರುದೇ ಉಸ್ತುವಾರಿ ತೆಕ್ಕೊಂಗು.
ಇಬ್ರ ಆಸಗ್ತಿಲಿ ಹಳೆಮನೆಯ ತೋಟ ಹೊಸಹೊಸತ್ತಾಗಿ ಹೊಳೆತ್ತಾ ಇದ್ದು!
ನಮ್ಮದೇ ಬೈಲಿನ, ನಮ್ಮದೇ ಊರಿನ ಈ ಮುರಳಿಭಾವ ಶುದ್ದಿ ಕಳುಸಿದ್ದವು, ಹೇಳ್ತವು.
ಒದಿ, ಅಭಿಪ್ರಾಯ ತಿಳುಶಿ, ಶುದ್ದಿ ಬರವಲೆ ಪ್ರೋತ್ಸಾಹ ಮಾಡಿಕ್ಕಿ..
ನಮ್ಮ ಬೈಲಿನ ಶ್ರೀ ಮುರಳೀಕೃಷ್ಣ ಹಳೆಮನೆ (ಮುರಳಿಭಾವ) – ಇವು ಕೂಡ್ಳಿಲಿ ಇಪ್ಪ ಸೀಪೀಸೀಆರೈಲಿ ತಾಂತ್ರಿಕ ಮಾಹಿತಿ ತಜ್ಞರಾಗಿ ಕಾರ್ಯ ಮಾಡಿಗೊಂಡು ಇದ್ದವು.ಬೈಲಿನ ಎಲ್ಲೋರ ಶುದ್ದಿಗಳನ್ನೂ ಓದಿ ಅನುಭವಿಸುತ್ತ ಇವರ ಆಸಗ್ತಿ ಕಂಡ್ರೆ ನೆರೆಕರೆಯೋರಿಂಗೆ ತುಂಬಾ ಕೊಶಿ.
ಬರವಣಿಗೆ ಇವರ ಹವ್ಯಾಸ. ಹೊಸಹೊಸ ಚಿಂತನೆಗಳ ಹಂಚುದು ಇವರ ಅಭ್ಯಾಸ. ನಲುವತ್ತೊರಿಶ ಪ್ರಾಯ ಆದರೂ, ಆಸಗ್ತಿಲಿ ಇಪ್ಪತ್ತೊರಿಶದ ಜವ್ವನ!
ಆಪೀಸಿಲಿ ಏನಾರು ಹೊಸ ಮೀಟಿಂಗೋ ಮಣ್ಣ ಆಯೇಕೋ – ಇವರ ಅನುಭವಂಗಳ ಮೂಲಕ ಅದು ಪಕ್ವ ಅಪ್ಪದು.
ಮನೆಲಿಯೂ ಹಾಂಗೇ – ತೋಟ, ಗೆದ್ದೆ, ಪರಂಗಿಚೆಕ್ಕೆ, ವೆನಿಲ್ಲ, – ಹೀಂಗಿರ್ತದರ ನೆಟ್ಟು ಮಾಡುಗು. ಕೃಷಿಮಾಡ್ಳೆ ಇವರ ಮನೆಯೋರುದೇ ಉಸ್ತುವಾರಿ ತೆಕ್ಕೊಂಗು.
ಇಬ್ರ ಆಸಗ್ತಿಲಿ ಹಳೆಮನೆಯ ತೋಟ ಹೊಸಹೊಸತ್ತಾಗಿ ಹೊಳೆತ್ತಾ ಇದ್ದು!
ನಮ್ಮದೇ ಬೈಲಿನ, ನಮ್ಮದೇ ಊರಿನ ಈ ಮುರಳಿಭಾವ ಒಂದು ಶುದ್ದಿ ಬರದು ಕಳುಸಿದ್ದವು, ಅವರ ಸೀಪೀಸೀಆರೈ ಯ ಬಗ್ಗೆ.
ಒದಿ, ಅಭಿಪ್ರಾಯ ತಿಳುಶಿ..
ಇನ್ನಾಣ ಶುದ್ದಿ ಬರವಲೆ ಪ್ರೋತ್ಸಾಹ ಮಾಡಿಕ್ಕಿ..
Register:ರಿಜಿಸ್ತ್ರಿ
Facebook:ಮೋರೆಪುಟ