ಮಕ್ಕೊಗೆ ರಾಮಾಯಣ -ಅಧ್ಯಾಯ ೧೦ ಭಾಗ ೧
ಮಕ್ಕೊಗೆ ರಾಮಾಯಣ -ಅಧ್ಯಾಯ ೧೦ ಭಾಗ ೧

ಇಲ್ಲಿಯವರೆಗೆ                                                   ರಾಮ- ರಾವಣರ ಯುದ್ಧ ಹನುಮಂತ ಲಂಕೆಗೆ ಹೋಗಿ ಸೀತೆಯ ಪತ್ತೆಮಾಡಿ ವಿಜಯಿಯಾಗಿ ಬಂದದು, ರಾಮಂಗೆ ಅವನ...

ಮಕ್ಕೊಗೆ ರಾಮಾಯಣ - ಅಧ್ಯಾಯ 9
ಮಕ್ಕೊಗೆ ರಾಮಾಯಣ – ಅಧ್ಯಾಯ 9

ಇಲ್ಲಿಯವರೆಗೆ                                                     ಹನುಮ೦ತ ಸೀತೆಯ ಕ೦ಡದು,ಲ೦ಕೆಯ ಸುಡುದು ಸಮುದ್ರದ ಮೇಲ೦ದ ಹನುಮ೦ತ ಹಾರುವಗ ದೇವತೆಗೊ ಸ೦ತೋಷಲ್ಲಿ ಅವನ ಮೇಲೆ ಹೂಗಿನ...

ಮಕ್ಕೊಗೆ ರಾಮಾಯಣ – ಅಧ್ಯಾಯ 8
ಮಕ್ಕೊಗೆ ರಾಮಾಯಣ – ಅಧ್ಯಾಯ 8

ಇಲ್ಲಿಯವರೆಗೆ ವಾನರ೦ಗಳ ರಾಜ್ಯ ಶ್ರೀರಾಮ ರಜ ಹೊತ್ತು ವಿಶ್ರಾ೦ತಿಗೇಳಿ ಮನುಗಿದರೂ ಅವ೦ಗೆ ಸೀತೆಯ ನೆನಪ್ಪು ಆಯ್ಕೊ೦ಡಿತ್ತು.ಅವ೦ಗೆ ಸರಿಯಾಗಿ ಉ೦ಬಲೆ,ತಿ೦ಬಲೆ,ಒರಗುಲೆದೆ  ಆಯ್ಕೊ೦ಡಿತ್ತಿಲ್ಲೆ.ಇದರ...

ಮಕ್ಕೊಗೆ ರಾಮಾಯಣ - ಅಧ್ಯಾಯ 7
ಮಕ್ಕೊಗೆ ರಾಮಾಯಣ – ಅಧ್ಯಾಯ 7

ಇಲ್ಲಿಯವರೆಗೆ                                                       ಸೀತೆಯ ಹುಡುಕ್ಕೊದು   ಲಕ್ಷ್ಮಣ ರಾಮನ ಹುಡ್ಕಿಗೊ೦ಡು ಮಾರೀಚ ಸತ್ತು ಬಿದ್ದ ಜಾಗೆಗೆ ಎತ್ತಿದ°.ಸೀತೆ ಅಪಾಯಲ್ಲಿದ್ದು ಹೇಳಿ...

ಮಕ್ಕೊಗೆ ರಾಮಾಯಣ - ಅಧ್ಯಾಯ -6 ಭಾಗ -2
ಮಕ್ಕೊಗೆ ರಾಮಾಯಣ – ಅಧ್ಯಾಯ -6 ಭಾಗ -2

                                                  ಸೀತಾಪಹಾರ ಆ ಹೊತ್ತಿ೦ಗೆ ಬೇಕಾಗಿ ರಾವಣ ಮರದ ಹಿ೦ದೆ ಹುಗ್ಗಿ ಕೂದುಗೊ೦ಡಿತ್ತಿದ್ದ°.ಲಕ್ಷ್ಮಣ ಹೆರ ಹೋಪದು,ಸೀತೆ ಆಶ್ರಮಲ್ಲಿ ಒಬ್ಬ೦ಟಿ ಆಗಿಪ್ಪದರ...

ಮಕ್ಕೊಗೆ ರಾಮಾಯಣ - ಅಧ್ಯಾಯ - 6 ಭಾಗ -1
ಮಕ್ಕೊಗೆ ರಾಮಾಯಣ – ಅಧ್ಯಾಯ – 6 ಭಾಗ -1

                                                     ಸೀತೆಯ ಅಪಹರಣ ಮಾರೀಚ° ಪ೦ಚವಟಿಯ ಕಾಡಿಲಿ ಚಿನ್ನದ ಬಣ್ಣದ ಜಿ೦ಕೆಯಾಗಿ ಬದಲಾದ°.ಗುಡಿಸಲಿನ ಹತ್ತರೆಯೇ ಅತ್ತಿತ್ತೆ ಓಡುಲೆ ಸುರು ಮಾಡಿದ°.ಅಷ್ಟಪ್ಪಗ...

ಮಕ್ಕೊಗೆ ರಾಮಾಯಣ ಅಧ್ಯಾಯ - 5
ಮಕ್ಕೊಗೆ ರಾಮಾಯಣ ಅಧ್ಯಾಯ – 5

ಇಲ್ಲಿಯವರೆಗೆ                                          ಕಾಡಿಲಿ ರಾಕ್ಷಸ೦ಗೊ ಕೆಲವು ದಟ್ಟ ಕಾಡುಗಳಲ್ಲಿ ಋಷಿಮುನಿಗೊ ವಾಸ ಮಾಡಿಗೊ೦ಡು ಇತ್ತಿದ್ದವು.ಇನ್ನುದೆ ಕೆಲವು ಹಾ೦ಗಿಪ್ಪ ದೊಡ್ಡ ಕಾಡುಗಳಲ್ಲಿ...

ಮಕ್ಕೊಗೆ ರಾಮಾಯಣ ಅಧ್ಯಾಯ - 4 ಭಾಗ - 3
ಮಕ್ಕೊಗೆ ರಾಮಾಯಣ ಅಧ್ಯಾಯ – 4 ಭಾಗ – 3

ಇಲ್ಲಿಯವರೆಗೆ ಸೀತೆ, ರಾಮ, ಲಕ್ಷ್ಮಣರು ರಾಜಕುಮಾರಂಗಳ ಆಭರಣಗಳ, ಜರಿವಸ್ತ್ರಂಗಳ ಎಲ್ಲ ತೆಗದು ಮಡುಗಿದವು. ನಾರುಮಡಿಯ ಕಾವಿ ವಸ್ತ್ರಂಗಳ ಸುತ್ತಿದವು. ಕಾಡಿಂಗೆ...

ಮಕ್ಕೊಗೆ ರಾಮಾಯಣ - ಅಧ್ಯಾಯ 4 - ಭಾಗ 1
ಮಕ್ಕೊಗೆ ರಾಮಾಯಣ – ಅಧ್ಯಾಯ 4 – ಭಾಗ 1

ಇಲ್ಲಿಯವರೆಗೆ                                 ಕೈಕೇಯಿಯ ಬೇಡಿಕೆಗೊ  ದಶರಥ ಮಹಾರಾಜಂಗೆ ಪ್ರಾಯ ಆಯ್ಕೊಂಡು ಬಂತು. ‘ರಾಮನ ಮದುವೆಯೂ ಆಯಿದು; ಇನ್ನೆಂತಕೆ ತಡವು ಮಾಡುದು?...

ಮಕ್ಕೊಗೆ ರಾಮಾಯಣ - ಅಧ್ಯಾಯ 3 - ಭಾಗ -1
ಮಕ್ಕೊಗೆ ರಾಮಾಯಣ – ಅಧ್ಯಾಯ 3 – ಭಾಗ -1

ಇಲ್ಲಿಯವರೆಗೆ                                  ಸೀತೆಯ ಸ್ವಯ೦ವರ ವಿಶ್ವಾಮಿತ್ರ ರಾಮಲಕ್ಷ್ಮಣರೊಟ್ಟಿ೦ಗೆ ಮಿಥಿಲಾನಗರಕ್ಕೆ ಬ೦ದು ಎತ್ತಿದ°.ಆವಗ ಅಲ್ಲಿ ಸೀತೆಯ ಸ್ವಯ೦ವರದ ಸಿದ್ಧತೆ ಭರಲ್ಲಿ ನೆಡಕ್ಕೊ೦ಡಿತ್ತು.ಜನಕ...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಉಡುಪುಮೂಲೆ ಅಪ್ಪಚ್ಚಿಪ್ರಕಾಶಪ್ಪಚ್ಚಿಕಳಾಯಿ ಗೀತತ್ತೆಪೆರ್ಲದಣ್ಣಶೀಲಾಲಕ್ಷ್ಮೀ ಕಾಸರಗೋಡುಪಟಿಕಲ್ಲಪ್ಪಚ್ಚಿvreddhiಮಾಷ್ಟ್ರುಮಾವ°ಒಪ್ಪಕ್ಕದೊಡ್ಮನೆ ಭಾವಅಡ್ಕತ್ತಿಮಾರುಮಾವ°ಚೂರಿಬೈಲು ದೀಪಕ್ಕತೆಕ್ಕುಂಜ ಕುಮಾರ ಮಾವ°ಜಯಗೌರಿ ಅಕ್ಕ°ಶ್ಯಾಮಣ್ಣಶುದ್ದಿಕ್ಕಾರ°ಅನುಶ್ರೀ ಬಂಡಾಡಿವಿದ್ವಾನಣ್ಣಕಜೆವಸಂತ°ಅಕ್ಷರ°ಎರುಂಬು ಅಪ್ಪಚ್ಚಿಪುಟ್ಟಬಾವ°ನೆಗೆಗಾರ°ಮಂಗ್ಳೂರ ಮಾಣಿಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ